Astrology: ದುಷ್ಟ ಶಕ್ತಿ ಪ್ರಭಾವದಿಂದ ಪಾರಾಗಲು ಶ್ರೀ ಉಗ್ರನರಸಿಂಹ ಮಂತ್ರ ಶಾಂತವಾಗಿ ಕೇಳಿ ,ಜಪಿಸಿ

1 min read
Astrology Saaksha Tv

ದುಷ್ಟ ಶಕ್ತಿ ಪ್ರಭಾವದಿಂದ ಪಾರಾಗಲು ಶ್ರೀ ಉಗ್ರನರಸಿಂಹ ಮಂತ್ರ ಶಾಂತವಾಗಿ ಕೇಳಿ ,ಜಪಿಸಿ

ದುಷ್ಟ ಶಕ್ತಿಗಳ ವಿನಾಶಕ ಉಗ್ರ ನರಸಿಂಹ ಮಂತ್ರದ ಅರ್ಥ

ಮಹಾವಿಷ್ಣುವು ನರಸಿಂಹ ಅವತಾರವನ್ನು ತಾಳಿದ ದಿನವನ್ನು ನರಸಿಂಹ ಜಯಂತಿಯಾಗಿ ಆಚರಿಸಲಾಗುತ್ತದೆ. ಅಸುರ ರಾಜ ಹಿರಣ್ಯಕಶಿಪುವನ್ನು ವಧಿಸುವುದಕ್ಕಾಗಿ ಮಹಾವಿಷ್ಣುವು ನರಸಿಂಹನ ಅವತಾರವನ್ನು ತಾಳಿದ್ದಾರೆ. ವಿಷ್ಣು ಭಕ್ತ ಪ್ರಹ್ಲಾದನ ತಂದೆಯೇ ಅಸುರ ರಾಜ ಹಿರಣ್ಯ ಕಶಿಪು,

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್

ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ತನ್ನ ತಮ್ಮನನ್ನು ವಧಿಸಿದ್ದು ವಿಷ್ಣು ಎಂಬ ಕಾರಣಕ್ಕಾಗಿ ಹಿರಣ್ಯಕಶಿಪುವಿಗೆ ವಿಷ್ಣು ಎಂದರೆ ಕೆಂಡಮಂಡಲಾ ಕೋಪ. ವಿಷ್ಣುವಿನ ಹೆಸರು ಕೇಳಿದರೆ ಸಾಕು ಅಂತಹವರನ್ನು ಕೂಡಲೇ ವಧಿಸುತ್ತಿದ್ದ. ತನ್ನ ಪುತ್ರ ವಿಷ್ಣು ಭಕ್ತ ಎಂದೊಡನೆ ಹಿರಣ್ಯಕಶಿಪು ಕೋಪದಿಂದ ಕುದಿದು ಮಗನನ್ನು ಕೊಲ್ಲಲು ಹಲವಾರು ವಿಧಾನಗಳನ್ನು ಪ್ರಯೋಗಿಸುತ್ತಾರೆ. ಆದರೆ ವಿಷ್ಣುವು ಬಾಲಕ ಪ್ರಹ್ಲಾದನನ್ನು ಕಾಪಾಡುತ್ತಾರೆ. ತನ್ನ ವಧೆಗೆ ನರಸಿಂಹನನ್ನೇ ಹಿರಣ್ಯಕಶಿಪು ಆಯ್ಕೆ ಮಾಡಿದ್ದಾದರೂ ಏಕೆ?

ಚಾಣಾಕ್ಷ ಹಿರಣ್ಯಕಶಿಪು ಉಗ್ರ ತಪಸನ್ನು ಆಚರಿಸಿ ಬ್ರಹ್ಮನಿಂದ ವರವನ್ನು ಪಡೆದುಕೊಂಡಿರುತ್ತಾನೆ. ಪ್ರಾಣಿಯಾಗಲೀ ಮನುಷ್ಯನಾಗಲೀ, ಹಗಲಲ್ಲೇ ಆಗಲಿ ರಾತ್ರಿಯಲ್ಲೇ ಆಗಲಿ, ಆಕಾಶ ಇಲ್ಲವೆ ಭೂಮಿಯಲ್ಲಾಗಲೀ ತನ್ನ ವಧೆ ನಡೆಯಬಾರದೆಂಬ ವಿಚಿತ್ರ ಬೇಡಿಕೆಯನ್ನು ಮುಂದಿಡುತ್ತಾನೆ. ಅದರಂತೆಯೇ ಈತನನ್ನು ವಧಿಸಲು ಮಹಾವಿಷ್ಣುವೇ ಸರಿ ಎಂಬುದಾಗಿ ದೇವತೆಗಳು ನಿಶ್ಚಯಿಸಿ ಇದಕ್ಕಾಗಿ ಹರಿಯನ್ನು ಬೇಡಿಕೊಳ್ಳುತ್ತಾರೆ.

ಮಗು ಪ್ರಹ್ಲಾದನನ್ನು ನಿನ್ನ ವಿಷ್ಣು ಎಲ್ಲಿದ್ದಾನೆ ಎಂದು ಕೇಳುತ್ತಾ ಕೇಳುತ್ತಾ ಒಂದೊಂದೇ ಕಂಬವನ್ನು ಹಿರಣ್ಯಕಶಿಪು ಭಗ್ನಪಡಿಸುತ್ತಾನೆ, ಆಗ ನಡೆಯಿತು ಯಾರೂ ಊಹಿಸದಂತಹ ಘಟನೆ ಮುಂದೆ ಓದಿ…

ಯಾರೂ ಕ೦ಡರಿಯದ ವಿಚಿತ್ರ ರೂಪ! ಆ ಸ೦ದರ್ಭದಲ್ಲಿ ಹಿ೦ದೆ೦ದೂ ಘಟಿಸದಿದ್ದ೦ತಹ ಘಟನೆಯೊ೦ದು ನಡೆದುಹೋಗುತ್ತದೆ. ಒಡನೆಯೇ ಭೂಕ೦ಪನದ೦ತಹ ಅನುಭವವಾಗುತ್ತದೆ. ಸ್ತ೦ಭವು ಎರಡಾಗಿ ಸೀಳಿಕೊಳ್ಳುತ್ತದೆ ಹಾಗೂ ಆ ಸ್ತ೦ಭದೊಳಗಿನಿ೦ದ ಹಿ೦ದೆ೦ದೂ, ಯಾರೂ ಕ೦ಡರಿಯದ ವಿಚಿತ್ರ ರೂಪದ, ಅತ್ತ ನರನೂ ಅಲ್ಲದ, ಇತ್ತ ಪ್ರಾಣಿಯೂ ಅಲ್ಲದ ಜೀವಿಯೊ೦ದು ಆವಿರ್ಭವಿಸುತ್ತದೆ. ಅದೇ ಭಗವಾನ್ ವಿಷ್ಣುವಿನ “ನರಸಿ೦ಹ” ಅವತಾರವಾಗಿರುತ್ತದೆ.ನರಸಿ೦ಹ ಅವತಾರದಲ್ಲಿ ಭಗವಾನ್ ವಿಷ್ಣುವಿನ ಶರೀರ

ಅಥವಾ ಮು೦ಡದ ಭಾಗವು ನರನದ್ದಾಗಿದ್ದು, ಶಿರೋಭಾಗವು “ಸಿ೦ಹ” ಅರ್ಥಾತ್ ಮೃಗದ್ದಾಗಿರುತ್ತದೆ.

ಹಿರಣ್ಯಕಶಿಪುವೆ೦ಬ ಮಹಾದೈತ್ಯನ ಸ೦ಹಾರ ಸಿಂಹ ಮತ್ತು ಮನುಷ್ಯನ ರೂಪಲ್ಲಿದ್ದ ನರಸಿ೦ಹ ಸ್ವಾಮಿಯು ಘರ್ಜಿಸುತ್ತಾ ರಣ್ಯಕಶಿಪುವೇ ನೋಡು, ಈ ಹೊತ್ತು ಈಗ ಹಗಲೂ ಅಲ್ಲ, ರಾತ್ರಿಯೂ ಅಲ್ಲ. ಇದು ಮುಸ್ಸ೦ಜೆ ಹೊತ್ತು ಅರ್ಥಾತ್ ಸ೦ಧ್ಯಾಕಾಲವಾಗಿದೆ. ಹೀಗೆ೦ದು ಹೇಳುತ್ತಾ ಭಗವಾನ್ ವಿಷ್ಣುವಿನ ಅವತಾರವಾಗಿರುವ

ನರಸಿ೦ಹನ ಅವತಾರವು ತನ್ನ ಹರಿತವಾದ ನಖಗಳಿ೦ದ ಹಿರಣ್ಯಕಶಿಪುವಿನ ಉದರವನ್ನು ಬಗೆದು ಆತನ ಕರುಳುಗಳನ್ನು ತನ್ನ ಕೊರಳಲ್ಲಿ ಮಾಲೆಯ ರೂಪದಲ್ಲಿ ಧರಿಸಿಕೊ೦ಡು ಹಿರಣ್ಯಕಶಿಪುವಿನ ಮೃತದೇಹವನ್ನು ದೂರ ಒಗೆಯುತ್ತಾನೆ. ಹೀಗೆ ಹಿರಣ್ಯಕಶಿಪುವೆ೦ಬ ಮಹಾದೈತ್ಯನ ಸ೦ಹಾರವಾಗುತ್ತದೆ.

ಶುಕ್ಷ ಪಕ್ಷದ ಹದಿನಾಲ್ಕನೇ ದಿನದಂದು…. ಶುಕ್ಷ ಪಕ್ಷದ ಹದಿನಾಲ್ಕನೇ ದಿನದಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ನರಸಿಂಹನನ್ನು ಭಕ್ತರು ಬೇಡಿಕೊಂಡು ದೇವರ ಅನುಗ್ರಹವನ್ನು ಪಡೆದುಕೊಳ್ಳಲು ಉಪವಾಸವನ್ನು ಕೈಗೊಳ್ಳುತ್ತಾರೆ. ಭಕ್ತರು ಸಂಕಷ್ಟದಲ್ಲಿರುವಾಗ ನರಹರಿಯನ್ನು ಬೇಡಿಕೊಳ್ಳುವುದರಿಂದ ಸರ್ವ ದುರಿತಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಅವರದ್ದಾಗಿದೆ. ದೇವರ ಅನುಗ್ರಹವನ್ನು ಪಡೆದುಕೊಳ್ಳಲು ನಿರ್ದಿಷ್ಟ ಮಂತ್ರಗಳಿದ್ದು ಅದನ್ನು ಉಚ್ಚರಿಸಿಕೊಂಡು ಪೂಜೆಗಳನ್ನು ನಡೆಸುವುದರಿಂದ ಭಕ್ತರ ಇಷ್ಟಾರ್ಥ ನೆರವೇರುತ್ತದೆ.

ನರಸಿಂಹ ಮಹಾ ಮಂತ್ರ

ಓಂ ಕ್ರೀಂ ಕ್ರೌಮ್ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ

ನೃಸಿಂಹಂ ಭೀಷಣಂ ಭದ್ರಂ

ಮೃತ್ಯೋರ್ಮೃತ್ಯುಂ ನಮಾಮ್ಯಹಂ ಭಗವಾನ್ ಮಹಾವಿಷ್ಣುವೇ!

ನೀವು ಕೋಪೋದ್ರುಕ್ತರು ಮತ್ತು ಪರಾಕ್ರಮಿಗಳು, ನೀವು ಶಾಖ ಮತ್ತು ಬೆಂಕಿಯನ್ನು ಉತ್ಪಾದಿಸುತ್ತೀರಿ. ಮರಣವನ್ನು ವಶಪಡಿಸಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲಿದೆ. ನಾನು ನಿಮಗೆ ಶರಣು.

ಈ ಮಂತ್ರವನ್ನು ಜಪಿಸುವುದರಿಂದ ನರಸಿಂಹನ ಕೃಪಾಕಟಾಕ್ಷ ನಿಮಗೆ ದೊರೆಯಲಿದೆ. ಹಿರಣ್ಯಕಶಿಪುವನ್ನು ದೇವರು ವಧಿಸಿದಂತೆಯೇ ನಿಮ್ಮ ಸಂಕಷ್ಟಗಳನ್ನು

ಆತ ದೂರಮಾಡಲಿದ್ದಾರೆ.

ನರಸಿಂಹ ಪ್ರಣಮಂ ಪ್ರಾರ್ಥನೆ ನಮಸ್ತೇ ನರಸಿಂಹಾಯಾ

ಪ್ರಹ್ಲಾದ ದಾಯಿನೇ

ಹಿರಣ್ಯಕ್ಷಿಪೊರ್ ವಕ್ಸ, ಸಿಲಾ ತಂಕ ನಕಾಲಯೇ

ಇತೋ ನೃಸಿಂಹ ಪರಾತೋ ನೃಸಿಂಹ, ಯತೋ ಯತೋ ಯಾಮಿ ತತೋ ನೃಸಿಂಹ, ಬಾಹಿರ್ ನೃಸಿಂಹೋ ಹೃದಯೇ ನೃಸಿಂಹೋ ನೃಸಿಂಹಂ

ಆದಿಂ ಶರಣಂ ಪ್ರಪಾದಯೇ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ನಾನು ದೇವರೇ ನಿಮಗೆ ವಂದನೆಗಳನ್ನು ಅರ್ಪಿಸುತ್ತೇನೆ. ಪ್ರಹ್ಲಾದನ ಸಂತೋಷವೇ ನೀವಾಗಿದ್ದೀರಿ. ನಿಮ್ಮ ಉಗುರುಗಳು ದುಷ್ಟ ಹಿರಣ್ಯಕಶಿಪುವಿನ ಎದೆಯನ್ನು ಬಗೆದಿದೆ. ಈ ಗುಂಡಿಗೆಯನ್ನು ಕಲ್ಲುಗಳಿಂದ ಮಾಡಿರುವಂತಹದ್ದಾಗಿದ್ದರೂ ನೀವು ಅದನ್ನು ಮುರಿದು ಹಂತಕನ್ನು ಮುಗಿಸಿದ್ದೀರಿ. ನರಸಿಂಹ ಎಂದೆಂದೂ ಇಲ್ಲೇ ಇರುತ್ತಾರೆ. ಎಲ್ಲೆಲ್ಲೂ ಆತನೇ ಇರುತ್ತಾರೆ. ನಾನು ಎಲ್ಲೇ ಹೋದರೂ ಭಗವಂತನ ಕೃಪೆ ನನ್ನ ಮೇಲಿರುತ್ತದೆ. ಜಗತ್ತಿನ ಹೊರಗೆ ಮತ್ತು ನನ್ನ ಹೃದಯದಲ್ಲಿ ಆ ದೇವರು ನೆಲೆಸಿದ್ದಾರೆ. ನಿಮಗೆ ಭಗವಂತಹ ಅನುಗ್ರಹ ದೊರೆಯುತ್ತದೆ.

ದಶಾವತಾರ ಸ್ತೋತ್ರ

ತವ ಕರ ಕಮಲಾ ವರೇ ನಖಂ ಅದ್ಭುತ ಶೃಂಗ

ದಲಿತಾ ಹಿರಣ್ಯಕಶಿಪು ತನು ಬೃಂಘಂ

ಕೇಶವ ಧಾರ್ತಾ, ನರಹರೀ ರೂಪಾ ಜಯ ಜಗದೀಶಾ ಹರೇ

ಓ ಭಗವಾನ್ ಕೇಶವ, ಅರ್ಧಸಿಂಹ ಮತ್ತು ಅರ್ಧ ಮಾನವ ಅವತಾರವನ್ನು ಎತ್ತಿದ ಭಗವಂತನಿಗೆ ಕೈಯೆತ್ತಿ ನಾನು ಮುಗಿಯುತ್ತೇನೆ. ಸುಂದರ ತಾವರೆಗಳನ್ನು ಪ್ರತಿನಿಧಿಸುವ ನೆಲದಲ್ಲಿ ನೀವು ಹಿರಣ್ಯಕಶಿಪುವನ್ನು ವಧಿಸಿದ್ದೀರಿ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd