ADVERTISEMENT
Sunday, September 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಎಲ್‌ಐಸಿಯ ಜೀವನ್ ಶಾಂತಿ ವಿಮಾ ಯೋಜನೆಯಡಿಯಲ್ಲಿ 10,000 ರೂ.ಗಳ ಗ್ಯಾರಂಟಿ ಪಿಂಚಣಿ

Shwetha by Shwetha
October 19, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Jeevan Shanti Insurance
Share on FacebookShare on TwitterShare on WhatsappShare on Telegram

ಎಲ್‌ಐಸಿಯ ಜೀವನ್ ಶಾಂತಿ ವಿಮಾ ಯೋಜನೆ – Jeevan Shanti Insurance

ಮಂಗಳೂರು, ಅಕ್ಟೋಬರ್19: ಎಲ್‌ಐಸಿಯ ಜೀವನ್ ಶಾಂತಿ ವಿಮಾ ಯೋಜನೆ ಕೆಲವೇ ದಿನಗಳಲ್ಲಿ ತೆರೆ ಕಾಣಲಿದೆ. Jeevan Shanti Insurance

Related posts

ಲೂಟಿ ಮಾಡಿ ಜೈಲಿಗೆ ಹೋದವರಿಂದ ನಾನು ಕಲಿಯಬೇಕಿಲ್ಲ:ವಂದೇ ಮಾತರಂ ಹಾಡೋಕೆ ಬರುತ್ತಾ?ರೆಡ್ಡಿ ವಿರುದ್ಧ ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

ಲೂಟಿ ಮಾಡಿ ಜೈಲಿಗೆ ಹೋದವರಿಂದ ನಾನು ಕಲಿಯಬೇಕಿಲ್ಲ:ವಂದೇ ಮಾತರಂ ಹಾಡೋಕೆ ಬರುತ್ತಾ?ರೆಡ್ಡಿ ವಿರುದ್ಧ ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

September 20, 2026
ಇವರ ಸೆಕ್ಯೂರಿಟಿ ಯಾವನಿಗೆ ಬೇಕು ಕರಾವಳಿ ಮೀನುಗಾರರ ಪರ ನಿಂತ ಡಿ ಕೆ ಶಿವಕುಮಾರ್: ಜನರ ಹೊಟ್ಟೆಪಾಡಿಗೆ ಕಲ್ಲು ಹಾಕಿದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಸಿಎಂ ಖಡಕ್ ಸೂಚನೆ

ಇವರ ಸೆಕ್ಯೂರಿಟಿ ಯಾವನಿಗೆ ಬೇಕು ಕರಾವಳಿ ಮೀನುಗಾರರ ಪರ ನಿಂತ ಡಿ ಕೆ ಶಿವಕುಮಾರ್: ಜನರ ಹೊಟ್ಟೆಪಾಡಿಗೆ ಕಲ್ಲು ಹಾಕಿದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಸಿಎಂ ಖಡಕ್ ಸೂಚನೆ

September 20, 2026

ಮೂಲಗಳ ಪ್ರಕಾರ ಇದೇ ಅಕ್ಟೋಬರ್ 20 ರಂದು ಈ ಯೋಜನೆ ಕೊನೆಯಾಗಲಿದೆ.
ಇದರಲ್ಲಿ ಹೂಡಿಕೆ ಮಾಡಲು ನೀವು ಬಯಸುತ್ತಿದ್ದರೆ, ನಿಮಗೆ ಕೆಲವೇ ದಿನಗಳಷ್ಟೇ ಬಾಕಿ ಇದೆ.

Jeevan Shanti Insurance

ಈ ಯೋಜನೆಯ ದೊಡ್ಡ ವೈಶಿಷ್ಟ್ಯವೆಂದರೆ ನೀವು ಕೇವಲ 1 ಪ್ರೀಮಿಯಂ ಪಾವತಿಸುವ ಮೂಲಕ ಜೀವಿತಾವಧಿಯಲ್ಲಿ ಪ್ರತಿ ತಿಂಗಳು 10,000 ರೂ.ಗಳ ಗ್ಯಾರಂಟಿ ಪಿಂಚಣಿ ಪಡೆಯಬಹುದಾಗಿದೆ.

ಎಲ್‌ಐಸಿಯ ಜೀವನ್ ಶಾಂತಿ ವಿಮಾ ಯೋಜನೆ ಪಾಲಿಸಿ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ನೀವು ಈ ವಿಮಾ ಯೋಜನೆಯಲ್ಲಿ ತಕ್ಷಣ ಪಿಂಚಣಿ ಪಡೆಯಲು ಪ್ರಾರಂಭಿಸಬಹುದು.
ನೀವು ಬಯಸಿದರೆ, 5, 10, 15 ಅಥವಾ 20 ವರ್ಷಗಳವರೆಗೆ ಪಿಂಚಣಿ ಪಡೆಯಲು ಸಾಧ್ಯವಿದೆ.
ಈ ಪಾಲಿಸಿಯ ಕನಿಷ್ಠ ವಯಸ್ಸು 30 ವರ್ಷಗಳು ಮತ್ತು ಗರಿಷ್ಠ ವಯಸ್ಸು 85 ವರ್ಷಗಳು.
ಜೀವನ್ ಶಾಂತಿ ಪಾಲಿಸಿಯಲ್ಲಿ ನೀವು ಕನಿಷ್ಠ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದಾಗಿದ್ದು, ಗರಿಷ್ಠ ಹೂಡಿಕೆಗೆ ಮಿತಿಯಿಲ್ಲ.
ಪಿಂಚಣಿ ಪ್ರಾರಂಭವಾದ 1 ವರ್ಷದ ನಂತರ ನೀವು ಪಾಲಿಸಿಯಲ್ಲಿ ಸಾಲವನ್ನು ಕೂಡ ‌ಪಡೆದುಕೊಳ್ಳಬಹುದಾಗಿದೆ.
ಪಿಂಚಣಿ ಪ್ರಾರಂಭವಾದ 3 ತಿಂಗಳ ನಂತರ ಪಾಲಿಸಿಯನ್ನು ಒಪ್ಪಿಸುವ ಅಥವಾ ಸರೆಂಡರ್ ಮಾಡುವ ಆಯ್ಕೆಯು ಸಹ ಲಭ್ಯವಿದೆ.

ಆಧಾರ್ ಕಾರ್ಡ್ ‌ನ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ ‌ನಲ್ಲಿ ಬದಲಾಯಿಸಲು ಇಲ್ಲಿದೆ ಮಾಹಿತಿ

10 ಸಾವಿರ ರೂಪಾಯಿಗಳ ಪಿಂಚಣಿ ಪಡೆಯುವುದು ಹೇಗೆ?

ಜೀವನ್ ಶಾಂತಿ ವಿಮಾ ಯೋಜನೆಯು ಮಧ್ಯಂತರ (ತಕ್ಷಣ) ಮತ್ತು ಮುಂದೂಡಲ್ಪಟ್ಟ (ನಂತರ) ಸೇರಿದಂತೆ 2 ಪಿಂಚಣಿ ಆಯ್ಕೆಗಳನ್ನು ಹೊಂದಿದೆ. ಮಧ್ಯಂತರದಲ್ಲಿ ನೀವು ಕೂಡಲೇ ಪಿಂಚಣಿ ಪಡೆಯಬಹುದಾಗಿದೆ ಮತ್ತು ಡೆಫರ್ಡ್‌ನಲ್ಲಿ ಕೆಲವು ವರ್ಷಗಳ ಬಳಿಕ ಪಿಂಚಣಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ.
ತಕ್ಷಣ ಪಿಂಚಣಿ ಪಡೆಯಲು ನಿಮಗೆ 85 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ.
ಜೀವನ್ ಶಾಂತಿ ವಿಮಾ ಯೋಜನೆಯಲ್ಲಿ ‌ನೀವು ಪ್ರೀಮಿಯಂ 20,00,000 ರೂಗಳನ್ನು ಪಾವತಿಸಿ ಮಧ್ಯಂತರ ಆಯ್ಕೆಯನ್ನು ಆರಿಸಿದರೆ, ನೀವು ತಕ್ಷಣ ಮಾಸಿಕ 10,067 ರೂ ಪಿಂಚಣಿ ಪಡೆಯಲು ಸಾಧ್ಯವಿದೆ.

ಕೆಲವು ಭರವಸೆ ಆಯ್ಕೆ

37 ವರ್ಷದ ವ್ಯಕ್ತಿಯು ಪಾಲಿಸಿಯ ‘ಎ’ ಆಯ್ಕೆಯನ್ನು ಆರಿಸಿದರೆ, ಅದರ ಅಡಿಯಲ್ಲಿ ಆ ವ್ಯಕ್ತಿಗೆ ತಿಂಗಳಿಗೆ ಪಿಂಚಣಿ ಸಿಗುತ್ತದೆ.
ಈ ಪ್ರೀಮಿಯಂ ಪಾವತಿಸುವಾಗ ಮತ್ತು ಪಾಲಿಸಿ ಆಯ್ಕೆ ‘ಎ’ ಆಯ್ಕೆ ಮಾಡಿದಾಗ, ನಿಮಗೆ ತಕ್ಷಣ ಪಿಂಚಣಿ ಸಿಗುತ್ತದೆ. ನೀವು ಮಾಸಿಕ 10,067 ಪಿಂಚಣಿಗೆ ಅರ್ಹರಾಗಿರುತ್ತೀರಿ. ಪಿಂಚಣಿ ಆಯ್ಕೆಗಳು ನಿಮಗೆ ಬೇಕಾದರೆ, ನೀವು ಮಾಸಿಕ 10,067 ರೂ. ಅಲ್ಲದೇ ಮೂರು ತಿಂಗಳಲ್ಲಿ 30,275 ರೂ., 6 ತಿಂಗಳಲ್ಲಿ 61,300 ರೂ ಮತ್ತು 1 ವರ್ಷದಲ್ಲಿ 1,24,600 ರೂ. ಗಳ ಆಯ್ಕೆಗಳಿವೆ.

ಮೊಬೈಲ್ ಕದ್ದು ಹೋದರೆ ಮರಳಿ ‌ಪಡೆಯುವುದು ಹೇಗೆ – ಇಲ್ಲಿದೆ ಮಾಹಿತಿ

ಪಿಂಚಣಿ ಎಷ್ಟು ದಿನ ಸಿಗುತ್ತದೆ?

ಪಾಲಿಸಿ ಹೊಂದಿರುವವರು ಜೀವಂತ ಇರುವವರೆಗೂ ಈ ಯೋಜನೆಯಡಿ ಪಿಂಚಣಿ ನೀಡಲಾಗುತ್ತದೆ. ಪಾಲಿಸಿದಾರನು ಮೃತಪಟ್ಟ ನಂತರ ಪಿಂಚಣಿ ನಿಲ್ಲುತ್ತದೆ. 5 ರಿಂದ 20 ವರ್ಷಗಳ ಮಧ್ಯಂತರದಲ್ಲಿ ವಿವಿಧ ಪಿಂಚಣಿ ಯೋಜನೆಗಳ ಅಡಿಯಲ್ಲಿ, ಜೀವನ್ ಶಾಂತಿ ಯೋಜನೆಯು ನಿಮ್ಮ ಠೇವಣಿಯ ಮೇಲೆ ವಾರ್ಷಿಕವಾಗಿ 8.79 ರಿಂದ 21.6 ಪ್ರತಿಶತದಷ್ಟು ಪಿಂಚಣಿ ಪಡೆಯುವ ಆಯ್ಕೆಯನ್ನು ಹೊಂದಿದೆ.

Jeevan Shanti Insurance

ನೀವು ಪಾಲಿಸಿಯನ್ನು ಆನ್‌ಲೈನ್‌ನಲ್ಲಿಯೂ ತೆಗೆದುಕೊಳ್ಳಬಹುದು?

ನೀವು ಈ ಪಾಲಿಸಿಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಡೆಯಬಹುದು. ಎಲ್ಐಸಿಯ ವೆಬ್‌ಸೈಟ್ ನಲ್ಲಿ ಆನ್‌ಲೈನ್ ಪಿಂಚಣಿ ಸೌಲಭ್ಯವಿದೆ. ಅದೇ ಸಮಯದಲ್ಲಿ, ಎಲ್‌ಐಸಿ ಏಜೆಂಟ್ ಮೂಲಕ ಆಫ್‌ಲೈನ್ ನಲ್ಲಿ ಕೂಡ ಪಾಲಿಸಿ ಪಡೆದುಕೊಳ್ಳಬಹುದು. ಈ ಯೋಜನೆಯಡಿ ಒಬ್ಬರು 1.5 ಲಕ್ಷದಿಂದ ಎಲ್ಲಿ ಬೇಕಾದರೂ ಹೂಡಿಕೆ ಮಾಡಬಹುದು. 5 ರಿಂದ 20 ವರ್ಷಗಳ ಯೋಜನೆಯಲ್ಲಿ ನಿಮ್ಮ ಠೇವಣಿಯ ಮೇಲಿನ ಲುಂಪ್ಸಮ್ ಅನ್ನು ವಾರ್ಷಿಕವಾಗಿ 8.79 ರಿಂದ 21.6 ಶೇಕಡಾ ಪಿಂಚಣಿಯಲ್ಲಿ ನಿಗದಿಪಡಿಸಲಾಗುತ್ತದೆ. ಹೆಚ್ಚಿನ ಆದಾಯದ ಅವಧಿಗೆ , ಹೆಚ್ಚಿನ ಆದಾಯವು ಇರುತ್ತದೆ.

ಗರಿಷ್ಠ ಪಿಂಚಣಿ 5 ಲಕ್ಷ ಮಾತ್ರ

30 ಅಥವಾ 35 ನೇ ವಯಸ್ಸಿನಲ್ಲಿ ನೀವು ಪಾಲಿಸಿಯಲ್ಲಿ 5 ಲಕ್ಷ ರೂಪಾಯಿಗಳನ್ನು ಒಂದು ದೊಡ್ಡ ಮೊತ್ತದಲ್ಲಿ ಜಮಾ ಮಾಡಿ 20 ವರ್ಷಗಳ ನಂತರ ಪಿಂಚಣಿ ಪಡೆಯಲು ನಿರ್ಧರಿಸಬಹುದು.
ಇದರಿಂದ ನೀವು ವಾರ್ಷಿಕ ಸುಮಾರು 21.6% ಬಡ್ಡಿದರದಲ್ಲಿ ಪಿಂಚಣಿ ಪಡೆಯುತ್ತೀರಿ. ಈ ಹಿನ್ನೆಲೆಯಲ್ಲಿ, 20 ವರ್ಷಗಳ ನಂತರ, ನೀವು ಪ್ರತಿವರ್ಷ 10.08 ಲಕ್ಷ ರೂ. ಅಥವಾ ಪ್ರತಿ ತಿಂಗಳು 9 ಸಾವಿರ ರೂ. ಪಡೆಯುತ್ತಿರಿ.

ಮೊಬೈಲ್ ಪ್ಯಾಟರ್ನ್ ಅನ್ನು ಮರೆತು ಹೋಗಿದ್ದರೆ, ಈ ರೀತಿ ಮಾಡಿ

ನಿಮ್ಮ ಠೇವಣಿ 10 ಲಕ್ಷ ರೂ. ಆಗಿದ್ದರೆ ಮಾಸಿಕ ಪಿಂಚಣಿ 17500 ರೂ. ಅಂದರೆ ವಾರ್ಷಿಕವಾಗಿ 2.10 ಲಕ್ಷ ರೂ. ನೀವು ಈ ಆದಾಯವನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಪಡೆಯಬಹುದು.

ಒಟ್ಟಿನಲ್ಲಿ ಎಲ್ ಐ ಸಿ ತಂದಿರುವ ನಿಗದಿತ ಸಮಯದ ಈ ಪಾಲಿಸಿ ಸುದುಪಯೋಗ ನಿಮಗೆ ಸೂಕ್ತ ಅನಿಸಿದರೆ ನೀವು ಇದನ್ನು ಆಯ್ಕೆ ಮಾಡಬಹುದಾಗಿದೆ. ಇದೇ ಅಕ್ಟೋಬರ್ 20 ನೇ ದಿನಾಂಕ ಈ ಪಾಲಿಸಿ ಕೊನೆಗೊಳ್ಳಲಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Tweets by SaakshaTv

 

Tags: #saakshatvInsuranceJeevan Shanti InsuranceLIC India
ShareTweetSendShare
Join us on:

Related Posts

ಲೂಟಿ ಮಾಡಿ ಜೈಲಿಗೆ ಹೋದವರಿಂದ ನಾನು ಕಲಿಯಬೇಕಿಲ್ಲ:ವಂದೇ ಮಾತರಂ ಹಾಡೋಕೆ ಬರುತ್ತಾ?ರೆಡ್ಡಿ ವಿರುದ್ಧ ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

ಲೂಟಿ ಮಾಡಿ ಜೈಲಿಗೆ ಹೋದವರಿಂದ ನಾನು ಕಲಿಯಬೇಕಿಲ್ಲ:ವಂದೇ ಮಾತರಂ ಹಾಡೋಕೆ ಬರುತ್ತಾ?ರೆಡ್ಡಿ ವಿರುದ್ಧ ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

by Shwetha
September 20, 2026
0

ರಾಜ್ಯ ರಾಜಕಾರಣದಲ್ಲಿ ಈಗ ವಾಗ್ಯುದ್ಧದ ಪರ್ವ ಶುರುವಾಗಿದೆ. ಉಮರ್ ಖಾಲಿದ್ ವಿಚಾರವಾಗಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್...

ಇವರ ಸೆಕ್ಯೂರಿಟಿ ಯಾವನಿಗೆ ಬೇಕು ಕರಾವಳಿ ಮೀನುಗಾರರ ಪರ ನಿಂತ ಡಿ ಕೆ ಶಿವಕುಮಾರ್: ಜನರ ಹೊಟ್ಟೆಪಾಡಿಗೆ ಕಲ್ಲು ಹಾಕಿದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಸಿಎಂ ಖಡಕ್ ಸೂಚನೆ

ಇವರ ಸೆಕ್ಯೂರಿಟಿ ಯಾವನಿಗೆ ಬೇಕು ಕರಾವಳಿ ಮೀನುಗಾರರ ಪರ ನಿಂತ ಡಿ ಕೆ ಶಿವಕುಮಾರ್: ಜನರ ಹೊಟ್ಟೆಪಾಡಿಗೆ ಕಲ್ಲು ಹಾಕಿದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಸಿಎಂ ಖಡಕ್ ಸೂಚನೆ

by Shwetha
September 20, 2026
0

ಕರಾವಳಿ ಪ್ರವಾಸದಲ್ಲಿದ್ದಾಗ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಶುಕ್ರವಾರ ಬೆಳ್ಳಂಬೆಳಗ್ಗೆ ಮಂಗಳೂರಿನ ಹಳೆ ಬಂದರಿನ ಮೀನುಗಾರಿಕಾ ಪ್ರದೇಶಕ್ಕೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ತೀವ್ರ ಆಕ್ರೋಶ...

ಯುಪಿಐ ಶುಲ್ಕದ ಬಿಸಿ: ಪೆಟ್ರೋಲ್ ಬಂಕ್‌ಗಳಲ್ಲಿ ನಗದು ಪಾವತಿಗೆ ಮಾಲೀಕರ ಪಟ್ಟು-ಸ್ಕ್ಯಾನ್ ಮಾಡುವ ಮುನ್ನ ಎಚ್ಚರ,ಪೆಟ್ರೋಲ್ ಬಂಕ್‌ಗಳಲ್ಲಿ ನಗದು ಹಿಡಿದು ಕ್ಯೂ ನಿಲ್ಲುವ ಕಾಲ ಬಂದಿತಾ!?

ಯುಪಿಐ ಶುಲ್ಕದ ಬಿಸಿ: ಪೆಟ್ರೋಲ್ ಬಂಕ್‌ಗಳಲ್ಲಿ ನಗದು ಪಾವತಿಗೆ ಮಾಲೀಕರ ಪಟ್ಟು-ಸ್ಕ್ಯಾನ್ ಮಾಡುವ ಮುನ್ನ ಎಚ್ಚರ,ಪೆಟ್ರೋಲ್ ಬಂಕ್‌ಗಳಲ್ಲಿ ನಗದು ಹಿಡಿದು ಕ್ಯೂ ನಿಲ್ಲುವ ಕಾಲ ಬಂದಿತಾ!?

by Shwetha
September 20, 2026
0

ಡಿಜಿಟಲ್ ಇಂಡಿಯಾದತ್ತ ದಾಪುಗಾಲು ಹಾಕುತ್ತಿರುವ ಸಾಮಾನ್ಯ ಜನರಿಗೆ ಈಗ ಕೇಂದ್ರದ ಹೊಸ ನಿಯಮವೊಂದು ಶಾಕ್ ನೀಡಿದೆ. ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ ಯುಪಿಐ ಸೇವಾ ಶುಲ್ಕದ ನಿಯಮವು...

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಬ್ರೇಕ್: ವಿದ್ಯಾರ್ಥಿಗಳ ಮೊಬೈಲ್ ಚಿತ್ರೀಕರಣಕ್ಕೆ ಸರ್ಕಾರದಿಂದ ನಿರ್ಬಂಧ

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಬ್ರೇಕ್: ವಿದ್ಯಾರ್ಥಿಗಳ ಮೊಬೈಲ್ ಚಿತ್ರೀಕರಣಕ್ಕೆ ಸರ್ಕಾರದಿಂದ ನಿರ್ಬಂಧ

by Shwetha
September 20, 2026
0

ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸವನ್ನು ಹೆಚ್ಚು ಸುರಕ್ಷಿತಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಕಾಲೇಜುಗಳು ಆಯೋಜಿಸುವ ಶೈಕ್ಷಣಿಕ ಪ್ರವಾಸಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳು...

ಎಸ್‌ಸಿ ಕೋಟಾದಡಿ ಸುಳ್ಳು ಮಾಹಿತಿ ನೀಡಿ ಸೈಟ್ ಪಡೆದರಾ ಖರ್ಗೆ ಕುಟುಂಬ!:ಸಿದ್ಧಾರ್ಥ ವಿಹಾರ ಟ್ರಸ್ಟ್ ಭೂ ಹಗರಣದ ಬಗ್ಗೆ ವಿಶೇಷ ಕೋರ್ಟ್‌ನಿಂದ ಲೋಕಾಯುಕ್ತ ಎಸ್ಪಿಗೆ ಸಮನ್ಸ್

ಎಸ್‌ಸಿ ಕೋಟಾದಡಿ ಸುಳ್ಳು ಮಾಹಿತಿ ನೀಡಿ ಸೈಟ್ ಪಡೆದರಾ ಖರ್ಗೆ ಕುಟುಂಬ!:ಸಿದ್ಧಾರ್ಥ ವಿಹಾರ ಟ್ರಸ್ಟ್ ಭೂ ಹಗರಣದ ಬಗ್ಗೆ ವಿಶೇಷ ಕೋರ್ಟ್‌ನಿಂದ ಲೋಕಾಯುಕ್ತ ಎಸ್ಪಿಗೆ ಸಮನ್ಸ್

by Shwetha
September 20, 2026
0

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಟುಂಬದ ಮಾಲೀಕತ್ವದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬಿಡಿಎ ವತಿಯಿಂದ ಅಕ್ರಮವಾಗಿ ನಿವೇಶನ ಮಂಜೂರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram