ಶನಿ ದೇವರ ಸ್ವಾಮಿ ನೆನೆದು ಕೃಪಾ ಕಟಾಕ್ಷವನ್ನು ಪಡೆದು ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಶ್ರೀ ಶನೈಶ್ಚರಷ್ಟೋತ್ತರ ಶತನಾಮಾವಳಿ
ಈ ಮಂತ್ರವು ಕಾರ್ಯಗಳನ್ನು ಸಿದ್ದಿಸುವ ಮಂತ್ರದ ಶತನಾಮಾವಳಿಯಾಗಿದೆ ಇದನ್ನು ಭಕ್ತಿಯಿಂದ ನಾಳೆಯ ಮುಂಜಾನೆ ಶ್ರದ್ದೇಯಿಂದ ,ನಿಶ್ಕಲ್ಮಷದಿಂದ ಸಂಕಲ್ಪ ಮಾಡಿ ಮನೆಯ ಅಷ್ಟೈಐಶ್ವರ್ಯ ವೃದ್ದಿಯಿಂದ ನೆಮ್ಮದಿಯ ಜೀವನ ನಿಮ್ಮದಾಗಲಿದೆ
ಓಂ ಶನೈಶ್ಚರಾಯ ನಮಃ
ಓಂ ಶುಭಕರಾಯ ನಮಃ
ಓಂ ಶಾಂತಸ್ವರೂಪಾಯ ನಮಃ
ಓಂ ಶಾಂತಿದಾತಾಯ ನಮಃ
ಓಂ ಶ್ವೇತಸ್ವರ್ಗಾಯ ನಮಃ
ಓಂ ಶತ್ರುಮಥನಾಯ ನಮಃ
ಓಂ ಶೋಧಗರಾಯ ನಮಃ
ಓಂ ಶಕ್ರಪೂಜ್ಯಾಯ ನಮಃ
ಓಂ ಶರಸ್ಥಾಯ ನಮಃ
ಓಂ ಶಾಪವರ್ಜಿತಾಯ ನಮಃ 10
ಓಂ ಶಕ್ತಿಪೂಜ್ಯಾಯ ನಮಃ
ಓಂ ಶರಣಾಗತಪಾಲಕಾಯ ನಮಃ
ಓಂ ಶಾಶ್ವತೈಶ್ವರ್ಯವಿಭವಾಯ ನಮಃ
ಓಂ ಶರಚ್ಚನ್ದ್ರನಿಭಾಯ ನಮಃ
ಓಂ ಶಾಸ್ತ್ರೇ ನಮಃ
ಓಂ ಶಾಂತಗ್ರಹಾಯ ನಮಃ
ಓಂ ಶಂಖಧರಪ್ರಿಯಾಯ ನಮಃ
ಓಂ ಶತ್ರುನಿಷೂದನಾಯ ನಮಃ
ಓಂ ಶಾಪಾನುಗ್ರಾಹಕಾಯ ನಮಃ
ಓಂ ಶರಣ್ಯಾಯ ನಮಃ 20
ಓಂ ಶಬ್ದಾದಿಗಾಯ ನಮಃ
ಓಂ ಶರಾಸನವಿಶಾರದಾಯ ನಮಃ
ಓಂ ಶರೀರಯೋಗಿನೇ ನಮಃ
ಓಂ ಶಾನ್ತಾರಯೇ ನಮಃ
ಓಂ ಶಕ್ತ್ರೇ ನಮಃ
ಓಂ ಶ್ರಮಗತಾಯ ನಮಃ
ಓಂ ಶುಭಾಯ ನಮಃ
ಓಂ ಶುಕ್ರಪೂಜ್ಯಾಯ ನಮಃ
ಓಂ ಶುಕ್ರಪ್ರಿಯಾಯ ನಮಃ
ಓಂ ಶುಕ್ರಭಕ್ಷಣತತ್ಪರಾಯ ನಮಃ 30
ಓಂ ಶುದ್ಧಿಕಾರಕಾಯ ನಮಃ
ಓಂ ಶಸ್ತ್ರವಿದ್ಯಾವಿಶಾರದಾಯ ನಮಃ
ಓಂ ಶುದ್ಧಬುದ್ಧಾಯ ನಮಃ
ಓಂ ಶತ್ರುಪ್ರತಾಪನಿಧನಾಯ ನಮಃ
ಓಂ ಶ್ವೇತಭಾಷಾಯ ನಮಃ
ಓಂ ಶುದ್ಧದೇಹಾಯ ನಮಃ
ಓಂ ಶೋಕಹಾರಿಣೇ ನಮಃ
ಓಂ ಶಕ್ತಿಹಸ್ತಾಯ ನಮಃ
ಓಂ ಶೌರಯೇ ನಮಃ
ಓಂ ಶಕ್ತಿಪೂಜಾಪರಾಯಣಾಯ ನಮಃ 40
ಓಂ ಶಶಾಂಕಮೌಲಯೇ ನಮಃ
ಓಂ ಶಾನ್ತಾತ್ಮನೇ ನಮಃ
ಓಂ ಶಕ್ತಿಮಾರ್ಗಪರಾಯಣಾಯ ನಮಃ
ಓಂ ಶಬ್ದಪತಯೇ ನಮಃ
ಓಂ ಶಾನ್ತಾಯ ನಮಃ
ಓಂ ಶಕ್ತಯೇ ನಮಃ
ಓಂ ಶರ್ಮಣೇ ನಮಃ
ಓಂ ಶರೀರತ್ರಯನಾಯಕಾಯ ನಮಃ
ಓಂ ಶರೀರಪರಾಕ್ರಮಾಯ ನಮಃ
ಓಂ ಶತ್ರುಘ್ನಾಯ ನಮಃ 50
ಓಂ ಶಾಂತನೇತ್ರಾಯ ನಮಃ
ಓಂ ಶಾಮ್ಭವಾಯ ನಮಃ
ಓಂ ಶಮಾಯ ನಮಃ
ಓಂ ಶತಾನನ್ದಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಶಾನ್ತಿದಾಯ ನಮಃ
ಓಂ ಶುಭಾನನಾಯ ನಮಃ
ಓಂ ಶುಭಂಕರಾಯ ನಮಃ
ಓಂ ಶುದ್ಧಜ್ಞಾನಿನೇ ನಮಃ
ಓಂ ಶುಭಾತ್ಮನೇ ನಮಃ 60
ಓಂ ಶುದ್ಧಾತ್ಮನೇ ನಮಃ
ಓಂ ಶೂನ್ಯಾತ್ಮನೇ ನಮಃ
ಓಂ ಶೂನ್ಯಭಾವನಾಯ ನಮಃ
ಓಂ ಶಂಭುನಾಥೇಶ್ವರಾಯ ನಮಃ
ಓಂ ಶೂಲಿನೇ ನಮಃ
ಓಂ ಶ್ರುತಿಗಮ್ಯಾಯ ನಮಃ
ಓಂ ಶ್ರುತಿಭಿಃಸ್ತುತವೈಭವಾಯ ನಮಃ
ಓಂ ಶ್ರುತಿಜಾಲಪ್ರಬೋಧಾಯ ನಮಃ
ಓಂ ಶೋಣಕ್ಷೋಣೀಧರಾಯ ನಮಃ
ಓಂ ಶುದ್ಧಹೃದಯಾಯ ನಮಃ 70
ಓಂ ಶೂರಸೇನಾಯ ನಮಃ
ಓಂ ಶುಭದಕ್ಷಾಯ ನಮಃ
ಓಂ ಶಮನಕ್ಷಮಾಯ ನಮಃ
ಓಂ ಶರ್ವಾಯ ನಮಃ
ಓಂ ಶಾನ್ತಚಿನ್ತಾಯ ನಮಃ
ಓಂ ಶರಜನ್ಮನೇ ನಮಃ
ಓಂ ಶತಯಾಗಾಯ ನಮಃ
ಓಂ ಶತಾನನ್ದಾಯ ನಮಃ
ಓಂ ಶತ್ರುನಿವಾರನಾಯ ನಮಃ
ಓಂ ಶೂಲಪಾಣಯೇ ನಮಃ 80
ಓಂ ಶಾನ್ತಪ್ರಿಯಾಯ ನಮಃ
ಓಂ ಶಬ್ದಬ್ರಹ್ಮಣೇ ನಮಃ
ಓಂ ಶಮಪ್ರಾಪ್ಯಾಯ ನಮಃ
ಓಂ ಶರ್ಮದಾಯ ನಮಃ
ಓಂ ಶತಕ್ರತವೇ ನಮಃ
ಓಂ ಶೂರಾಯ ನಮಃ
ಓಂ ಶುಭಾಕಾರಾಯ ನಮಃ
ಓಂ ಶುಭ್ರಮೂರ್ತಯೇ ನಮಃ
ಓಂ ಶುಚಿಸ್ಮಿತಾಯ ನಮಃ
ಓಂ ಶಂಗಾಯ ನಮಃ 90
ಓಂ ಶುದ್ಧಸ್ಫಟಿಕಸಂಕಾಶಾಯ ನಮಃ
ಓಂ ಶ್ರುತಿಪ್ರಸ್ತುತವೈಭವಾಯ ನಮಃ
ಓಂ ಶುಷ್ಕ್ಯಾಯ ನಮಃ
ಓಂ ಶಾಕ್ತದರ್ಶನವಿಶ್ರುತಾಯ ನಮಃ
ಓಂ ಶಬ್ದಾಕರ್ಷಣರೂಪಿಣೆ ನಮಃ
ಓಂ ಶರೀರಾಕರ್ಷ ಣಾಯ ನಮಃ
ಓಂ ಶತಘ್ನಿನೇ ನಮಃ
ಓಂ ಶೃಗಾಲರೂಪಾಯ ನಮಃ
ಓಂ ಶೋಭನಾಯ ನಮಃ
ಓಂ ಶ್ಮಶಾನಭಾಜೇ ನಮಃ 100
ಓಂ ಶುಭಾಕ್ಷಾಯ ನಮಃ
ಓಂ ಶಂಭುಪ್ರಿಯಾಯ ನಮಃ
ಓಂ ಶೂನ್ಯವಾಸಾಯ ನಮಃ
ಓಂ ಶೋಕದುಃಖಹರಾಯ ನಮಃ
ಓಂ ಶಾಪಮೋಚನಾಯ ನಮಃ
ಓಂ ಶರಣಾರ್ತಿಹರಾಯ ನಮಃ
ಓಂ ಶಮ್ಬರಾರಾತಯೇ ನಮಃ
ಓಂ ಶಮಧುರಾಯ ನಮಃ 108
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಶನೈಶ್ಚರಷ್ಟೋತ್ತರ ಶತನಾಮಾವಳಿ ಸಂಪೂರ್ಣ ll