5ನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಔಟಾದ ಶೈಲಿಗೆ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದರೆ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಆಫ್ ಸೈಡ್ ಬಾಲ್ ಚೇಸ್ ಮಾಡಿ ತುಂಬಾ ಸಲ ಔಟ್ ಆಗಿದ್ದ ಕೊಹ್ಲಿ ಇಂದು ಆಫ್ ಸೈಡ್ ಬಾಲ್‌ನಲ್ಲೇ ಶಾಟ್ ಆಡಿದ್ದಾರೆ. ಅದು ಎಡ್ಜ್ ಆಗಿ ಸ್ಲಿಪ್ ಫೀಲ್ಡರ್ ಕೈಗೆ ಹೋಯಿತು. ವಿರಾಟ್ ಪದೇ ಪದೇ ಸ್ಲಿಪ್ಸನಲ್ಲಿ ಕ್ಯಾಚ್ ನೀಡಿ ಔಟಾಗುತ್ತಿರುವುದಕ್ಕೆ ಅಭಿಮಾನಿಗಳು ‘Kohli loves slips’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಕೊಹ್ಲಿ ಆಟ ಹಾಗೂ
ಔಟ್ ಆದ ರೀತಿಗೆ ನಿಮ್ಮ ಕಮೆಂಟ್ ಏನು?
ಸಂಕ್ರಾಂತಿ ಹಬ್ಬದಲ್ಲಿ ಉಗ್ರಂ ಮಂಜು ಕ್ರೇಜ್: ಎತ್ತುಗಳ ಮೇಲೆ ಅಭಿಮಾನಿಗಳ ಹೊಸ ರೀತಿಯ ಪ್ರಚಾರ!
ಬಿಗ್ ಬಾಸ್ ಕನ್ನಡ ಸೀಸನ್ 11 ರಂಗೇರಿದಂತೆಯೇ, ಈ ಬಾರಿ ಉಗ್ರಂ ಮಂಜು ಸ್ಪರ್ಧಿಯ ಕ್ರೇಜ್ ಎಲ್ಲೆಡೆ ಹರಡುತ್ತಿದೆ. ವಿಶಿಷ್ಟವಾದ ಈ ಸಂಭ್ರಮದಲ್ಲಿ ಉಗ್ರಂ ಮಂಜು ಅಭಿಮಾನಿಗಳು...