Karnataka Sessions 2022 : ಅಂಬೇಡ್ಕರ್ ಅವರಿಗೆ ಹಣದ ಆಮೀಷ ನೀಡಿದರೂ , ಅವರು ಇಸ್ಲಾಂ ಧರ್ಮಕ್ಕೆ ಹೋಗಲಿಲ್ಲ : ಪಿ ರಾಜೀವ್
ಅಂಬೇಡ್ಕರ್ ಹಿಂದೂ ಧರ್ಮ ಬಿಟ್ಟು ಬೇರೆ ಧರ್ಮಕ್ಕೆ ಹೋಗುವಾಗ, ಮುಸ್ಲಿಂ ಧರ್ಮದ ಉಸ್ಮಾನ್ ನಿಜಾಮ್ ಅವರು ಹಣದ ಆಮಿಷೆ ತೋರಿಸಿದ್ರು.
ಆದ್ರೆ ಅಂತಹ ಆಮಿಷಗಳಿಗೆ ಅಂಬೇಡ್ಕರ್ ಒಳಗಾಗಲಿಲ್ಲ ಎಂದು ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಪಿ ರಾಜೀವ್ ಹೇಳಿದ್ದಾರೆ…
ಅಲ್ಲದೇ 70 ಮಿಲಿಯನ್ ಡಾಲರ್ ಕೊಡ್ತೀವಿ ಎಂದು ಅಮಿಷೆ ತೋರಿಸಿದ್ರು. ಆದ್ರೂ ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಹೋಗಲಿಲ್ಲ.
ಬಳಿಕ ಬೌದ್ಧ ಧರ್ಮಕ್ಕೆ ಮತಾಂತರ ಆದ್ರು. ಬೌದ್ಧ ಧರ್ಮ ಸನಾತನ ಧರ್ಮಗಳಲ್ಲಿ ಒಂದು. ಈ ಮಣ್ಣಿನಲ್ಲಿ ಹುಟ್ಟಿದ ಮೂಲ ಧರ್ಮವದು ಎಂದಿದ್ದಾರೆ…








