ಬಡತನದಿಂದ ಕಂಗೆಟ್ಟಿದ್ದಿರಾ ಹಾಗಿದ್ದರೆ ಶಕ್ತಿ ಶಾಲಿ ಕುಬೇರದೇವರ ಈ ಒಂದು ಮಂತ್ರವನ್ನು ಪಠಿಸಿ ನೋಡಿ..
ಪ್ರತಿಯೊಬ್ಬರ ಜೀವನದಲ್ಲೂ ಹಣ ಎಂಬುದು ಅತಿಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದರೆ ತಪ್ಪಾಗಲಾರದು.ಅದರಲ್ಲೂ ಕೆಲವೊಂದು ವ್ಯಕ್ತಿಗಳಿಗೆ ತಮ್ಮ ಜೀವನದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು ಎಂದು ಹರಸಾಹಸ ಪಡುತ್ತಿರುತ್ತಾರೆ, ಆದ್ದರಿಂದ ಪ್ರತಿನಿತ್ಯ ಪೂಜೆ ಸಮಯದಲ್ಲಿ ಕುಬೇರನ ಈ ಮಂತ್ರವನ್ನು ಜಪಿಸಿದರೆ ಹಣದ ಸಮಸ್ಯೆ ನಿಮ್ಮ ಜೀವನದಿಂದ ದೂರವಾಗುತ್ತದೆ. ಹಾಗಾದರೆ ಕುಬೇರನ ಆ ಶಕ್ತಿಶಾಲಿ ಮಂತ್ರ ಯಾವುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಕುಬೇರನ ಈ ಶಕ್ತಿಶಾಲಿ ಮಂತ್ರವನ್ನು ಜಪಿಸುವುದರಿಂದ ಕುಬೇರ ದೇವರು ಸಂತುಷ್ಟನಾಗಿ ಅವನ ಕೃಪೆಯು ಸದಾಕಾಲ ನಿಮ್ಮ ಮೇಲೆ ಇರುವ ಹಾಗೆ ನೋಡಿಕೊಳ್ಳುತ್ತಾರೆ. ಕುಬೇರನ ಈ ಮಂತ್ರವನ್ನು ಗುರುವಾರ ಹಾಗೂ ಶುಕ್ರವಾರ ಜಪಿಸಿದರೆ ತುಂಬಾ ಒಳ್ಳೆಯದು, ಒಂದು ವೇಳೆ ನಿಮಗೆ ಸಮಯ ಇದ್ದರೆ ಕುಬೇರನ ಈ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ಸಾಕಷ್ಟು ಫಲಗಳನ್ನು ಪಡೆಯಬಹುದು.
ಎಷ್ಟು ಜನರಿಗೆ ಇಂತಹ ಅನುಭವ ಆಗಿರುತ್ತದೆ, ಹಣವು ಯಾರ ಹತ್ತಿರ ಇರುತ್ತದೆಯೋ ಅವರಿಗೆ ಹೆಚ್ಚಾಗಿ ಹೋಗುತ್ತದೆ, ಯಾರ ಹತ್ತಿರ ಹಣ ಇರುವುದಿಲ್ಲವೋ ಅವರು ಎಷ್ಟೇ ಪ್ರಯತ್ನಪಟ್ಟರೂ ಹಣವು ಅವರ ಹತ್ತಿರ ಇರುವುದಿಲ್ಲ, ಇದರಿಂದ ಬಡತನದಲ್ಲಿ ಇರುವವರು ಬಡತನದಲ್ಲಿಯೇ ಜೀವನವನ್ನು ಕಳೆಯುವಂತೆ ಆಗುತ್ತದೆ, ಅವರಿಗೆ ಯಾವುದೇ ರೀತಿಯಿಂದಲೂ ಹಣಕಾಸಿನ ಅನುಕೂಲತೆಗಳು ಎನ್ನುವುದು ಕಂಡುಬರುವುದಿಲ್ಲ, ಹಣದ ಉಳಿತಾಯ ಇರುವುದಿಲ್ಲ ಸಾಲದ ಸಮಸ್ಯೆ ಮೇಲಿಂದ ಮೇಲೆ ಇರುತ್ತದೆ, ಎಷ್ಟೇ ಪ್ರಯತ್ನಪಟ್ಟರೂ ಸಾಲದ ಸಮಸ್ಯೆಯಿಂದ ಹೊರಬರಲು ಆಗುವುದಿಲ್ಲ.
ಈ ರೀತಿಯಾಗಿ ಎಷ್ಟೇ ಪ್ರಯತ್ನಪಟ್ಟರೂ ಆರ್ಥಿಕ ಸಮಸ್ಯೆಯಿಂದ ಹೊರಬರಲು ಆಗುವುದಿಲ್ಲ ಬಡತನದಲ್ಲಿಯೇ ಜೀವನವನ್ನು ನಡೆಸಬೇಕು ನಮಗೆ ಅದೃಷ್ಟವೇ ಇಲ್ಲ ಎನ್ನುವವರು ಶಕ್ತಿ ಶಾಲಿ ಕುಬೇರದೇವರ ಈ ಒಂದು ಮಂತ್ರವನ್ನು ಹೇಳುವುದರಿಂದ ಜೀವನದಲ್ಲಿ ಅದೃಷ್ಟ ಎನ್ನುವುದು ಬರುತ್ತದೆ ನಿಮಗೆ ಬಡತನದಿಂದ ಹೊರಬರಲು ಮಾರ್ಗಗಳು ತಿಳಿಯುತ್ತದೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಎನ್ನುವುದು ದೊರೆಯುತ್ತದೆ ಇದರಿಂದ ಆರ್ಥಿಕ ಲಾಭ ಕೂಡ ಲಭಿಸುತ್ತದೆ, ಹಾಗಾದರೆ ಶಕ್ತಿ ಶಾಲಿ ಕುಬೇರದೇವರ ಆ ಒಂದು ಮಂತ್ರ ಯಾವುದು ಯಾವ ರೀತಿ ಅದನ್ನು ಪಠಿಸಬೇಕು ಎಂದು ನೋಡೋಣ. ಮಂತ್ರಗಳಿಗೆ ವಿಶೇಷವಾದ ಶಕ್ತಿ ಇದೆ ಎಂದು ಹೇಳಲಾಗುತ್ತದೆ
ಹಾಗಾಗಿ ಪ್ರಾಣಗಳ ಕಾಲದಲ್ಲಿ ದೇವರನ್ನು ಒಲಿಸಿಕೊಳ್ಳಲು ಮಂತ್ರಗಳ ಬಳಕೆಯನ್ನೇ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ, ಇನ್ನು ಪುರಾಣಗಳ ಪ್ರಕಾರ ಶಕ್ತಿ ಶಾಲಿ ಕುಬೇರದೇವರ ಈ ಒಂದು ಮಂತ್ರವನ್ನು ಸ್ವತಹ ಕುಬೇರನು ತಿರುಪತಿ ತಿಮ್ಮಪ್ಪನಿಗೆ ಹೇಳಿದನು ಎಂದು ಹೇಳಲಾಗುತ್ತದೆ,
ಈ ಒಂದು ಮಂತ್ರವನ್ನು ಯಾರು ಪಠಿಸುತ್ತಾರೋ ಅವರಿಗೆ ತನ್ನ ಬಡತನದಿಂದ ಹೊರಬರುವಂತಹ ಮಾರ್ಗಗಳು ಕಂಡುಬರುತ್ತದೆ ಅದೃಷ್ಟ ಉಳಿಯುತ್ತದೆ ಅವರು ಮಾಡುವಂತಹ ಕೆಲಸ ಕಾರ್ಯಗಳು ಅವರ ಕೈ ಹಿಡಿಯುತ್ತದೆ ಅವರ ಶ್ರಮಕ್ಕೆ ತಕ್ಕ ಫಲಗಳು ದೊರೆತು ಅವರ ಜೀವನ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಅವಂದು ಮಂತ್ರ ಯಾವುದು ಎಂದರೆ, “ಓಂ ಹ್ರೀಂ ಶ್ರೀಂ ಧನಂ ದೇಹಿ ಕುರು ಕುರು ಸ್ವಾಹಾ”. ಈ ಒಂದು ಮಂತ್ರವನ್ನ ನೀವು ಎಷ್ಟು ಹೆಚ್ಚು ಬಾರಿ ಜಪ ಮಾಡುತ್ತಿರೋ ಅಷ್ಟೇ ಅನುಕೂಲತೆಗಳು ನಿಮಗೆ ಕಂಡುಬರುತ್ತವೆ, ಹಣಕಾಸಿನ ಆದಾಯದ ಮೂಲಗಳು ಹೆಚ್ಚಾಗುತ್ತದೆ,
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ನೀವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಎನ್ನುವುದು ಲಭಿಸುತ್ತದೆ, ಕಷ್ಟಗಳಿಂದ ಬಡತನ ನಿಂದ ಹೊರಬರಲು ನಿಮಗೆ ಹೊಸ ಮಾರ್ಗಗಳು ಸೃಷ್ಟಿಯಾಗುತ್ತದೆ. ಹಾಗಾಗಿ ಯಾರು ಕಷ್ಟಗಳಿಂದ ಬಡತನದಿಂದ ಹೊರಬರಲು ದಾರಿಯೇ ಇಲ್ಲ ಎಂದು ಅಂದುಕೊಳ್ಳುವವರು ಶಕ್ತಿ ಶಾಲಿ ಕುಬೇರದೇವರ ಈ ಒಂದು ಮಂತ್ರವನ್ನು ಪಠಿಸುವುದರಿಂದ ಕುಬೇರ ನಿಮಗೆ ಒಂದು ದಾರಿಯನ್ನು ತೋರಿಸುತ್ತಾರೆ.