‘ಫೋರ್ಬ್ಸ್ ಇಂಡಿಯಾ’ ಯುವ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದ ಕೀರ್ತಿ ಸುರೇಶ್..!
2021ರ ಸಾಲಿನ ಫೋರ್ಬ್ಸ್ ಇಂಡಿಯಾ ‘30 ವರ್ಷದೊಳಗಿನ 30 ಸಾಧಕರ ಪಟ್ಟಿ’ಯನ್ನು ಬಿಡುಗಡೆ ಮಾಡಿದೆ. ಈ ವರ್ಷ ಫೋರ್ಸ್ಬ್ 30 ವರ್ಷದೊಳಗಿನ ಯುವ ಸಾಧಕರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಸ್ಥಾನ ಪಡೆದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸಮಂತಾ ಹೊಸ ಸಾಧನೆ – 15 ಮಿಲಿಯನ್ ಫಾಲೋವರ್ಸ್..!
ಕ್ರೀಡೆ, ಸಿನಿಮಾ, ಉದ್ಯಮಿ ಸೇರಿದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ 30 ವರ್ಷದೊಳಗಿನ 30 ಸಾಧಕರನ್ನು ಫೋರ್ಬ್ಸ್ ಇಂಡಿಯಾ ಗುರುತಿಸಿದೆ. ದಕ್ಷಿಣ ಭಾರತದಿಂದ ಮಹಾನಟಿ ಕೀರ್ತಿ ಸುರೇಶ್ ಮತ್ತು ತೃಪ್ತಿ ದಿಮ್ರಿ ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ಫೋರ್ಬ್ಸ್ ಇಂಡಿಯಾ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗ ಪಡಿಸಿದ್ದಾರೆ.
ಸ್ಥಳೀಯ ಸಂಸ್ಥೆಗೆ ಹ್ಯಾಂಡ್ ಗ್ರೆನೇಡ್ ಪೂರೈಕೆ – ಭಾರತ ಸೇನೆ ಒಪ್ಪಂದ
ಇನ್ನೂ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಪಡೆದ ನಟಿ ಕೀರ್ತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ‘ಫೋರ್ಬ್ಸ್ ಇಂಡಿಯಾ 30 ಅಂಡರ್ 30 ಪಟ್ಟಿಯಲ್ಲಿ ವಿವಿಧ ಹಂತಗಳಲ್ಲಿ ಒಬ್ಬರಾಗಿರುವುದಕ್ಕೆ ಸಂತಸವಾಗುತ್ತಿದೆ. ಧನ್ಯವಾದಗಳು ಫೋರ್ಬ್ಸ್ ಇಂಡಿಯಾ’ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel