ಇನ್ಸ್ಟಾಗ್ರಾಂನಲ್ಲಿ ಸಮಂತಾ ಹೊಸ ಸಾಧನೆ – 15 ಮಿಲಿಯನ್ ಫಾಲೋವರ್ಸ್..!
ಕ್ಯೂಟ್ ಬ್ಯೂಟಿ ನಟಿ ಸಮಂತಾ ಇನ್ಸ್ಟಾಗ್ರಾಂನಲ್ಲಿ ಹೊಸದೊಂದು ಸಾಧನೆ ಮಾಡಿದ್ದಾರೆ. 15 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ವಿಶೇಷವಾದ ದಾಖಲೆ ಬರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಮಂತಾ ಆಗಾಗ ತಮ್ಮ ಫೋಟೋಗಳು, ಪತಿ ನಾಗಚೈತನ್ಯ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಸಹ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರ್ತಾರೆ.
ಅಭಿಮಾನಿಗಳ ‘ದಾಸ’ನ ‘ಮೆಜೆಸ್ಟಿಕ್’ ತೆರೆಕಂಡು 19 ವರ್ಷ..!
ಇದೀಗ 15 ಮಿಲಿಯನ್ ಫಾಲೋವರ್ಸ್ ಗಳನ್ನ ಸಂಪಾದಿಸಿರುವ ಸಮಂತಾ ಈ ಕುರಿತು ಇನ್ಸ್ಟಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ‘ಈಗಷ್ಟೇ ಚಿತ್ರೀಕರಣ ಮುಗಿಸಿ ಬಂದೆ. ಇನ್ಸ್ಟಾದಲ್ಲಿ 15 ಮಿಲಿಯನ್ ಫಾಲೋವರ್ಸ್ ಆಗಿರುವ ವಿಷಯ ತಿಳಿಯಿತು. ಲವ್ ಯೂ ಆಲ್’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅಲ್ದೇ ನೀವೆಲ್ಲಾ ನನ್ನ ಕುಟುಂಬ ಎಂದು ಕರೆದಿದ್ದಾರೆ. ಈ ಮೂಲಕ ಇನ್ಸ್ಟಾಗ್ರಾಂನಲ್ಲಿ 15 ಮಿಲಿಯನ್ ಫಾಲೋವರ್ಸ್ ಹೊಂದಿರುವ ಸೌತ್ ನಟಿಯರ ಪಟ್ಟಿಯಲ್ಲಿ ಸಮಂತಾ ಸೇರ್ಪಡೆಯಾಗಿದ್ದಾರೆ.
‘ಸಲಾರ್’ ಗೆ ಕನ್ನಡದ ‘ಖಳನಾಯಕ’ – ಯಾರು ಆ ನಟ..!
ಒಂದೇ ವೇದಿಕೆಯಲ್ಲಿ ಕಿಚ್ಚ-ದಚ್ಚು : `ಧ್ರುವಸರ್ಜಾ’ಗೆ ದಿಗ್ಗಜರು ಸಾಥ್..
ಬಿಗ್ ಬಾಸ್ ಕನ್ನಡ – 8 : ಯಾವಾಗಿನಿಂದ ಆರಂಭದ : ಡೇಟ್ ಫಿಕ್ಸ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel