‘ರಾಖಿ ಭಾಯ್’ ಫ್ಯಾನ್ಸ್ ಗೆ ಗುಡ್ ನ್ಯೂಸ್ : KGF 2 ನ ಅಪಡೇಟ್ಸ್ ..!
ಸ್ಯಾಂಡಲ್ ವುಡ್ ಮಾತ್ರವಲ್ಲದೇ ಇಡೀ ದೇಶವೇ ಕಾದು ಕುಳಿತಿರುವ ಬಹುನಿರೀಕ್ಷಿತ ಹೈ ವೋಲ್ಟೇಜ್ ಸಿನಿಮಾವಾದ ಕೆಜಿಎಫ್ 2 ಚಿತ್ರದ ಅಪ್ ಡೇಟ್ಸ್ ಗಾಗಿ ಕಾದುಕುಳಿತಿದ್ದಾರೆ ಅಭಿಮಾನಿಗಳು. ಇದೀಗ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅದೇಣೆಂದ್ರೆ KGF 2 ನ ಚಿತ್ರೀಕರಣ ಈಗಾಗಲೇ ಕೊನೆಯ ಹಂತ ತಲುಪಿದೆ.
ಕೊರೊನಾ ಹಾವಳಿಯಿಂದಾಗಿ ಸ್ಥಗಿತಗೊಂಡಿದ್ದ ಚಿತ್ರೀಕರಣ ಸದ್ಯ ಲಾಕ್ ಡೌನ್ ಬಳಿಕ ವೇಗ ಪಡೆದುಕೊಂಡಿದಷೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ ಇದೇ ವರ್ಷದ ಅಂತ್ಯಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ, ಎಲ್ಲಾ ಪ್ಲಾನ್ ಗಳನ್ನ ಫ್ಲಾಪ್ ಮಾಡಿದೆ.
ಇದು ನನ್ನ ದೇಹ ನನ್ನಿಷ್ಟ ಬಂದಹಾಗೆ ಇರುತ್ತೇನೆ: ಅದನ್ನೆಲ್ಲಾ ಕೇಳೋಕೆ ನೀನ್ಯಾರು ಎಂದ ಗಾಯಕಿ..!
ಧ್ರುವ ಸರ್ಜಾ ‘ಪೊಗರು’ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ : ಯಾವಾಗ ಗೊತ್ತಾ..!
ಇದೀಗ ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಅಂತಿಮ ಹಂತಕ್ಕೆ ಬಂದು ತಲುಪಿದೆ. ನಟ ಯಶ್ ಸಹ ತಮ್ಮ ಕೊನೆಯ ಶೆಡ್ಯೂಲ್ ನ ಚಿತ್ರೀಕರಣದಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ. ಸಂಜಯ್ ದತ್ ಸಹ ಡಿಸೆಂಬರ್ ನಿಂದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಇನ್ನೂ ಯಶ್ ಇದೇ ವಾರದಲ್ಲಿ ಹೈದರಾಬಾದ್ ಗೆ ತೆರಳಲಲಿದ್ದು, ಡಿಸೆಂಬರ್ ಅಂತ್ಯದ ವರೆಗೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಇದು ಯಶ್ ಅವರ ಕೊನೆಯ ಶೆಡ್ಯೂಲ್ ಆಗಿರಲಿದೆ. ಸಂಜಯ್ ದತ್ ಸಹ ಕ್ಯಾನ್ಸರ್ನಿಂದ ಗುಣಮುಖರಾಗಿದ್ದು, ಈಗಾಗಲೇ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಕೆಜಿಎಫ್ 2 ಸಿನಿಮಾದ ಚಿತ್ರೀಕರಣದಲ್ಲಿ ಸಹ ಅವರು ಭಾಗವಹಿಸಲಿದ್ದಾರೆ.
KGF 2
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ ಪವರ್ ಸ್ಟಾರ್..!
ಇದು ನನ್ನ ದೇಹ ನನ್ನಿಷ್ಟ ಬಂದಹಾಗೆ ಇರುತ್ತೇನೆ: ಅದನ್ನೆಲ್ಲಾ ಕೇಳೋಕೆ ನೀನ್ಯಾರು ಎಂದ ಗಾಯಕಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel