ADVERTISEMENT
Sunday, June 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

KL Rahul : 5ನೇ ಕ್ರಮಾಂಕದಲ್ಲಿ ಮತ್ತೆ ಮಿಂಚಿದ ಕನ್ನಡಿಗ ಕೆಎಲ್‌ ರಾಹುಲ್‌

Namratha Rao by Namratha Rao
March 18, 2023
in Newsbeat, News, Sports, ಕ್ರೀಡೆ
KL Rahul celebrating his century at Lord's on Thursday
Share on FacebookShare on TwitterShare on WhatsappShare on Telegram

KL Rahul : 5ನೇ ಕ್ರಮಾಂಕದಲ್ಲಿ ಮತ್ತೆ ಮಿಂಚಿದ ಕನ್ನಡಿಗ ಕೆಎಲ್‌ ರಾಹುಲ್‌

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಕನ್ನಡಿಗ ಕೆಎಲ್‌ ರಾಹುಲ್‌, ಆ ಮೂಲಕ ಟೀಂ ಇಂಡಿಯಾದ ಗೆಲುವಿನ ಹೀರೋ ಆಗಿ ಮಿಂಚಿದರು.

Related posts

ಎಚ್‌ಎಂಟಿ ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನೋ ಕಾಲ ಹತ್ತಿರವಾಯಿತೇ? ಕುಮಾರಣ್ಣನ ಮಾಸ್ಟರ್ ಪ್ಲ್ಯಾನ್ ಏನು?

ಎಚ್‌ಎಂಟಿ ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನೋ ಕಾಲ ಹತ್ತಿರವಾಯಿತೇ? ಕುಮಾರಣ್ಣನ ಮಾಸ್ಟರ್ ಪ್ಲ್ಯಾನ್ ಏನು?

June 14, 2026
ಸಂವಿಧಾನ ಉಳಿಸುವ ಮಾತು ಬಿಡಿ ಮೊದಲು ನಿಮ್ಮ ಜಿಲ್ಲೆಯ ಶಾಲೆಯನ್ನೇ ಉಳಿಸಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ಗರಂ

ಸಂವಿಧಾನ ಉಳಿಸುವ ಮಾತು ಬಿಡಿ ಮೊದಲು ನಿಮ್ಮ ಜಿಲ್ಲೆಯ ಶಾಲೆಯನ್ನೇ ಉಳಿಸಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ಗರಂ

June 14, 2026

ಮುಂಬೈನ ವಾಂಖೆಡೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಹುಲ್‌, ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದರು. ಆಸ್ಟ್ರೇಲಿಯಾ ನೀಡಿದ 189 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡುವಲ್ಲಿ ಭಾರತದ ಪ್ರಮುಖ ಬ್ಯಾಟರ್‌ಗಳು ವೈಫಲ್ಯರಾದರು.

ಈ ಹಂತದಲ್ಲಿ ಕಣಕ್ಕಿಳಿದ ರಾಹುಲ್‌, 75* ರನ್‌, 91 ಬಾಲ್‌, 7 ಬೌಂಡರಿ, 1 ಸಿಕ್ಸ್‌) ಮೂಲಕ ತಂಡವನ್ನ ಗೆಲುವಿನ ದಡ ಸೇರಿಸಿ ತಂಡದ ಆಪತ್ಭಾಂಧವ ಎನಿಸಿದರು.

ಪ್ರಮುಖವಾಗಿ ಕನ್ನಡಿಗ ಕೆಎಲ್‌ ರಾಹುಲ್‌, 5ನೇ ಕ್ರಮಾಂಕದಲ್ಲಿ ಮತ್ತೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ವಿಶೇಷವಾಗಿ ತಮ್ಮ ಇನ್ನಿಂಗ್ಸ್‌ನಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅವರುಗಳ ಜೊತೆಗೆ ಮಹತ್ವದ ಜೊತೆಯಾಟವಾಡಿದ ರಾಹುಲ್‌, 3 ಪಂದ್ಯಗಳ ODI ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು.

ಈ ಹಿಂದೆಯೂ ಹಲವು ಪಂದ್ಯಗಳಲ್ಲಿ 5ನೇ ಕ್ರಮಾಂಕದಲ್ಲಿ ಆಡಿರುವ ರಾಹುಲ್‌, ಉತ್ತಮ ಪ್ರದರ್ಶನ ನೀಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ 5ನೇ ಕ್ರಮಾಂಕದಲ್ಲಿ 17 ಇನ್ನಿಂಗ್ಸ್‌ ಆಡಿರುವ ರಾಹುಲ್‌, 56.38ರ ಬ್ಯಾಟಿಂಗ್‌ ಸರಾಸರಿಯಲ್ಲಿ 733 ರನ್‌ ಕಲೆಹಾಕಿದ್ದಾರೆ. ರಾಹುಲ್‌ ಅವರ ಈ ಪ್ರದರ್ಶನದಲ್ಲಿ ಒಟ್ಟು 7 ಅರ್ಧಶತಕಗಳು ಸಹ ಒಳಗೊಂಡಿದೆ.

KL Rahul : Kannadiga KL Rahul shined again at number 5

Tags: KL RahuLsports updates
ShareTweetSendShare
Join us on:

Related Posts

ಎಚ್‌ಎಂಟಿ ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನೋ ಕಾಲ ಹತ್ತಿರವಾಯಿತೇ? ಕುಮಾರಣ್ಣನ ಮಾಸ್ಟರ್ ಪ್ಲ್ಯಾನ್ ಏನು?

ಎಚ್‌ಎಂಟಿ ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನೋ ಕಾಲ ಹತ್ತಿರವಾಯಿತೇ? ಕುಮಾರಣ್ಣನ ಮಾಸ್ಟರ್ ಪ್ಲ್ಯಾನ್ ಏನು?

by Shwetha
June 14, 2026
0

ಬೆಂಗಳೂರು: ಒಂದು ಕಾಲದಲ್ಲಿ ಭಾರತದ ಕೈಗಾರಿಕಾ ಕ್ಷೇತ್ರದ ಬೆನ್ನೆಲುಬಾಗಿದ್ದ, ನಂತರ ಕಾಲಕ್ರಮೇಣ ಸೊರಗಿದ್ದ ಹಿಂದೂಸ್ತಾನ್‌ ಮಷೀನ್‌ ಟೂಲ್ಸ್‌ ಅಲಿಯಾಸ್ ಎಚ್‌ಎಂಟಿ ಸಂಸ್ಥೆಗೆ ಈಗ ಹೊಸ ಚೈತನ್ಯ ನೀಡಲು...

ಸಂವಿಧಾನ ಉಳಿಸುವ ಮಾತು ಬಿಡಿ ಮೊದಲು ನಿಮ್ಮ ಜಿಲ್ಲೆಯ ಶಾಲೆಯನ್ನೇ ಉಳಿಸಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ಗರಂ

ಸಂವಿಧಾನ ಉಳಿಸುವ ಮಾತು ಬಿಡಿ ಮೊದಲು ನಿಮ್ಮ ಜಿಲ್ಲೆಯ ಶಾಲೆಯನ್ನೇ ಉಳಿಸಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ಗರಂ

by Shwetha
June 14, 2026
0

ಟ್ವಿಟರ್‌ನಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ದೊಡ್ಡ ಭಾಷಣ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮ ಸ್ವಂತ ಜಿಲ್ಲೆಯ ಸರ್ಕಾರಿ ಕಾಲೇಜಿನ ಮೇಲ್ಛಾವಣಿಯನ್ನು ಉಳಿಸಿಕೊಳ್ಳುವ ಯೋಗ್ಯತೆಯೂ...

ಕುಮಾರಕೃಪಾ ಆಯ್ತು ಇನ್ನು ವಿಧಾನಸೌಧಕ್ಕೂ ಕಾದಿದೆಯಾ ಕುತ್ತು? ಡಿಕೆಶಿ ಪ್ಲ್ಯಾನ್ ನೋಡಿ ಕುಮಾರಣ್ಣ ಕಂಗಾಲಾಗಿದ್ದೇಕೆ?

ಕುಮಾರಕೃಪಾ ಆಯ್ತು ಇನ್ನು ವಿಧಾನಸೌಧಕ್ಕೂ ಕಾದಿದೆಯಾ ಕುತ್ತು? ಡಿಕೆಶಿ ಪ್ಲ್ಯಾನ್ ನೋಡಿ ಕುಮಾರಣ್ಣ ಕಂಗಾಲಾಗಿದ್ದೇಕೆ?

by Shwetha
June 14, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಕುಮಾರಕೃಪಾ ಅತಿಥಿಗೃಹದ ವಿಚಾರವಾಗಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿಯನ್ನಾಗಿ ಈ ಐತಿಹಾಸಿಕ ಕಟ್ಟಡವನ್ನು ಪರಿವರ್ತಿಸುವ ಸರ್ಕಾರದ ನಿರ್ಧಾರದ ವಿರುದ್ಧ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

by Shwetha
June 14, 2026
0

ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪ್ರಾಪ್ತ ವಯಸ್ಸಿನವರ ಮದ್ಯಪಾನದ ಚಟಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಈಗ ಕಠಿಣವಾದ ಕಾನೂನು ಅಸ್ತ್ರವನ್ನು ಪ್ರಯೋಗಿಸಿದೆ. ಇನ್ನು ಮುಂದೆ ಕರ್ನಾಟಕದಲ್ಲಿ...

ಬಿಜೆಪಿ ಬಿಟ್ಟು ಹಸ್ತ ಹಿಡಿಯುತ್ತಾರಾ ಪ್ರಮೋದ್ ಮಧ್ವರಾಜ್? ಕರಾವಳಿ ರಾಜಕೀಯದಲ್ಲಿ ದಿಢೀರ್ ಸಂಚಲನ ಮೂಡಿಸಿದ ಹೇಳಿಕೆಯ ಹಿಂದಿನ ರಹಸ್ಯವೇನು?

ಬಿಜೆಪಿ ಬಿಟ್ಟು ಹಸ್ತ ಹಿಡಿಯುತ್ತಾರಾ ಪ್ರಮೋದ್ ಮಧ್ವರಾಜ್? ಕರಾವಳಿ ರಾಜಕೀಯದಲ್ಲಿ ದಿಢೀರ್ ಸಂಚಲನ ಮೂಡಿಸಿದ ಹೇಳಿಕೆಯ ಹಿಂದಿನ ರಹಸ್ಯವೇನು?

by Shwetha
June 14, 2026
0

ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram