Friday, January 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home News

Madyapradesh : ಪ್ರೀತಿಗೆ ಅಡ್ಡಿ : ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಂದ 17 ರ ಹುಡುಗಿ

Namratha Rao by Namratha Rao
January 2, 2023
in News, Crime, National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

Madyapradesh : ಪ್ರೀತಿಗೆ ಅಡ್ಡಿ : ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಂದ 17 ರ ಹುಡುಗಿ

ಪ್ರೀತಿಗೆ ಅಡ್ಡ ಬಂದರೆಂದು ಹೆತ್ತ ತಾಯಿಯನ್ನೇ ಮಗಳು ಬರ್ಬರವಾಗಿ ಕೊಲೆಗೈದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ..

Related posts

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

January 26, 2023
Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

January 26, 2023

17 ವರ್ಷದ ಹುಡುಗಿಯೊಬ್ಬಳು   ತನ್ನ ಪ್ರಿಯಕರನ ಜೊತೆಗೂಡಿ ತಾಯಿಗೆ   ಚಾಕುವಿನಿಂದ ಇರಿದು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ..  ಗ್ವಾಲಿಯರ್ ನಲ್ಲಿ ಈ ಘಟನೆ ನಡೆದಿದೆ.

ಭಿಂಡ್ ಜಿಲ್ಲೆಯವರಾದ 38 ವರ್ಷದ ಮಹಿಳೆಯು ಗಡಿಯಾಪುರದಲ್ಲಿ ತನ್ನ 17 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು.

17 ವರ್ಷದ ಹುಡುಗಿಯು 25 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಈ ಪ್ರೇಮ ಸಂಬಂಧಕ್ಕೆ ಆಕೆಯ ತಾಯಿಯು ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದಾಗಿ ಹುಡುಗಿಯು ತನ್ನ ಪ್ರಿಯಕರನೊಂದಿಗೆ 2 ತಿಂಗಳ ಹಿಂದೆ ಓಡಿಹೋಗಿದ್ದಳು.

ಈ ಹಿನ್ನೆಲೆಯಲ್ಲಿ ಆಕೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹುಡುಗಿಯನ್ನು ವಶಕ್ಕೆ ಪಡೆದು, ಆಕೆಯ ಪ್ರಿಯಕರನ್ನು ಬಂಧಿಸಿದ್ದರು. ನಂತರ ಹುಡುಗಿಯನ್ನು ಆಕೆಯ ತಾಯಿಗೆ ಒಪ್ಪಿಸಿದ್ದರು.

ಇತ್ತ ಆಕೆಯ ಪ್ರಿಯಕರ ಜಾಮೀನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಈ ವೇಳೆ ಹುಡುಗಿ ಹಾಗೂ ಆಕೆಯ ಪ್ರಿಯಕರ ಸೇರಿ ತಮ್ಮ ಪ್ರೀತಿಗೆ ಅಡ್ಡ ಬಂದಿರುವ ತಾಯಿಯನ್ನು ಕೊಲೆ ಮಾಡಬೇಕು ಎಂದು ಸಂಚು ಮಾಡಿದ್ದಾರೆ. ಅದರ ಪ್ರಕಾರವಾಗಿಯೇ ಹುಡುಗಿಯು ತನ್ನ ಪ್ರಿಯಕರನ ಸಹಾಯ ಪಡೆದು ತಾಯಿಯನ್ನು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾಳೆ.

ಘಟನೆಗೆ ಸಂಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಹುಡುಗಿಯನ್ನು ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

Madyapradesh , daughter kills for opposing her love

Tags: #saakshatvdaughter mommadyapradesh
ShareTweetSendShare
Join us on:

Related Posts

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

by Namratha Rao
January 26, 2023
0

ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ.. ನವಗ್ರಹಗಳು ನಮ್ಮ ದೇಹದಲ್ಲಿ ಹಾಗು ನಿತ್ಯದ ಜೀವನದಲ್ಲಿ ಸದಾ ಸಂಚರಿಸುತ್ತ; ಅವುಗಳ ಗೋಚರದಲ್ಲಿ ನಾವಿರುತ್ತೇವೆ.ಕೆಲವು ಕೆಟ್ಟ...

Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

by Namratha Rao
January 26, 2023
0

ಬೆಂಗಳೂರು : ಕರ್ನಾಟಕ ಸಾಫ್ಟ್ ವೇರ್ ಇಂಜಿನಿಯರ್ ಗಳು ಮತ್ತು ಸ್ಟಾರ್ಟ್ಅಪ್ ಗಳಿಗೆ ಅಗ್ರ ಆಯ್ಕೆಯಾಗಿರುವ ಒಂದು ನಗರವಿದ್ದರೆ ಅದು ಬೆಂಗಳೂರು. ಭಾರತದ ಸಿಲಿಕಾನ್ ವ್ಯಾಲಿ ಎಂದು...

elon musk twitter

Twitter : ಮಿಸ್ಟರ್ ಟ್ವೀಟ್ ಎಂದು ಬದಲಾದ್ರಾ… ಎಲಾನ್ ಮಸ್ಕ್..!!

by Namratha Rao
January 26, 2023
0

Twitter : ಮಿಸ್ಟರ್ ಟ್ವೀಟ್ ಎಂದು ಬದಲಾದ್ರಾ... ಎಲಾನ್ ಮಸ್ಕ್..!! Twitter ಮಾಲೀಕತ್ವ ಬದಲಾಗಿದಾಗಿನಿಂದಲೂ ಒಂದಲ್ಲಾ ಒಂದು ಬದಲಾವಣೆಗಳಾಗುತ್ತಿವೆ.. ಅಂತೆಯೇ ಟೀಕೆಗೂ ಎಲಾನ್ ಮಸ್ಕ್ ಗುರಿಯಾಗುತ್ತಿದ್ದಾರೆ.. ಎಲೋನ್...

cheetha leopard

Mysore : ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು

by Namratha Rao
January 26, 2023
0

Mysore : ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ ಚಿರತೆ ಕೊಲ್ಲುವಂತೆ ಗ್ರಾಮಸ್ಥರ ಪಟ್ಟು ಕೊನೆಗೂ ಚಿರತೆ ಸ್ಥಳಾಂತರಿಸಿದ...

Pathaan Besharam Rang

Pathaan : ಶಾರುಕ್ ಪಠಾಣ್ ಸಿನಿಮಾಕ್ಕೆ ನೂರೆಂಟು ವಿಘ್ನ..!!!

by Namratha Rao
January 26, 2023
0

Pathaan : ಶಾರುಕ್ ಪಠಾಣ್ ಸಿನಿಮಾಕ್ಕೆ ನೂರೆಂಟು ವಿಘ್ನ..!!! ಜನವರಿ 25ಕ್ಕೆ  ದೇಶ ಹಾಗೂ ವಿಶ್ವಾದ್ಯಂತ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ರಿಲೀಸ್ ಆಗಿದೆ… 4...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Surya grahan 2022 | 12 ರಾಶಿಗಳ ಮೇಲೆ ಸೂರ್ಯಗ್ರಹಣದ ಲಾಭ ನಷ್ಟ ಹೇಗಿದೆ? ಯಾರಿಗೆ ಕಾದಿರಿ ಸೂರ್ಯ ಗ್ರಹಣದ ಗ್ರಹಚಾರ.!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

January 26, 2023
Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

January 26, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram