ದಕ್ಷಿಣ ಕೊರಿಯಾದ ನಟಿ ಕಿಮ್ ಮಿ ಸೂ ನಿಧನ  

1 min read

ದಕ್ಷಿಣ ಕೊರಿಯಾದ ನಟಿ ಕಿಮ್ ಮಿ ಸೂ ನಿಧನ

ದಕ್ಷಿಣ ಕೊರಿಯಾದ ನಟಿ 29 ವರ್ಷದ ಕಿಮ್ ಮಿ ಸೂ ನಿಧನರಾಗಿದ್ದಾರೆ.  ಜನವರಿ 5 ರಂದು ಕಿಮ್  ಹಠಾತ್ ನಿಧನದ ಸುದ್ದಿ ಕೇಳಿ ಅವರ ಅಭಿಮಾನಿಗಳು ಆಘಾತಗೊಂಡಿದ್ದಾರೆ..

ಮತ್ತೊಂದೆಡೆ ಕಿಮ್ ಹಠಾತ್ ಸಾವಿನಿಂದ ಹಲವಾರು ಅನುಮಾನಗಳು ಮೂಡಿವೆ.. ಮತ್ತೊಂಡೆ ಸುಳ್ಳು ಸುದ್ದಿಗಳು , ವದಂತಿಗಳನ್ನ ಹಬ್ಬಿಸದಂತೆ ಕುಟುಂಬಸ್ಥರು  ಮನವಿ ಮಾಡಿಕೊಂಡಿದ್ದಾರೆ..

ಕಿಮ್ ಮಿ ಸೂ ಅವರ ಸಾವಿನ ಕಾರಣ ಕುರಿತಂತೆ ಹೆಚ್ಚಿನ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಕಿಮ್ ಹಲವಾರು ಕೊರಿಯನ್ ಚಿತ್ರಗಳಲ್ಲಿ ನಟಿಸಿದ್ದು ಅಪಾರ ಅಭಿಮಾನಿಗಳನ್ನ ಹೊಂದಿದ್ದರು.. ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿದ್ದರು..

ತಮಿಳುನಾಡಿನ ವಿಧಾನಸಭೆಯಲ್ಲಿ ಅಪ್ಪುಗೆ ಗೌರವ ಸಮರ್ಪಣೆ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd