COVID 19 CASE UPDATE : ಇಂದು ರಾಜ್ಯದಲ್ಲಿ ಮಹಾ ಸ್ಫೋಟ.. 48,049 ಕೇಸ್ ಪತ್ತೆ

1 min read
karnataka saaksha tv

ಬೆಂಗಳೂರುರಾಜ್ಯದಲ್ಲಿ ಇಂದು 48,049 ಕೊರೊನಾ ಕೇಸ್ ಪತ್ತೆಯಾಗಿವೆ. ಇಂದು 22  ಮಂದಿ ಹೆಮ್ಮಾರಿ ಸೋಂಕಿಗೆ ಬಲಿಯಾಗಿದ್ದಾರೆ. karnataka COVID 19 CASE UPDATE Saaksha tv

ರಾಜ್ಯದಲ್ಲಿಂದು 18,115 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದಿನ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಸಕ್ರಿಯ ಕೇಸ್ ಗಳ ಸಂಖ್ಯೆ 3,23,143ಕ್ಕೆ ಬಂದಿದೆ.

karnataka COVID 19 CASE UPDATE  Saaksha tv

ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 29,068 ಕೊರೊನಾ ಕೇಸ್ ಪತ್ತೆಯಾಗಿವೆ.

ಇಂದಿನ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 19.23%ರಷ್ಟಾಗಿದೆ.

22 ಸಾವುಗಳ ಪೈಕಿ ಬೆಂಗಳೂರಿನಲ್ಲಿ 06 ಮಂದಿ ಮೃತಪಟ್ಟಿದ್ದಾರೆ. ನಗರದಲ್ಲಿ 2.23ಲಕ್ಷ ಕೊರೊನಾ ಕೇಸ್ ಗಳು ಸಕ್ರಿಯವಾಗಿವೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd