“ದೇವರ ಮನೆ ಮತ್ತು ಪೂಜಿಸುವಾಗ ಅನುಸರಿಸಬೇಕಾದ ವಿಧಿ-ವಿಧಾನಗಳನ್ನು ತಿಳಿಯಿರಿ…!!!

1 min read

“ದೇವರ ಮನೆ ಮತ್ತು ಪೂಜಿಸುವಾಗ ಅನುಸರಿಸಬೇಕಾದ ವಿಧಿ-ವಿಧಾನಗಳನ್ನು ತಿಳಿಯಿರಿ…!!!

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564
ದೇವರ ಪೂಜೆಯನ್ನು ಮೈ ಒರೆಸಿಕೊಂಡಿರುವ ವಸ್ತ್ರವನ್ನು ಉಟ್ಟು ಪೂಜೆ ಮಾಡಬಾರದು..
ಆ ಬಟ್ಟೆಯಲ್ಲಿ ನಮ್ಮ ದೇಹದಲ್ಲಿನ ಕೊಳೆ, ಕಲ್ಮಶ ಸೇರಿಕೊಂಡಿರುತ್ತದೆ.. ಅಂತಹ ವಸ್ತ್ರಧರಿಸಿ ಪೂಜೆ ಮಾಡಿದರೆ ದಾರಿದ್ರ್ಯ ಬರುತ್ತದೆ..

ಮನೆಯಲ್ಲಿ ದೇವರ ವಿಗ್ರಹಗಳು ” ಮೂರು ಇಂಚಿಗಿಂತ” ಜಾಸ್ತಿ ಇರಬಾರದು.‌ . ಒಂದು ವೇಳೆ ಇದ್ದರೆ ವಿಶೇಷ ಪೂಜೆಗಳು, ವಿಶೇಷ ನೈವೇದ್ಯಗಳು ಅಥವಾ ಒಂದು ಸೇರು ಅನ್ನವನ್ನು ನೈವೇದ್ಯ ಮಾಡಿ, ದಂಪತಿಗಳಿಗೆ ಭೋಜನ ಮಾಡಿಸಿ, ತಾಂಬೂಲದಾನ, ವಸ್ತ್ರದಾನ ಮಾಡಬೇಕು..

* ದೇವರ ಮನೆಯಲ್ಲಿ ಮೂರು ಇಂಚಿನಿಂದ ಆರು ಇಂಚಿನ ದೀಪಗಳನ್ನು ಹಚ್ಚಿದರೆ ಬಲುಶ್ರೇಷ್ಠ.. ಇದರಿಂದ ಕುಲದೇವತಾ ಶಾಪಗಳು, ದೋಷಗಳು ನಿವಾರಣೆಯಾಗುತ್ತದೆ..

* ದೇವರ ವಿಗ್ರಹಗಳನ್ನು ನೆಲದ ಮೇಲೆ ಇಡಬಾರದು, ರಂಗೋಲಿಯ ಮೇಲೆ ಮಣೆಯನ್ನು ಹಾಕಿ ಇಡಬೇಕು..

* ಒಡೆದು ಹೋಗಿರುವ, ಭಿನ್ನವಾಗಿರುವ, ಪೂಜೆಗೆ ಬರದಿರುವ ವಿಗ್ರಹ ಅಥವಾ ಫೋಟೋಗಳನ್ನು, ಪ್ರಾಯಶ್ಚಿತ್ತ ಸಂಕಲ್ಪ , ನೈವೇದ್ಯ, ವಿಸರ್ಜನೆಯ ವಿಧಾನ ತಿಳಿದು ನದಿಯಲ್ಲಿ ವಿಸರ್ಜಿಸಿ…
(ಮುಂದೆ ತಿಳಿಸುತ್ತೇನೆ ಕ್ರಮವನ್ನು)

* ಯಾವುದೇ ದೇವರ ಹಳೆಯ ಭಿನ್ನವಾಹಿರುವ ವಿಗ್ರಹಗಳಾಗಲೀ, ಚಿತ್ರಪಟವಾಗಲೀ ದೇವಾಲಯಕ್ಕೆ ಕೊಡಬಾರದು..

* ದೇವರ ಎದುರಿಗೆ ಮುಖ ಮಾಡಿ ಕುಳಿತು ಪೂಜಿಸುವುದಕ್ಕಿಂತ ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಪೂಜಿಸಿದರೆ ಶುಭಫಲ ಉಂಟಾಗುತ್ತದೆ..

* ದೇವರಿಗೆ ಕಾಯಿಸಿದ ಹಾಲು, ವಾಸನೆ ನೋಡಿದ ಪುಷ್ಪ, ವಾಸನೆ ನೋಡಿದ ಹಣ್ಣುಗಳು, ನೆಲಕ್ಕೆ ಬಿದ್ದ ತುಳಸಿ, ಶುಚಿಯಿರದ ಜಾಗದಿಂದ ತಂದ ಗರಿಕೆ, ಮೂರು ದಳವಿಲ್ಲದ ಬಿಲ್ವಪತ್ರೆ ಅರ್ಪಿಸಬಾರದು..!!

* ‍ದೇವರ ಮನೆಯಲ್ಲಿ ವಿಗ್ರಹಗಳು, ದೀಪಗಳು, ದೀಪಕ್ಕೆ ಬಳಸುವ ಎಣ್ಣೆ, ಪಂಚಪಾತ್ರೆ, ಉದ್ಧರಣೆ.. ಇತ್ಯಾದಿ ದೇವರ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಮನೆಯು ಅಭಿವೃದ್ಧಿ ಹೊಂದುವುದು…

* ದೇವರ ಪೂಜೆ ಮಾಡುವಾಗ ಆಕಳಿಸಿಕೊಂಡು ಪೂಜೆ ಮಾಡುವುದು, ಮನಸ್ಸಿಲ್ಲದೇ ಬೇಜಾರಿನಿಂದ ಪೂಜೆ ಮಾಡುವುದು, ಕೋಪಗೊಂಡು ಪೂಜೆ ಮಾಡುವುದು, ಮಾಡಬಾರದು..
ಇದನ್ನು ಆಲಸ್ಯ ಪೂಜೆ ಎಂದು ಕರೆಯುತ್ತಾರೆ…

*ಗೃಹದಲ್ಲಿ ಸಾಲಿಗ್ರಾಮ ಇಲ್ಲದೇ ಇರಬಾರದು.., ಪ್ರತಿದಿನ ಸಾಲಿಗ್ರಾಮಕ್ಕೆ ತುಳಸೀ ಪೂಜೆ ಆಗಬೇಕು..
ಸಮಸ್ಯೆಗಳ ಸುಳಿಯಲ್ಲಿ ನೊಂದು ಕಷ್ಟ-ಕಾರ್ಪಣ್ಯದ ಹಾಗೂ ಮಾನಸಿಕ ಒತ್ತಡದಿಂದ ಸಮಸ್ಯೆಗಳಿಂದ ಹೊರ ಬರಲಾಗದೇ ಬದುಕೇ ಬೇಡ ಎಂದು ನಿರಾಶರಾಗಿರುವ ಜನರ ಜೀವನದಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ಏಕೈಕ ಜ್ಯೋತಿಷ್ಯ ಕೇಂದ್ರ.ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪಿನಿಂದ ಭಯಭೀತರಾಗಿದ್ದಾರೆ ಜನರು ನಿಮ್ಮನ್ನು ಹೆದರಿಸುತ್ತಿದ್ದರೆ ಹಾಗೂ ನಿಮ್ಮ ಮನಸ್ಸಿನಲ್ಲಿರುವ ಎಲ್ಲಿಯೂ ಹೇಳಲಾಗದಂತಹ ಗುಪ್ತ ಸಮಸ್ಯೆಗಳಿದ್ದರೂ ಇವರಲ್ಲಿ ಪರಿಹಾರ ಶತಸಿದ್ಧ(ಪರಿಹಾರದಲ್ಲಿ ಚಾಲೇಂಜ್)
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 8548998564 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ 8548998564.
ವಿಶೇಷ ಸೂಚನೆ :-ಗ್ರಹದೋಷ, ಗ್ರಹಚಾರ ಪಲ, ಜಾತಕ ವಿಮರ್ಶೆ, ದುಷ್ಟಶಕ್ತಿಗಳ ಉಚ್ಚಾಟನೆ ಮಾನಸಿಕ ಕಿರಿಕಿರಿ ವ್ಯವಹಾರದಲ್ಲಿ ಅಭಿವೃದ್ಧಿ ಇಷ್ಟಪಟ್ಟವರನ್ನು ಇನ್ನು ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಶ್ರೀ ದುರ್ಗಾ ಪರಮೇಶ್ವರೀ ಕಟೀಲು ದೇವಿಯ ಪೂಜಾಶಕ್ತಿಯಿಂದ ಆಧಾರಿತವಾಗಿ ಅತ್ಯಮೂಲ್ಯ ಮಂತ್ರಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ
ಶ್ರೀ ಹರಿ ಓಂ ಶ್ರೀ ಗುರುಭ್ಯೋ ನಮಃ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd