ADVERTISEMENT
Tuesday, September 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ವೈಕುಂಠಾಧಿಪತಿ ಶ್ರೀಮನ್ನಾರಾಯಣ.. ನಿಂತು ಶಿಲೆಯಾದ ವಿಗ್ರಹ… ಆಗಮ ಶಾಸ್ತ್ರದ ಪ್ರಕಾರ ಈ ಶಿಲೆ ಅಂತಿತಾದಲ್ಲಾ

admin by admin
January 1, 2026
in Astrology, Newsbeat, ಜ್ಯೋತಿಷ್ಯ
Lord of Vaikuntha, Srimannarayana.. a standing idol turned into stone... According to the Agama Shastra, this stone is like this

Lord of Vaikuntha, Srimannarayana.. a standing idol turned into stone... According to the Agama Shastra, this stone is like this

Share on FacebookShare on TwitterShare on WhatsappShare on Telegram

ಅದ್ಭುತವಾದ ರೂಮಾOಚನಕಾರಿ ಮಾಹಿತಿ…

ತಿರುಪತಿ ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕರಾದ… ರಮಣಾ ದೀಕ್ಷಿತರು…. ಬಿಚ್ಚಿಟ್ಟ..ವೆಂಕಟೇಶ್ವರನ ಮೂಲ ವಿರಾಟ್ ( ವಿಗ್ರಹದ ರಹಸ್ಯ ) ಪ್ರತಿನಿತ್ಯ ಸ್ವಾಮಿಯನ್ನ ಮುಟ್ಟಿ ಪೂಜಿಸುವ ಇವರು ಕಂಡಂತೆ… ಅವರು ಹೇಳ್ತಾರೆ…. ಈ ವರುಗೂ ಮೂಲ ವಿರಾಟ್ ವಿಗ್ರಹದ video ಆಗಲಿ photo ಆಗಲಿ… ಯಾರಿಗೂ ತೆಗೆಯಲು ಅವಕಾಶ ಕೊಟ್ಟಿಲ್ಲ… Orginal photo ಆಗ್ಲಿ video ಆಗ್ಲಿ ಇಂದಿನ ವರೆಗೂ ಯಾರ ಬಳಿಯೂ ಇಲ್ಲ…ನಾವೇನು ಸಾಮಾಜಿಕ ಜಾಲತಾಣದಲ್ಲಿ( fb youtube wtsapp video ) ನೋಡುವ ಎಲ್ಲವೋ Fake ಎಂದು ಕೇಳುತ್ತಾರೆ….

Related posts

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ  ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

September 29, 2026
₹2,000 ಮೇಲ್ಪಟ್ಟ UPI ಪಾವತಿಗಳ ಮೇಲೆ MDR ಶುಲ್ಕ: ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಪ್ರಶ್ನೆ

₹2,000 ಮೇಲ್ಪಟ್ಟ UPI ಪಾವತಿಗಳ ಮೇಲೆ MDR ಶುಲ್ಕ: ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಪ್ರಶ್ನೆ

September 29, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಬೇರೆ ಯಾವುದೂ ತಿರುಪತಿಗೆ ಹೋಲುವ ವಿಗ್ರಹ.. ಸಿನಿಮಾ set ಗಳನ್ನು… Viral ಮಾಡಲಾಗಿರತ್ತೆ… ಹೀಗೆ ವಿಗ್ರಹದ ಬಗ್ಗೆ ಕೆಲವು.. ಸುಳ್ಳು ಸುದ್ದಿಗಳು.. ಹಬ್ಬಿರುವುದು.. ಅದೆಲ್ಲ ಸುಳ್ಳು… ವೆಂಕಟೇಶ್ವರನಿಗೆ ಹಿಂದೆ ಕೂದಲುಗಳು ಇವೆ… ಮನುಷ್ಯನoತೆ ಬೆವರುತ್ತಾನೆ… ಪಾದಗಳು ಮೆತ್ತಗಿವೆ… ಹೃದಯ ಭಾಗದಲ್ಲಿ… ಸಮುದ್ರದ ಅಲೆಯ ಶಬ್ದ ಕೇಳಿಬರತ್ತೆ…ಆ ಒಂದೇ ಊರಿನ ತೋಟದಿಂದ ಹೂವುಗಳು ಸ್ವಾಮಿಗೆ ಸಮರ್ಪಿಸಲಾಗತ್ತೆ ಗರ್ಭಗುಡಿಯಲ್ಲಿ ಮತ್ತೊಂದು ರಹಸ್ಯ ಕೊಠಡಿ ಇದೆ..ಅದು ಇದು etc etc.. ಇದೆಲ್ಲ… ಸುಳ್ಳು ಪ್ರಚಾರ…original photo or video ಗಳು ಇಲ್ಲದ ಕಾರಣ… ಜನರು ಅವರವರ… ಊಹೆಗೆ… ಅನುಭವಕ್ಕೆ.. ಸುಳ್ಳು ಪ್ರಚಾರ ಮಾಡುತ್ತಾರೆ… ಹಾಗಾದರೆ ರಹಸ್ಯಗಳು ಇಲ್ಲವಂತಲ್ಲ…ಕೆಲ ರಹಸ್ಯಗಳು ಇವೆ… ರಮಣ ದೀಕ್ಷಿತರು.. ಮೊದಲ ಬಾರಿ ವೆಂಕಟೇಶ್ವರನನ್ನು ಮುಟ್ಟಿದಾಗ ಅವರ ವಯಸ್ಸು 19.. ದೇವಸ್ಥಾನದ ವಿಧಿವಿಧಾನ ಸಂಪ್ರದಾಯದಂತೆ.. ಅರ್ಚರಾದ ಅವರು… ಮೊದಲ ಬಾರಿ ಸ್ವಾಮಿಯ ಪಾದವನ್ನು ಮುಟ್ಟಿದಾಗ ಭಯವಾಗಿತ್ತOತೆ… ಪಾದದ ಕೆಳಗೆ ಕೂತು.. ಮುಖವನ್ನು ನೋಡಿದಾಗ… ವೆಂಕಟೇಶ್ವರ ಸ್ವಾಮಿ ಒಂದು ಪರ್ವತದಂತೆ ಕಂಡಿದ್ದನಂತೆ…ಅವರು ಕಂಡತೆ…ಸ್ವಾಮಿ correct ಆಗಿ 9.5 ಅಡಿ ಉದ್ದವಿದ್ದು… ಚಿರ ಮಂದಸ್ಮಿತ ನಗು.. ವಿಶಾಲವಾದ ನೇತ್ರ… ಕೆಲವೇ ಕೆಲ.. ಅರ್ಚಕರಿಗೆ.. ವಿಗ್ರಹದ.. ಹಿಂದೆ ಹೋಗುವ ಅವಕಾಶ… ಅವರಲ್ಲಿ ಇವರೊಬ್ಬರು… ಅವರು ಕಂಡಂತೆ..ಸ್ವಾಮಿ ಮುಂದಿನಕ್ಕಿಂತ… ಹಿಂದಿನಿಂದ ತುಂಬಾ ಅದ್ಭುತವಾಗಿ ಕಾಣುತ್ತಾನಂತೆ… ಕೀರಿಟ ಶಿರಸ್ ಚಕ್ರ… ಚತುರ್ಭುಜ ಶಂಖ ಚಕ್ರ ಅಭಯ ಹಸ್ತ….ಸ್ವಾಮಿಯ ಕೇಶ ಭುಜದವರೆಗೂ ಇದ್ದು… ಹಿಂದೆ.. ಅದ್ಭುತವಾಗಿ ಗುಂಗರು ಕೂದಲು ಶಿಲೆಯಲ್ಲೇ… ಇದ್ದು

ಆ ಸಣ್ಣ ನಡು.. ಅವರ ಅಂದಾಜಿನ ಪ್ರಕಾರ 26.. ಆ ವಿಶಾಲವಾದ ಎದೆ.. ಎದೆಯ ಮೇಲೆ ಲಕ್ಷ್ಮಿ ದೇವಿ….ಕೈಯಲ್ಲಿನ ಉಗುರು.. ಅಂಗೈ ರೇಖೆಗಳು.. ನಮಗ್ಗಿದಂತೆ.. ಇವೆ..ಎಂದು ಹೇಳುತ್ತಾರೆ… ಇಷ್ಟು.. ಸ್ಪಷ್ಟವಾಗಿ ಇರಲು ಕಾರಣ.. ಈ ವಿಗ್ರಹ ಯಾರು ಸಹ ಕೆತ್ತನೆ ಮಾಡಿದ್ದಲ್ಲ… ಸಾಕ್ಷಾತ್… ವೈಕುಂಠಾಧಿಪತಿ ಶ್ರೀಮನ್ನಾರಾಯಣ.. ನಿಂತು ಶಿಲೆಯಾದ ವಿಗ್ರಹ… ಆಗಮ ಶಾಸ್ತ್ರದ ಪ್ರಕಾರ ಈ ಶಿಲೆ ಅಂತಿತಾದಲ್ಲಾ ಸಾಲಿಗ್ರಾಮ ಶಿಲೆ ಎಂದು ಹೇಳ್ತಾರೆ… ಯಾವುದೇ ತಾಪಮಾನ ವಿದ್ದರೂ… ವಿಗ್ರಹ ಮಾತ್ರ..40 45 ಡಿಗ್ರಿ ಉಷ್ಣಗ್ರತೆ ಯಲ್ಲಿ ಇರತ್ತೆ… ವಸ್ತ್ರ ಮತ್ತು.. ಆಭರಣ ಬಿಚ್ಚಿದ ನಂತರ ಅವು ಸ್ವಲ್ಪ ಬಿಸಿಯಾಗಿರತ್ತೆ ಎನ್ನುವುದು ವಿಶೇಷ…ಅದಕ್ಕಾಗಿ ಸ್ವಾಮಿಗೆ..

ಪ್ರತಿ ಶುಕ್ರವಾರ ವಿಶೇಷವಾಗಿ… ಆಕಳ ಹಾಲಿನಿಂದ… ಪ್ರತಿದಿನ ಮಾಡುವಂತೆ ಹೆಚ್ಚಾಗಿ ಮಾಡಲಾಗತ್ತೆ… ನಂತರ ಸ್ವಾಮಿಗೆ… ವಿಶೇಷ Natural ಸುಗಂಧ ದ್ರವ್ಯ.. ಮೈಗೆ ಲೆಪಿಸಿ.. ಪುನುಗು ಬೆಕ್ಕಿನ ಬೆವರಿನಿಂದ..ಬಂದ ಸುಗಂಧ ದ್ರವ್ಯ ಸ್ವಾಮಿಗೆ ಕಸ್ತೂರಿ ತಿಲಕ ತಯಾರಿಸಿ…16 ತೊಲೆ.. ಶುದ್ಧ ಪಚ್ಚ ಕರ್ಪುರವನ್ನ ತಿದ್ದಿ ತೀಡಿ… ಅರ್ಧ ಕಣ್ಣು.. ಆಗುವಷ್ಟು… ನಾಮವನ್ನ ಹಚ್ಚುತ್ತಾರೆ… ಮಧ್ಯ ಕಸ್ತೂರಿ.. ತಿಲಕ.. ಕೆಂಪು ನಾಮ.. ಹಾಕಿ.. ಮುಂದೆ ವಸ್ತ್ರ ಆಭರಣಗಳಿಂದ ಅಲಂಕಾರ ಮುಂದುವರೆಸುತ್ತಾರೆ… ಇನ್ನೊಂದು ವಿಶೇಷವೆಂದರೆ… ದಿನ ವಿಡೀ ಸ್ವಾಮಿಯ ದರ್ಶನಕ್ಕೆಕಾದರೂ ಸ್ವಾಮಿಯ ಕಣ್ಣು ತುಂಬಿ ಕೊಳ್ಳುವುದು…2 3 seconds ಗಳು ಮಾತ್ರ… ದರ್ಶನ ಮಾಡಿ… ಕೆಲ ಹೊತ್ತಿನ ನಂತರ… ಆ ದರ್ಶನದ.. ರೂಪ ನಮ್ಮ ತಲೆಯಿಂದ ಮಾಯವಾಗಿರತ್ತೆ… ಇದು ಆ ಸ್ವಾಮಿಯ.. ವಿಷ್ಣುಮಾಯಾ ಅಂತಾರೆ… ಅದೆಷ್ಟೇ ತಾಸು ನೋಡಿದರೂ… ಇನ್ನು ಕೆಲ ಕಾಲ ನೋಡಬೇಕ್ಕಿತ್ತು… ಎನ್ನುವುದು ಪ್ರತಿ ಭಕ್ತರ ಆಸೆ…( ಸಾಮಾನ್ಯ ಭಕ್ತರಿಗೆ ಆನಂದ ನಿಲಯದಿಂದ ಅಷ್ಟೇ ದರ್ಶನ ಭಾಗ್ಯ )ಎಷ್ಟೇ ನೋಡಿದರು.. ಮನಸಲ್ಲಿ ಉಳಿಯುವದಿಲ್ಲ… ಹಾಗೆ ಮನಸಲ್ಲಿ ಆ ರೂಪ ನಿರಂತರ ಉಳಿಯಬೇಕೇಂದರೇ… ಮಹಾ ತಪಸ್ವಿಗಳಿಗೆ ಮಾತ್ರ ಸಾಧ್ಯ…ಸಾಮಾನ್ಯರಿಗೆ ಸಾಧ್ಯವಿಲ್ಲ..ಆ ಸಾಕ್ಷಾತ್ ವಿಷ್ಣು ಮೂರ್ತಿಯನ್ನ..1 ಕ್ಷಣ ನೋಡುವುದೇ ನಮ್ಮ ಪುಣ್ಯ ಎಂತಹ… ನಾಸ್ತಿಕ ಬಂದರೂ ಆ ತಿಮ್ಮಪ್ಪನನ್ನು ನೋಡಿದಾಗ… ಮೈ ಮರೆಯುವುದು ಅಂತೂ ಸತ್ಯ…ಆ ಗೋವಿಂದ ಗೋವಿಂದ ಎನ್ನುವ ಘೋಷಣೆಯಲ್ಲಿ

ಎಂತಹ celebrates ಬಂದರೂ… ರಾಷ್ಟ್ರಪತಿ ಪ್ರಧಾನಿಯೇ ಬಂದರೂ… ಎರಡನೇ ದ್ವಾರದಿಂದ ಅಷ್ಟೇ ದರ್ಶನ ಭಾಗ್ಯ…ಅದು..2 3 ನಿಮಿಷ ಅಷ್ಟೇ ಹೆಚ್ಚು ಹೊತ್ತು ಅಲ್ಲಿ ಯಾರನ್ನೂ ಉಳಿಸಿಕೊಳ್ಳುವದಿಲ್ಲ… ಇನ್ನು video photo ದೂರದ ಮಾತು… ಪ್ರತಿದಿನ ಲಕ್ಷಗಟ್ಟಲೆ ಭಕ್ತರು ಬೆಳಿಗ್ಗೆ 4 ರಿಂದ ಅರ್ಧ ರಾತ್ರಿಯವರೆಗೂ ದರ್ಶನ ಪಡೆದು ಪುನೀತರಾಗುತ್ತಾರೆ ಮಧ್ಯ ಮದ್ಯ 5 10 ನಿಮಿಷ… ನೈವೇದ್ಯಾ… ಸೇವೆಗಳೆoದು ನಿಲ್ಲಿಸಲಾಗಿರತ್ತೆ… ಮತ್ತೆ ನಿರಂತರ ದರ್ಶನ… ದಣಿವಿಲ್ಲದೆ ಕೊಡುತ್ತಲೇ ಇರ್ತಾನೆ…

ಕೆಲವು ಭಾರಿ… ತುಂಬಾ ಭಕ್ತರಿಂದ 2 3 ದಿನಗಳಾಗಿದ್ದು… ನಿಧರ್ಶನಗಳಿವೆ….

ಗರ್ಭಗುಡಿ ರಹಸ್ಯ ಕೊಣೆಗಳಂತೆನೂ ಇಲ್ಲ… ಗರ್ಭಗುಡಿಯಲ್ಲಿ… ಇರುವುದು… ನಿತ್ಯ ಉತ್ಸವ… ಕೆಲ ವೆಂಕಟೇಶ್ವರ ಶ್ರೀದೇವಿ ಭೂದೇವಿ ವಿಶೇಷ ಮೂರ್ತಿಗಳು ಅಷ್ಟೇ….ವರ್ಷದಲ್ಲಿ…365 ದಿನವಿದ್ದರೆ…. ಅದರಲ್ಲಿ…ಸ್ವಾಮಿಗೆ…450 ಉತ್ಸವಗಳು.MThaiವೇರುತ್ತಲೇಇರುತ್ತವೆ….ಸ್ವಾಮಿಗೆ ನಿತ್ಯೋತ್ಸವ ನಿತ್ಯ ಮಂಗಳ… ನಿತ್ಯ… ಕಲ್ಯಾಣೊತ್ಸವ…. ಕಲಿಯುಗದ ಪ್ರತ್ಯಕ್ಷ ದೈವ

ಓಂ ನಮೋ ವೆಂಕಟೇಶಾಯ

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 85489985

Source: Lord of Vaikuntha, Srimannarayana.. a standing idol turned into stone... According to the Agama Shastra, this stone is like this
Via: Lord of Vaikuntha, Srimannarayana.. a standing idol turned into stone... According to the Agama Shastra, this stone is like this
Tags: #saakshatvbengalurukarnatakamangaluru
ShareTweetSendShare
Join us on:

Related Posts

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ  ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

by Shwetha
September 29, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಕುರಿತು ಕೊನೆಗೂ ಸರ್ಕಾರ ಮೌನ ಮುರಿದಿದೆ. ಇದುವರೆಗೂ ವಿರೋಧ ಪಕ್ಷಗಳು ಮಾಡುತ್ತಿದ್ದ...

₹2,000 ಮೇಲ್ಪಟ್ಟ UPI ಪಾವತಿಗಳ ಮೇಲೆ MDR ಶುಲ್ಕ: ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಪ್ರಶ್ನೆ

₹2,000 ಮೇಲ್ಪಟ್ಟ UPI ಪಾವತಿಗಳ ಮೇಲೆ MDR ಶುಲ್ಕ: ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಪ್ರಶ್ನೆ

by Shwetha
September 29, 2026
0

₹2,000ಕ್ಕಿಂತ ಹೆಚ್ಚಿನ ಮೊತ್ತದ ನಿರ್ದಿಷ್ಟ UPI ಪರ್ಸನ್-ಟು-ಮರ್ಚೆಂಟ್ (P2M) ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸುವ ಕ್ರಮದ ಕಾನೂನುಬದ್ಧತೆಯನ್ನು ಸುಪ್ರೀಂ ಕೋರ್ಟ್ ಕೇಂದ್ರ...

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

RSS, ಬಿಜೆಪಿಯವರನ್ನು ಬೆಂಗಳೂರಿನಿಂದ ಓಡಿಸಬೇಕು: ಬಿ.ಕೆ. ಹರಿಪ್ರಸಾದ್

by Shwetha
September 29, 2026
0

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು RSS ಮತ್ತು ಬಿಜೆಪಿಯನ್ನು ಗುರಿಯಾಗಿಸಿಕೊಂಡು ನೀಡಿದ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ...

ಮತಗಳು ಕಳವಾಗಿಲ್ಲ ಬದಲಾಗಿ ರಾಹುಲ್ ಗಾಂಧಿ ಅವರ ಬುದ್ಧಿ ಕಳವಾಗಿದೆ, ರಾಹುಲ್ ಗಾಂಧಿ ಸುಳ್ಳಿನ ವಿರುದ್ಧ ಗುಡುಗಿದ ಬಿಜೆಪಿಯ 12 ಮುಖ್ಯಮಂತ್ರಿಗಳು

ಮತಗಳು ಕಳವಾಗಿಲ್ಲ ಬದಲಾಗಿ ರಾಹುಲ್ ಗಾಂಧಿ ಅವರ ಬುದ್ಧಿ ಕಳವಾಗಿದೆ, ರಾಹುಲ್ ಗಾಂಧಿ ಸುಳ್ಳಿನ ವಿರುದ್ಧ ಗುಡುಗಿದ ಬಿಜೆಪಿಯ 12 ಮುಖ್ಯಮಂತ್ರಿಗಳು

by Shwetha
September 29, 2026
0

ನವದೆಹಲಿ: ಭಾರತೀಯ ರಾಜಕಾರಣದಲ್ಲಿ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯ ಕುರಿತಾದ ಸಮರ ಈಗ ತಾರಕಕ್ಕೇರಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ...

ನನಗೂ ಸಿಎಂ ಪಟ್ಟದ ಮೇಲೆ ಕಣ್ಣಿದೆ ಮಾಡುತ್ತೀರಾ? ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ನನ್ನ ಕಣ್ಣುಗಳಿದ್ದಂತೆ ಎಂದ ಪ್ರದೀಪ್ ಈಶ್ವರ್

ನನಗೂ ಸಿಎಂ ಪಟ್ಟದ ಮೇಲೆ ಕಣ್ಣಿದೆ ಮಾಡುತ್ತೀರಾ? ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ನನ್ನ ಕಣ್ಣುಗಳಿದ್ದಂತೆ ಎಂದ ಪ್ರದೀಪ್ ಈಶ್ವರ್

by Shwetha
September 29, 2026
0

ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ 2028ರ ಮುಖ್ಯಮಂತ್ರಿ ಪಟ್ಟಕ್ಕಾಗಿ ಈಗಲೇ ಪೈಪೋಟಿ ಶುರುವಾಗಿರುವ ಬೆನ್ನಲ್ಲೇ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮದೇ ಶೈಲಿಯಲ್ಲಿ ಬಾಂಬ್ ಸಿಡಿಸಿದ್ದಾರೆ. 2028ಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram