ರಾತ್ರೋ ರಾತ್ರಿ ಮಂಡ್ಯದ ಈ ಹುಡುಗ ಕೋಟ್ಯಾಧಿಪತಿಯಾಗಿದ್ದೇಗೆ..!
ಮಂಡ್ಯ : ಅದೃಷ್ಟ ಯಾವಾಗ, ಹೇಗೆ, ಯಾವಾಗ ಯಾರನ್ನ ಯಾವ ರೂಪದಲ್ಲಿ ಹುಡುಕಿಕೊಂಡು ಬರುತ್ತೆ ಅಂತ ಅಂದಾಜಿಸೋಕೆ ಆಗೋದಿಲ್ಲ. ಇತ್ತೀಚೆಗಷ್ಟೇ ಕೇರಳದ ಯುವಕನೊಬ್ಬನ ನಸೀಬ್ ರಾತ್ರೋರಾತ್ರಿಗೆ ಬದಲಾಗಿಬಿಟ್ಟಿತ್ತು. ರಾತ್ರೋರಾತ್ರಿ ಕೋಟ್ಯಾಂತರ ರೂಪಾಯಿ ಆತನಿಗೆ ಸಿಕ್ಕಿತ್ತು. ಅದೇ ರೀತಿ ಇದೀಗ ಮಂಡ್ಯ ಹೈದ ಧಿಡೀರ್ ಕೋಟ್ಯಾಧೀಶ್ವರನಾಗಿದ್ದಾನೆ.
ಬೆಂಗಳೂರಲ್ಲಿ ರು. 90.22 : ಪೆಟ್ರೋಲ್, ಡಿಸೇಲ್ ಬೆಲೆ ಮತ್ತೆ ಏರಿಕೆ
ಹೌದು ಫೇಸ್ ಬುಕ್ ಫ್ರೆಂಡ್ ನ ಭೇಟಿಯಾಗಲು ಕೇರಳಕ್ಕೆ ಹೋಗಿದ್ದ ಯುವಕನೊಬ್ಬನಿಗೆ ಅದೃಷ್ಟ ಖುಲಾಯಿಸಿದೆ. ಅದು ಸಹ ಲಾಟರಿಯಿದ. ಹೌದು ಈತನಿಗೆ ಲಾಟರಿಯಲ್ಲಿ 1 ಕೋಟಿ ರೂ. ಬಂಪರ್ ಹೊಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಉದ್ಯಮಿಯ ಪುತ್ರ ಸೋಹನ್ ತನ್ನ ಫೇಸ್ ಬುಕ್ ಫ್ರೆಂಡ್ ಒಬ್ಬನನ್ನ ಭೇಟಿಯಾಗಲು ಕೇರಳಕ್ಕೆ ಹೋಗಿದ್ದ. ಈ ವೇಳೆ 100 ರೂ. ಕೊಟ್ಟು ಭಾಗ್ಯ ಮಿತ್ರ ಲಾಟರಿ ಟಿಕೆಟ್ ಖರೀದಿಸಿದ್ದ. ಸೋಹನ್ ಖರೀದಿಸಿದ ಲಾಟರಿಗೆ ಬಹುಮಾನ ಸಿಕ್ಕಿದ್ದು, ಬಂಪರ್ ಲಾಟರಿಯಲ್ಲಿ 1 ಕೋಟಿ ರೂಪಾಯಿ ಗೆದ್ದಿದ್ದಾನೆ. ಆ ಮೂಲಕ ಬೆಳಗಾಗುವುದರೊಳಗೆ ಕೋಯಾಧಿಪತಿಯಾಗಿದ್ದಾನೆ.
ಆನ್‌ಲೈನ್‌ನಲ್ಲಿ ಸೋಫಾ ಸೆಟ್ ಮಾರಲು ಹೋಗಿ ಮೋಸ ಹೋದ ದೆಹಲಿ ಸಿಎಂ ಕೇಜ್ರಿವಾಲ್ ಪುತ್ರಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel