ADVERTISEMENT
Wednesday, October 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಬರಿ ಅಲಂಕಾರಕ್ಕೆ , ಪೂಜೆಗಷ್ಟೇ ಬಳಕೆಯಾಗಲ್ಲ ಚೆಂಡು ಹೂ..! ಇದರಲ್ಲಿದೆ ಸಾಕಷ್ಟು ಆರೋಗ್ಯ ಪ್ರಯೋಜನಗಳು..!

Namratha Rao by Namratha Rao
September 3, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಬರಿ ಅಲಂಕಾರಕ್ಕೆ , ಪೂಜೆಗಷ್ಟೇ ಬಳಕೆಯಾಗಲ್ಲ ಚೆಂಡು ಹೂ..! ಇದರಲ್ಲಿದೆ ಸಾಕಷ್ಟು ಆರೋಗ್ಯ ಪ್ರಯೋಜನಗಳು..!

ಚೆಂಡು ಹೂ.. ನೋಡಲು ಸುಂದರ ಚಿನ್ನದ ಬಣ್ಣದಲ್ಲಿ ಕಂಗೊಳಿಸುವ ಆಕರ್ಶಕ ಹೂ. ದೇವರಿಗೆ ಪೂಜೆಗೆ ಬಳಸುವುದು ಕಡಿಮೆಯಾದರೂ, ಅಲಂಕಾರಕ್ಕೆ , ಬಣ್ಣ ತಯಾರಿಕೆಯಲ್ಲಿ, ಸುಗಂಧ ತಯಾರಿಕೆಯಲ್ಲಿ ಚೆಂಡು ಹೂಗಳು ಹೆಚ್ಚು ಬಳಕೆಯಾಗುತ್ತೆ. ಚೆಂಡು ಹೂಗೆ ದೀಪಾವಳಿಯಲ್ಲಂತೂ ಎಲ್ಲಿಲ್ಲಿದ ಬೇಡಿಕೆ ಬಂದು ಬಿಡುತ್ತೆ. ಚೆಂಡು ಹೂವಿನಲ್ಲಿ ನಾನಾ ಔಷಧೀಯ ಗುಣಗಳು ಇವೆ.

Related posts

ಅಂಬಾರಿಗೂ ಬೆಲೆ ಕಟ್ಟಿದ ಸಚಿವ ಯತೀಂದ್ರ ಹೇಳಿಕೆಗೆ ತಕ್ಕ ಉತ್ತರ: ರಾಜಮನೆತನದ ಬೆನ್ನಿಗೆ ನಿಂತ ಕರ್ನಾಟಕದ ಜನತೆ!

ಅಂಬಾರಿಗೂ ಬೆಲೆ ಕಟ್ಟಿದ ಸಚಿವ ಯತೀಂದ್ರ ಹೇಳಿಕೆಗೆ ತಕ್ಕ ಉತ್ತರ: ರಾಜಮನೆತನದ ಬೆನ್ನಿಗೆ ನಿಂತ ಕರ್ನಾಟಕದ ಜನತೆ!

October 28, 2026
ಆಸ್ತಿ ಮಾರ್ಗಸೂಚಿ ದರ ಶೇ. 10ರಿಂದ 40ರವರೆಗೆ ಹೆಚ್ಚಳಕ್ಕೆ ಚಿಂತನೆ: 2027ರ ಜನವರಿಯಿಂದ ಹೊಸ ದರ ಜಾರಿ ಸಾಧ್ಯತೆ

ಆಸ್ತಿ ಮಾರ್ಗಸೂಚಿ ದರ ಶೇ. 10ರಿಂದ 40ರವರೆಗೆ ಹೆಚ್ಚಳಕ್ಕೆ ಚಿಂತನೆ: 2027ರ ಜನವರಿಯಿಂದ ಹೊಸ ದರ ಜಾರಿ ಸಾಧ್ಯತೆ

October 28, 2026
marrygold
marrygold

ಚೆಂಡುಹೂ ಮೂಲತಹ ಮೆಕ್ಸಿಕನ್ ನ ತಳಿ.  ಕೆಲ ತಜ್ಞರು ತಿಳಿಸಿರೋ ಹಾಗೆ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತಕ್ಕೆ ಚೆಂಡು ಹೂ ಬಂತೆಂದು ಹೇಳಲಾಗಿದೆ. ಈ ಗಿಡವು ಪೊದೆಯಂತೆ ಬೆಳೆಯುತ್ತದೆ. ಸರಳವಾದ ಎಲೆಗಳು ಪರ್ಯಾಯವಾಗಿ ಜೋಡಣೆಯಾಗಿರುತ್ತವೆ. ಎಲೆಗಳಿಗೆ ವಾಸನೆಯಿರುತ್ತದೆ. ಸರಳವಾದ ಎಲೆಗಳು ಸೀಳುವುದರಿಂದ ಸಂಯುಕ್ತ ಎಲೆಯಂತೆ ಕಾಣುತ್ತದೆ. ಹಳದಿ ಅಥವ ಕಿತ್ತಲೆ  ಬಣ್ಣದಲ್ಲಿ ಈ ಹೂಗಳು ಬೇಳೆಯುತ್ತವೆ.

ಈ ಹೂವಿಗೆ ಕನ್ನಡದಲ್ಲಿ ಚೆಂಡು ಹೂ ಅಂದ್ರೆ, ಇಂಗ್ಲಿಷ್ ನಲ್ಲಿ  ಮೆಕ್ಸಿಕನ್ ಮಾರಿಗೋಲ್ಡ್, ಹಿಂದಿಯಲ್ಲಿ ಗೇಂಡಾ ಫೂಲ್ ಅಂತಾರೆ.  ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಮತ್ತು ಔಷಧೀಯ ಉದ್ದೇಶಗಳಿಗಾಗಿ ಬೆಳೆಸುವ ಈ ಹೂವನ್ನು ಹಾರಕ್ಕಾಗಿ, ವೇದಿಕೆ ಅಲಂಕರಣ, ಬಣ್ಣ ತಯಾರಿಕೆ ಮತ್ತಿತರ ಉದ್ದೇಶಗಳಿಗೆ ಕೂಡ ಬಳಸುತ್ತಾರೆ.

ಆರೋಗ್ಯ ಪ್ರಯೋಜನಗಳು

ರಕ್ತ ಶುದ್ಧಿ

ಈ ಹೂಗಳಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹೂದಳದ ರಸ ಕುಡಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ.

ಕೂದಲಿನ ವರ್ಣ ಹೆಚ್ಚಿಸುತ್ತೆ.

ಈ ಹೂಗಳ ರಸ, ಕಬ್ಬಿಣದ ಅದಿರು ಮತ್ತೆ ಎಳ್ಳೆಣ್ಣೆ ಸೇರಿಸಿ ಕಬ್ಬಿಣದ ಪಾತ್ರಯಲ್ಲಿ ಮುಚ್ಚಿ ಭೂಮಿಯಲ್ಲಿ ಒಂದು ತಿಂಗಳು  ಹುದುಗಿದಬೇಕು. ಒಂದು ತಿಂಗಳ ನಂತರ ಈ ಮಿಶ್ರಣವನ್ನ ಅರೆದು ಸೋಸಿ ತೈಲ ತೆಗೆದು ಕೂದಲಿಗೆ ಹಚ್ಚಿದರೆ ಕೂದಲಿನ ಕಾಂತಿ ಹೆಚ್ಚಾಗುತ್ತೆ.

Tags: #saakshatvflowersmarry gold flower
ShareTweetSendShare
Join us on:

Related Posts

ಅಂಬಾರಿಗೂ ಬೆಲೆ ಕಟ್ಟಿದ ಸಚಿವ ಯತೀಂದ್ರ ಹೇಳಿಕೆಗೆ ತಕ್ಕ ಉತ್ತರ: ರಾಜಮನೆತನದ ಬೆನ್ನಿಗೆ ನಿಂತ ಕರ್ನಾಟಕದ ಜನತೆ!

ಅಂಬಾರಿಗೂ ಬೆಲೆ ಕಟ್ಟಿದ ಸಚಿವ ಯತೀಂದ್ರ ಹೇಳಿಕೆಗೆ ತಕ್ಕ ಉತ್ತರ: ರಾಜಮನೆತನದ ಬೆನ್ನಿಗೆ ನಿಂತ ಕರ್ನಾಟಕದ ಜನತೆ!

by Shwetha
October 28, 2026
0

ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ನಡುವೆಯೇ ಹೊತ್ತಿಕೊಂಡಿದ್ದ ಸರ್ಕಾರ ಮತ್ತು ರಾಜಮನೆತನದ ನಡುವಿನ ಶೀತಲ ಸಮರ ಈಗ ಜನಸಾಮಾನ್ಯರ ಆಕ್ರೋಶಕ್ಕೆ ನಾಂದಿ ಹಾಡಿದೆ. ಅರಮನೆ ಬೋರ್ಡ್ ಸರ್ಕಾರದ್ದು,...

ಆಸ್ತಿ ಮಾರ್ಗಸೂಚಿ ದರ ಶೇ. 10ರಿಂದ 40ರವರೆಗೆ ಹೆಚ್ಚಳಕ್ಕೆ ಚಿಂತನೆ: 2027ರ ಜನವರಿಯಿಂದ ಹೊಸ ದರ ಜಾರಿ ಸಾಧ್ಯತೆ

ಆಸ್ತಿ ಮಾರ್ಗಸೂಚಿ ದರ ಶೇ. 10ರಿಂದ 40ರವರೆಗೆ ಹೆಚ್ಚಳಕ್ಕೆ ಚಿಂತನೆ: 2027ರ ಜನವರಿಯಿಂದ ಹೊಸ ದರ ಜಾರಿ ಸಾಧ್ಯತೆ

by Shwetha
October 28, 2026
0

ಕರ್ನಾಟಕದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಶೇ. 10ರಿಂದ ಶೇ. 40ರವರೆಗೆ ಹೆಚ್ಚಿಸುವ ಸಾಧ್ಯತೆ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಮಾರುಕಟ್ಟೆಯಲ್ಲಿನ ಆಸ್ತಿ ಮೌಲ್ಯಕ್ಕೆ...

ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆ: 1.22 ಕೋಟಿ ಮಹಿಳೆಯರಿಗೆ ₹79,404 ಕೋಟಿ ವಿತರಣೆ ಎಂದ ಎಚ್‌.ಎಂ. ರೇವಣ್ಣ

ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆ: 1.22 ಕೋಟಿ ಮಹಿಳೆಯರಿಗೆ ₹79,404 ಕೋಟಿ ವಿತರಣೆ ಎಂದ ಎಚ್‌.ಎಂ. ರೇವಣ್ಣ

by Shwetha
October 28, 2026
0

ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸುತ್ತಿದೆ. ಈಗಾಗಲೇ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನೆ...

ರಾಜಪ್ರಭುತ್ವದ ಕಾಲ ಮುಗಿದಿದೆ ಈಗಿರೋದು ಪ್ರಜಾಪ್ರಭುತ್ವ! ನಮಗೆ ಇತಿಹಾಸ ಗೊತ್ತಿಲ್ಲ, ಪರಂಪರೆ ಮಾತ್ರ ಗೊತ್ತು: ಪ್ರಮೋದಾದೇವಿಗೆ ಸಿಎಂ ನೀಡಿದ ಖಡಕ್ ತಿರುಗೇಟು!

ರಾಜಪ್ರಭುತ್ವದ ಕಾಲ ಮುಗಿದಿದೆ ಈಗಿರೋದು ಪ್ರಜಾಪ್ರಭುತ್ವ! ನಮಗೆ ಇತಿಹಾಸ ಗೊತ್ತಿಲ್ಲ, ಪರಂಪರೆ ಮಾತ್ರ ಗೊತ್ತು: ಪ್ರಮೋದಾದೇವಿಗೆ ಸಿಎಂ ನೀಡಿದ ಖಡಕ್ ತಿರುಗೇಟು!

by Shwetha
October 28, 2026
0

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಮುಕ್ತಾಯವಾದ ಬೆನ್ನಲ್ಲೇ, ಮೈಸೂರು ಅರಮನೆ ಮತ್ತು ಸರ್ಕಾರದ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು...

ಪೆಟ್ಟಿಗೆಯೊಳಗಿನ 42 ಕೆಜಿ ಒಡವೆ ಸೌದತ್ತಿ ಯಲ್ಲಮ್ಮನ ಅಲಂಕಾರಕ್ಕೆ: ಡಿಕೆ ಶಿವಕುಮಾರ್ ಅವರ ಮಾಸ್ಟರ್ ಪ್ಲಾನ್ ರೆಡಿ

ಪೆಟ್ಟಿಗೆಯೊಳಗಿನ 42 ಕೆಜಿ ಒಡವೆ ಸೌದತ್ತಿ ಯಲ್ಲಮ್ಮನ ಅಲಂಕಾರಕ್ಕೆ: ಡಿಕೆ ಶಿವಕುಮಾರ್ ಅವರ ಮಾಸ್ಟರ್ ಪ್ಲಾನ್ ರೆಡಿ

by Shwetha
October 28, 2026
0

ದೇವಸ್ಥಾನಗಳ ಪವಿತ್ರ ಆಭರಣಗಳು ಕೇವಲ ಬೀಗ ಹಾಕಿದ ಪೆಟ್ಟಿಗೆಗಳಲ್ಲಿ ಧೂಳು ಹಿಡಿಯಬಾರದು ಮತ್ತು ಕಳ್ಳರ ಪಾಲಾಗಬಾರದು ಎಂಬ ಕ್ರಾಂತಿಕಾರಿ ನಿರ್ಧಾರದೊಂದಿಗೆ ಡಿ.ಕೆ. ಶಿವಕುಮಾರ್ ಅವರು ಸೌದತ್ತಿ ಶ್ರೀ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram