ವಿಪರೀತ ಕಷ್ಟಗಳಿದ್ರೆ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಈ ಕೆಲಸ ಮಾಡಿ ಸಾಕು ಕಷ್ಟಗಳು ದೂರ ಆಗುತ್ತವೆ

1 min read
durga devi saakshatv

ವಿಪರೀತ ಕಷ್ಟಗಳಿದ್ರೆ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಈ ಕೆಲಸ ಮಾಡಿ ಸಾಕು ಕಷ್ಟಗಳು ದೂರ ಆಗುತ್ತವೆ

ಬಂಧುಗಳೇ ಈ ಒಂದೇ ಒಂದು ಪದಾರ್ಥದಿಂದ ನಿಮ್ಮ ಮನೆಯ ಕಷ್ಟಗಳು ಸಂಕಟಗಳು ನೋವುಗಳು ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಮನೆಯಲ್ಲಿ ನೆಮ್ಮದಿ ಯಾವಾಗಲೂ ಇರುತ್ತದೆ ಹಾಗಾದರೆ ಅದಕ್ಕಾಗಿ ಏನು ಮಾಡಬೇಕು ಪಂಡಿತ್ ಜ್ಞಾನೇಶ್ವರ್ ರಾವ್ ತಿಳಿಸಿಕೊಡುತ್ತಾರೆ

ಬಂಧುಗಳೇ ನೀವು ದೇವರನ್ನು ನಂಬುವುದಾದರೆ ನಾವು ಹೇಳುವ ಈ ಒಂದು ಪದ್ಧತಿಯನ್ನು ಪಾಲಿಸಿ ನೋಡಿ ಹಾಗೂ ನಿಮ್ಮ ಮನೆಯ ಸದಸ್ಯರಲ್ಲಿ ಹೇಗೆ ಬದಲಾವಣೆಗಳನ್ನು ನೀವೇ ಕಾಣಬಹುದು ಅನ್ನೋದನ್ನು ನೀವೇ ನೋಡಬಹುದಾಗಿದೆ.

ಬಂಧುಗಳೇ ನೀವೇನಾದರು ತುಂಬಾನೇ ಕಷ್ಟದಿಂದ ಇದ್ದರೆ ಎಷ್ಟೇ ಹಣವನ್ನು ಸಂಪಾದಿಸಿದರೂ ನಿಮ್ಮ ಕೈಯಲ್ಲಿ ಹಣ ಉಳಿಯುತ್ತಿಲ್ಲವಾದರೆ ಮತ್ತು ನಿಮ್ಮ ಜೀವನದಲ್ಲಿ ತುಂಬಾನೇ ಹಣಕಾಸಿನ ತೊಂದರೆಗಳು ಆಗುತ್ತಿದ್ದರೆ ಈ ಒಂದೇ ಒಂದು ಪದಾರ್ಥದಿಂದ ಹೀಗೆ ಮಾಡಿ .

ಆ ಪದಾರ್ಥವೇ ಅಂದರೆ ನಿಂಬೆಹಣ್ಣು ಹೌದು ಈ ನಿಂಬೆ ಹಣ್ಣಿನಿಂದ ನಿಮ್ಮ ಸಕಲ ಸಂಕಷ್ಟಗಳು ದೂರ ಮಾಡಿಕೊಳ್ಳಬಹುದಾಗಿದೆ ಈ ಒಂದು ಪದ್ಧತಿಯನ್ನು ನಮ್ಮ ಹಿರಿಯರು ಕೂಡ ಪಾಲಿಸುತ್ತಿದ್ದರೂ, ಈ ನಿಂಬೆ ಹಣ್ಣಿನಿಂದ ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ ಅದು ಹೇಗೆ ಅಂತ ಹೇಳ್ತೀವಿ ಕೇಳಿ.

ನಿಂಬೆ ಹಣ್ಣನ್ನು ತೆಗೆದುಕೊಂಡು ಹೋಗಿ ಯಾವುದೇ ಶಕ್ತಿಯುತ ದೇವಿಯ ದೇವಸ್ಥಾನಕ್ಕೆ ಹೋಗಿ ಅದನ್ನು ಪೂಜೆ ಮಾಡಿಸಿಕೊಂಡು ಬನ್ನಿ ನಂತರ ಆ ನಿಂಬೆ ಹಣ್ಣನ್ನು ನಿಮ್ಮ ಮನೆ ಮಂದಿಗೆಲ್ಲ ನಿಮ್ಮ ಹಣ್ಣಿನ ಜ್ಯೂಸ್ ಮಾಡಿ ನೀಡಿ ಈ ರೀತಿ ನೀವು ಮೂರು ಶುಕ್ರವಾರ ಅಥವಾ ಅದು ಶುಕ್ರವಾರ ಮಾಡಬೇಕಾಗಿರುತ್ತದೆ.

ನಿಮ್ಮ ಹಣ್ಣನ್ನು ನೀವು ಸಾಕಷ್ಟು ರೀತಿಯಲ್ಲಿ ಬಳಸಬಹುದಾಗಿದೆ ಆದರೆ ಈ ನಿಮ್ಮ ಹಣ್ಣು ನಿಮ್ಮ ಕಷ್ಟಗಳನ್ನು ಕೂಡ ದೂರ ಮಾಡುತ್ತದೆ ಎಂದರೆ ಅಚ್ಚರಿಯಾಗುತ್ತದೆ ಅಲ್ವಾ ಹೌದು ಈ ನಿಂಬೆ ಹಣ್ಣಿನಲ್ಲಿ ನಿಮ್ಮ ಮನೆಯ ಕಷ್ಟಗಳನ್ನು ದೂರ ಮಾಡುವಂತಹ ಶಕ್ತಿ ಇದೆ ನೀವು ಒಂದೇ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಹೋಗಿ ಅದನ್ನು ಯಾವುದೇ ಅಮ್ಮನ ದೇವಸ್ಥಾನ ಅಂದರೆ ಚೌಡಮ್ಮ ಮಾರಿಯಮ್ಮ ದುರ್ಗಾ ಪರಮೇಶ್ವರಿ ಇಂತಹ ದೇವಾಲಯಗಳಿಗೆ ತೆಗೆದುಕೊಂಡು ಹೋಗಿ ಅರ್ಚಕರ ಬಳಿ ಪೂಜೆ ಮಾಡಿಸಿಕೊಂಡು ಬನ್ನಿ.

ಈ ರೀತಿ ನೀವು ಮೂರು ಅಥವಾ ಐದು ಶುಕ್ರವಾರ ಮಾಡಬೇಕಾಗುತ್ತದೆ ಅಥವಾ ಮಂಗಳವಾರದ ದಿನದಂದು ಮಾಡಬಹುದಾಗಿದೆ ಈ ಪದ್ಧತಿಯನ್ನು ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಾದರೂ ಮಾಡಬಹುದಾಗಿದೆ ಅಥವಾ ಗಂಡು ಮಕ್ಕಳಾದರು ಮಾಡಬಹುದಾಗಿದ್ದು ಈ ಪದ್ಧತಿಯನ್ನು ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಮಾಡಿದರೆ ಶ್ರೇಷ್ಠವಾಗಿರುತ್ತದೆ.

ನಂತರ ನಿಂಬೆ ಹಣ್ಣನ್ನು ಪೂಜೆ ಮಾಡಿಸಿಕೊಂಡು ಬಂದ ತಕ್ಷಣವೇ ಅದನ್ನು ಜ್ಯೂಸ್ ಮಾಡಬೇಕು ನಂತರ ಮನೆಮಂದಿಯಲ್ಲ ಈ ಜ್ಯೂಸ್ ಅನ್ನು ತಪ್ಪದೇ ಕುಡಿಯಬೇಕು ಈ ರೀತಿ ನೀವು ಮೂರು ಅಥವಾ ಐದು ಅಥವಾ ಏಳು ದಿನಗಳ ಕಾಲ ಮಾಡಿದ್ದಲ್ಲಿ ನಿಮ್ಮ ಮನೆಯ ಕಷ್ಟಗಳು ದೂರವಾಗಿ ನಿಮ್ಮ ಮನೆಯಲ್ಲಿ ಸಂತೋಷದ ದಿನಗಳು ಶುರುವಾಗುತ್ತವೆ ಹಾಗೂ ಹಣಕಾಸಿನ ಸಮಸ್ಯೆ ಕೂಡ ದೂರವಾಗುತ್ತದೆ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಹಾಗೆಯೇ ಮನೆಗೆ ಪೂಜೆ ಮಾಡಿಸಿಕೊಂಡು ತಂದ ಅಂತ ನಿಂಬೆ ಹಣ್ಣನ್ನು ಒಂದು ಗ್ಲಾಸ್ ಲೋಟದಲ್ಲಿ ನೀರನ್ನು ತುಂಬಿಸಿ ಅದರಲ್ಲಿ ಹಾಕಿ ಮನೆಯ ಯಾವುದಾದರೂ ಒಂದು ದಿಕ್ಕಿನಲ್ಲಿ ಇಡುವುದರಿಂದ ಮನೆಯ ನಕಾರಾತ್ಮಕ ಶಕ್ತಿಗಳು ದೂರ ಹೋಗುತ್ತವೆ ಹಾಗೂ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.ಹರಿ ಹೀ ಓಂ ಶ್ರೀ ಗುರುಭ್ಯೋ ನಮಃ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd