ADVERTISEMENT
Friday, November 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

KGF 2 , Kantara : ರಾಜಕೀಯ ವಾಗ್ಯುದ್ಧದಲ್ಲಿ KGF2, ಕಾಂತಾರ ಎಳೆತಂದ ಸಿದ್ದರಾಮಯ್ಯ..!!!

Namratha Rao by Namratha Rao
November 18, 2022
in Newsbeat, Cinema, News, ಮನರಂಜನೆ
siddramaih
Share on FacebookShare on TwitterShare on WhatsappShare on Telegram

KGF 2 , Kantara : ರಾಜಕೀಯ ವಾಗ್ಯುದ್ಧದಲ್ಲಿ KGF2, ಕಾಂತಾರ ಎಳೆತಂದ ಸಿದ್ದರಾಮಯ್ಯ..!!!

ರಾಜ್ಯದಲ್ಲಿ  2023 ರ ವಿಧಾನಸಭಾ ಎಲೆಕ್ಷನ್  ಗೆ ಈಗಿನಿಂದಲೇ ಸರ್ವ ಪಕ್ಷಗಳು ತಯಾರಾಗ್ತಿದ್ದು , ರಾಜಕೀಯ ಕೆಸರೆರೆಚಾಟ ಮುಂದುವರೆದಿದೆ..

Related posts

ಅಡುಗೆ ಎಣ್ಣೆ ಮರುಬಳಕೆಗೆ ಬೀಳಲಿದೆ ಕಡಿವಾಣ: ಹೋಟೆಲ್‌ಗಳ ಮೇಲೆ ಹದ್ದಿನ ಕಣ್ಣಿಡಲು ಮೂರು ತಿಂಗಳಲ್ಲಿ ವಿಶೇಷ ಮೊಬೈಲ್ ಆಯಪ್ ಜಾರಿ!

ಅಡುಗೆ ಎಣ್ಣೆ ಮರುಬಳಕೆಗೆ ಬೀಳಲಿದೆ ಕಡಿವಾಣ: ಹೋಟೆಲ್‌ಗಳ ಮೇಲೆ ಹದ್ದಿನ ಕಣ್ಣಿಡಲು ಮೂರು ತಿಂಗಳಲ್ಲಿ ವಿಶೇಷ ಮೊಬೈಲ್ ಆಯಪ್ ಜಾರಿ!

November 20, 2026
ಇಂಟರ್ನೆಟ್ ಬಳಸದವರಿಗೆ BSNLನಿಂದ 3 ಹೊಸ ರೀಚಾರ್ಜ್ ಪ್ಲಾನ್‌ಗಳು; ₹172ರಿಂದ ಆರಂಭ

ಇಂಟರ್ನೆಟ್ ಬಳಸದವರಿಗೆ BSNLನಿಂದ 3 ಹೊಸ ರೀಚಾರ್ಜ್ ಪ್ಲಾನ್‌ಗಳು; ₹172ರಿಂದ ಆರಂಭ

November 20, 2026

ಅಂದ್ಹಾಗೆ  ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ  ನಡೆಯುತ್ತಿರುವ  ಆರೋಪ  ಪ್ರತ್ಯಾರೋಪ ಗದ್ದಲದಲ್ಲಿ ಇದೀಗ ಸಿದ್ದರಾಮಯ್ಯ ಅವರು ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದಂತಹ ರೆಡು ಕನ್ನಡ ಸಿನಿಮಾಗಳನ್ನ ಳೆತಂದಿದ್ದಾರೆ..

KGF 2 ಹಾಗೂ ಕಾಂತಾರದ ಬಗ್ಗೆ ಮಾತನಾಡಿದ್ದಾರೆ..

ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ಹೆಸರಿನಲ್ಲಿ ಮತದಾರರ ಖಾಸಗಿ ಸಂಗತಿಗಳು ಸೋರಿಕೆ ಆಗಿವೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಅದರಲ್ಲೂ ಸಚಿವ ಅಶ್ವತ್ಥ್ ನಾರಾಯಣ್ ಅವರ ಬಗ್ಗೆಯೇ ಅನುಮಾನ ವ್ಯಕ್ತ ಪಡಿಸಿದೆ.

ಹೊಂಬಾಳೆ ಫಿಲಮ್ಸ್ ನ ಮಾಲೀಕರಾದ ವಿಜಯ್ ಕಿರಗಂದೂರು ಅವರಿಗೆ  ಅಶ್ವತ್ಥ್ ನಾರಾಯಣ್ ಅವರು  ಸಂಬಂಧಿಯಾಗಿದ್ದಾರೆ..

ಮತದಾರರ ಪಟ್ಟಿಯ ದುರುಪಯೋಗಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ಹೆಸರು ಬಲವಾಗಿ ಕೇಳಿಬಂದಿದೆ. ಚಿಲುಮೆ ಸಂಸ್ಥೆಯು ಈ ಹಿಂದೆ ಹೊಂಬಾಳೆ ಹೆಸರಿನಲ್ಲಿ ಚಟುವಟಿಕೆಯಲ್ಲಿತ್ತು ಎನ್ನುವ ವಿವಾದವೂ ಆಗಿದೆ.. .

ಹಾಗಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೊಂಬಾಳೆ ಫಿಲ್ಮಸ್ ಸಂಸ್ಥೆಯಿಂದ  ನಿರ್ಮಾಣವಾದ  ಕಾಂತಾರ , ಕೆಜಿಎಫ್ 2 ಸಿನಿಮಾಗಳ ಹೆಸರನ್ನು ಉಪಯೋಗಿಸಿಕೊಂಡು, ಅಶ್ವತ್ಥ್ ನಾರಾಯಣ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್ ನ ಸೇಡಿನ ಕಥೆಯೂ ಅಲ್ಲ, ಕಾಂತಾರ ಚಿತ್ರದ ಗುಳಿಗ, ಪಂಜುರ್ಲಿಯ ದಂತಕಥೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ ಅದನ್ನೇ ಮಾಡಬೇಕು  ಎಂದು ಟ್ವಿಟ್ ಮಾಡಿದ್ದಾರೆ.

ಈ ಟ್ವಿಟ್ ಭಾರೀ ವೈರಲ್ ಆಗಿದ್ದು ಸಂಚಲನವನ್ನೇ ಸೃಷ್ಟಿ ಮಾಡಿದೆ.. ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದು , ಮತ್ತೊಂದು ಆಯಾಮವನ್ನೇ ಈ ಪ್ರಕರಣ ಪಡೆದುಕೊಳ್ತಿದೆ..

 

 

Tags: #saakshatvCongresskantaraKarnataka politicsKGF 2
ShareTweetSendShare
Join us on:

Related Posts

ಅಡುಗೆ ಎಣ್ಣೆ ಮರುಬಳಕೆಗೆ ಬೀಳಲಿದೆ ಕಡಿವಾಣ: ಹೋಟೆಲ್‌ಗಳ ಮೇಲೆ ಹದ್ದಿನ ಕಣ್ಣಿಡಲು ಮೂರು ತಿಂಗಳಲ್ಲಿ ವಿಶೇಷ ಮೊಬೈಲ್ ಆಯಪ್ ಜಾರಿ!

ಅಡುಗೆ ಎಣ್ಣೆ ಮರುಬಳಕೆಗೆ ಬೀಳಲಿದೆ ಕಡಿವಾಣ: ಹೋಟೆಲ್‌ಗಳ ಮೇಲೆ ಹದ್ದಿನ ಕಣ್ಣಿಡಲು ಮೂರು ತಿಂಗಳಲ್ಲಿ ವಿಶೇಷ ಮೊಬೈಲ್ ಆಯಪ್ ಜಾರಿ!

by Shwetha
November 20, 2026
0

ಬೆಂಗಳೂರು: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಆಹಾರ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಒಂದೇ ಅಡುಗೆ ಎಣ್ಣೆಯನ್ನು...

ಇಂಟರ್ನೆಟ್ ಬಳಸದವರಿಗೆ BSNLನಿಂದ 3 ಹೊಸ ರೀಚಾರ್ಜ್ ಪ್ಲಾನ್‌ಗಳು; ₹172ರಿಂದ ಆರಂಭ

ಇಂಟರ್ನೆಟ್ ಬಳಸದವರಿಗೆ BSNLನಿಂದ 3 ಹೊಸ ರೀಚಾರ್ಜ್ ಪ್ಲಾನ್‌ಗಳು; ₹172ರಿಂದ ಆರಂಭ

by Shwetha
November 20, 2026
0

ಇಂಟರ್ನೆಟ್ ಬಳಸದೇ ಕೇವಲ ಕರೆ ಮಾಡುವುದು, SMS ಕಳುಹಿಸುವುದು ಅಥವಾ ಬ್ಯಾಂಕ್‌ OTP ಪಡೆಯಲು ಮಾತ್ರ ಮೊಬೈಲ್ ಸಿಮ್ ಬಳಸುವವರಿದ್ದರೆ, ದುಬಾರಿ ರೀಚಾರ್ಜ್‌ಗೆ ಹಣ ಖರ್ಚು ಮಾಡುವ...

ಅಕ್ಕಿ ಬೆಲೆ ಏರಿಕೆ: ಕೆಜಿಗೆ ₹100ರ ಗಡಿಯತ್ತ ಸೋನಾ ಮಸೂರಿ; ಮುಂಗಾರು ಕೊರತೆಯಿಂದ ಪೂರೈಕೆಗೆ ಹೊಡೆತ

ಅಕ್ಕಿ ಬೆಲೆಯಲ್ಲಿ ದಿಢೀರ್ ಇಳಿಕೆ; ಸೋನಾ ಮಸೂರಿ ಕೆಜಿಗೆ ₹65–70ಕ್ಕೆ ಲಭ್ಯ

by Shwetha
November 20, 2026
0

ಅಕ್ಕಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಕೊಂಚ ನಿರಾಳತೆ ಸಿಕ್ಕಿದೆ. ಕಳೆದ ಕೆಲವು ವಾರಗಳಿಂದ ಗಗನಕ್ಕೇರಿದ್ದ ಸೋನಾ ಮಸೂರಿ ಅಕ್ಕಿಯ ಬೆಲೆಯಲ್ಲಿ ಇದೀಗ ದಿಢೀರ್ ಇಳಿಕೆ...

ಉತ್ತರ ಪ್ರದೇಶ ಚುನಾವಣೆಗೂ ಮುನ್ನವೇ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಜಟಾಪಟಿ: 181 ಸ್ಥಾನ ಕೇಳಿದ ಕಾಂಗ್ರೆಸ್‌ಗೆ ಎಸ್‌ಪಿ ಕೊಟ್ಟ ಆಫರ್ ಎಷ್ಟು ಗೊತ್ತಾ?

ಉತ್ತರ ಪ್ರದೇಶ ಚುನಾವಣೆಗೂ ಮುನ್ನವೇ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಜಟಾಪಟಿ: 181 ಸ್ಥಾನ ಕೇಳಿದ ಕಾಂಗ್ರೆಸ್‌ಗೆ ಎಸ್‌ಪಿ ಕೊಟ್ಟ ಆಫರ್ ಎಷ್ಟು ಗೊತ್ತಾ?

by Shwetha
November 20, 2026
0

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ಪ್ರತಿಪಕ್ಷಗಳ ಇಂಡಿಯಾ (INDIA) ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷಗಳಾದ ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಕಾಂಗ್ರೆಸ್...

ಸ್ಟಾರ್‌ಲಿಂಕ್‌ಗೆ ಮುಕೇಶ್ ಅಂಬಾನಿ ಮೆಗಾ ಟಕ್ಕರ್: ಅಂಬಾನಿ ಮಾಸ್ಟರ್ ಪ್ಲಾನ್‌ಗೆ ಬೆಚ್ಚಿಬಿದ್ದ ಮಸ್ಕ್- ಭಾರತ ಮಾತ್ರವಲ್ಲದೆ ವಿದೇಶಗಳಿಗೂ ವಿಸ್ತರಣೆಯಾಗಲಿದೆ ಜಿಯೋ ಸ್ಯಾಟಲೈಟ್ ನೆಟ್‌ವರ್ಕ್

ಸ್ಟಾರ್‌ಲಿಂಕ್‌ಗೆ ಮುಕೇಶ್ ಅಂಬಾನಿ ಮೆಗಾ ಟಕ್ಕರ್: ಅಂಬಾನಿ ಮಾಸ್ಟರ್ ಪ್ಲಾನ್‌ಗೆ ಬೆಚ್ಚಿಬಿದ್ದ ಮಸ್ಕ್- ಭಾರತ ಮಾತ್ರವಲ್ಲದೆ ವಿದೇಶಗಳಿಗೂ ವಿಸ್ತರಣೆಯಾಗಲಿದೆ ಜಿಯೋ ಸ್ಯಾಟಲೈಟ್ ನೆಟ್‌ವರ್ಕ್

by Shwetha
November 20, 2026
0

ಮುಂಬೈ: ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಜಿಯೋ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದು ಪ್ರಬಲ ಪೈಪೋಟಿ ನೀಡುತ್ತಿರುವ ಉದ್ಯಮಿ ಮುಕೇಶ್ ಅಂಬಾನಿ, ಇದೀಗ ಬಾಹ್ಯಾಕಾಶ ಇಂಟರ್ನೆಟ್ ಕ್ಷೇತ್ರದಲ್ಲೂ ಜಾಗತಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram