ಏಪ್ರಿಲ್ 13ರಂದು ‘ಮದಗಜ’ ಚಿತ್ರದಿಂದ ಅಭಿಮಾನಿಗಳಿಗೆ ಸರ್ಪ್ರೈಸ್..!

1 min read

ಏಪ್ರಿಲ್ 13ರಂದು ‘ಮದಗಜ’ ಚಿತ್ರದಿಂದ ಅಭಿಮಾನಿಗಳಿಗೆ ಸರ್ಪ್ರೈಸ್..!

ಸ್ಯಾಂಡಲ್ ವುಡ್ ನ ಬಹುನಿರೀಕ್ಷೆ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹು ‘ಮದಗಜ’ ಚಿತ್ರದ ಟೀಸರ್ ಏಪ್ರಿಲ್ 13ರಂದು ರಿಲೀಸ್ ಆಗಲಿದೆ. ಈ ಕುರಿತು ಶ್ರೀಮುರಳಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

 

ಕನ್ನಡ, ತಮಿಳು, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಈ ಟೀಸರ್ ರಿಲೀಸ್ ಆಗಲಿದ್ದು, ಅಭಿಮಾನಿಗಳು ಕಾರದಿಂದ ಕಾಯ್ತಾಯಿದ್ದಾರೆ. ಸಿನಿಮಾಗೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದಾರೆ. ಶ್ರೀಮುರುಳಿಗೆ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಜಗಪತಿ ಬಾಬು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

BiggBoss 8 – ಆ ನಾಲ್ವರನ್ನ ಯಾವತ್ತೂ ನೋಡಲು ಇಷ್ಪಡುವುದಿಲ್ಲ – ಶಂಕರ್ ಅಶ್ವಥ್..! ಸದಸ್ಯರ ಬಗ್ಗೆ ಹೇಳಿದ್ದೇನು..?

BIGGBOSS 8 – ಇಲ್ಲಿವರೆಗೂ ಕಳೆಪ ಪ್ರದರ್ಶನ ತೋರಿದ್ಯಾರು..? ಎಲಿಮಿನೇಟ್ ಆದವರ್ಯಾರು..? ಮುಂದಿನ ಸರದಿ ಯಾರದ್ದು..?

BIGGBOSS 8 : ‘ನಿಜವಾದ ಆಟ ಇನ್ಮೇಲೆ ಶುರು’.. ಸದಸ್ಯರ ನಿದ್ದೆ ಕೆಡಿಸುವ ಶಪಥ ಮಾಡಿದ ಚಕ್ರವರ್ತಿ..!

BIGGBOSS : ದಿವ್ಯಾ ವಿರುದ್ಧ ಸಿಟ್ಟನ್ನ ಹೀಗೆ ತೀರಿಸಿಕೊಳ್ಳಬೇಕೆಂದಿದ್ದರಂತೆ ಶಮಂತ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd