ಬಾಲಿವುಡ್ ಸೆಲೆಬ್ರಿಟಿಗಳು ಪ್ರಮುಖವಾಗಿ ಅವರ ಫ್ಯಾಷನ್ , ಡ್ರೆಸ್ ಸೆನ್ಸ್ ನಿಂದ ಚರ್ಚೆಯಲ್ಲಿರುತ್ತಾರೆ.. ಆದ್ರೆ ಕೆಲವೊಮ್ಮೆ ಅವರ ಫ್ಯಾಷನ್ ಇಷ್ಟವಾದ್ರೆ , ಇನ್ನೂ ಕೆಲವೊಮ್ಮೆ ಬಹಳ ಕೆಟ್ಟ ಫ್ಯಾಷನ್ ಎನಿಸುವಂತಿರುತ್ತೆ.. ಟ್ರೋಲ್ ಸಹ ಆಗ್ತರೆ..
ಅಂದ್ಹಾಗೆ ಕೆಟ್ಟ ಫ್ಯಾಷನ್ ಅಂದ ತಕ್ಷಣ ಮೊದಲಿಗೆ ಉರ್ಫಿ ಜಾವೇದ್ ಕಣ್ಮುಂದೆ ಬರುತ್ತಾರೆ.. ಮಾಜಿ ಬಿಗ್ ಬಾಸ್ ಸ್ಪರ್ಧಿ , ಬೋಲ್ಡ್ ಬಟ್ಟೆಗಳಲ್ಲಿ ಕಾಣಿಸಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ತೀರ ಕಡಿಮೆ ಬಟ್ಟೆ ಹಾಕೋದ್ರಲ್ಲಿ ಅವರೇ ಮುಂದೆ..
View this post on Instagram
ಕರೀನಾ ಕಪೂರ್: ಫ್ಯಾಶನ್ ವಿಷಯಕ್ಕೆ ಬಂದಾಗ, ಕರೀನಾ ಕಪೂರ್ ಖಾನ್ ಒಳ್ಳೆಯ ಫ್ಯಾಷನ್ ಸೆನ್ಸ್ ನಿಂದ ಗುರುತಿಸಿಕೊಂಡಿದ್ದಾರೆ.. ಆದ್ರೆ ಇತ್ತೀಚೆಗೆ ಅವರು ತೊಟ್ಟಿದ್ದ ಶರ್ಟ್ ಟ್ರೋಲ್ ಗೆ ಕಾರಣವಾಗಿದೆ..
View this post on Instagram
ದೊಗಲೆ ಟೀ ಶರ್ಟ್ ಮತ್ತು ಮಾಮ್ ಜೀನ್ಸ್ ಕ್ಯಾಶುಯಲ್ ವೇರ್ ನಲ್ಲಿ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ.. ಆದ್ರೆ ಇದು ಕರೀನಾಗೆ ಸ್ಯೂಟ್ ಆಗಿಲ್ಲ ಅಂತಿದ್ದಾರೆ ನೆಟಿಜನ್ಸ್..
View this post on Instagram
ದಿಶಾ ಪಟಾನಿ : ಏಕ್ ವಿಲನ್ ರಿಟರ್ನ್ಸ್ ನಟಿ ದಿಶಾ ಪಟಾನಿ ಯಾವಾಗಲೂ ತಮ್ಮ ಫ್ಯಾಷನ್ ಆಯ್ಕೆಗಳೊಂದಿಗೆ ಸುದ್ದಿಯಲ್ಲಿರುತ್ತಾರೆ. ದಿಶಾ ಪಟಾನಿ ವಾಶ್ ಬೋರ್ಡ್ ಎಬಿಎಸ್ ಅನ್ನು ಬಿಳಿ ಕ್ರಾಪ್ ಟಾಪ್ ಮತ್ತು ಲೌಂಜ್ ಪ್ಯಾಂಟ್ನಲ್ಲಿ ಕಾಣಿಸಿಕೊಂಡಿದ್ದಾರೆ.. ಆದರೆ ನಟ ಇದನ್ನ ಉರ್ಫಿ ಜಾವೇದ್ ಮತ್ತು ಪೂನಂ ಪಾಂಡೆ ಅವರಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ ಎಂದು ನೆಟಿಜನ್ ವರ ಕಾಲೆಳೆದಿದ್ದಾರೆ..