ADVERTISEMENT
Tuesday, June 24, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಮಾಘ ಮಾಸದ ಮೌನಿ ಅಮಾವಾಸೆಯಿಂದ ಹತ್ತು ವರ್ಷಗಳ ಕಾಲ ಈ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ

Shwetha by Shwetha
February 10, 2021
in Astrology, Newsbeat, Saaksha Special, ಎಸ್ ಸ್ಪೆಷಲ್, ಜ್ಯೋತಿಷ್ಯ, ನ್ಯೂಸ್ ಬೀಟ್
Mauni Amavasya horoscope
Share on FacebookShare on TwitterShare on WhatsappShare on Telegram

ಮಾಘ ಮಾಸದ ಮೌನಿ ಅಮಾವಾಸೆಯಿಂದ ಹತ್ತು ವರ್ಷಗಳ ಕಾಲ ಈ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ

ಕಟೀಲು ದೇವಿಯ ಆರಾಧಕರು ಆಗಿರುವ ಮಹಾ ಪಂಡಿತ ಶ್ರೀ ಜ್ಞಾನೇಶ್ವರ್ ರಾವ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ಮಾತ್ರ. ನೀವು ಅದೆಷ್ಟೋ ಪೂಜೆ ಮತ್ತು ಜೋತಿಷ್ಯರನ್ನ ನೋಡಿರಬಹುದು ಆದ್ರೆ ಕಟೀಲು ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಜ್ಞಾನೇಶ್ವರ್ ರಾವ್ ಅವರು ಸಾಕಷ್ಟು ತಂತ್ರ ಮಂತ್ರ ವಶೀಕರಣ ವಿದ್ಯೆ ಪಾರಂಗತ ಮಾಡಿಕೊಂಡಿದ್ದು ನಿಮ್ಮ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡಲಿದ್ದಾರೆ. ಅನೇಕ ವರ್ಷಗಳಿಂದ ಆಗದೆ ಇರುವ ಕೆಲಸ ಕಾರ್ಯಗಳು ಕೆಲವೇ ದಿನದಲ್ಲಿ ಸಂಪೂರ್ಣ ಆಗಲಿದೆ. ಈ ಕೂಡಲೇ ಕರೆ ಮಾಡಿರಿ 8548998564.
Mauni Amavasya

Related posts

ಮಲೆನಾಡಿನ ಮಜ್ಜಿಗೆ ಹುಳಿ ರೆಸಿಪಿ ಒಮ್ಮೆ Try ಮಾಡಿ

ಮಲೆನಾಡಿನ ಮಜ್ಜಿಗೆ ಹುಳಿ ರೆಸಿಪಿ ಒಮ್ಮೆ Try ಮಾಡಿ

June 24, 2025
ಬಿಯರ್ ಮತ್ತು ವಿಸ್ಕಿ: ಯಾವುದು ಉತ್ತಮ?ತಜ್ಞರು ಏನಾಂತರೆ?

ಬಿಯರ್ ಮತ್ತು ವಿಸ್ಕಿ: ಯಾವುದು ಉತ್ತಮ?ತಜ್ಞರು ಏನಾಂತರೆ?

June 24, 2025

ಈ ರಾಶಿ ಚಕ್ರದ ಗ್ರಹಗತಿ ಬದಲಾವಣೆ ಇಂದ ನಿಮ್ಮ ಜೀವನದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಅದೇ ರೀತಿ ಯಾವುದೇ ಒಂದು ದೇವರ ಅನುಗ್ರಹದಿಂದ ಸಾಕಷ್ಟು ಒಳ್ಳೆಯದು ಕೂಡ ಆಗುತ್ತದೆ. ಹೀಗಾಗಿ ಈ ಮುಂದೆ ರಾಶಿಗಳಿಗೆ ಸಾಕಷ್ಟು ಒಳ್ಳೆಯ ಸಮಯ ಬರುತ್ತದೆ. ಏಕೆಂದ್ರೆ ಆಂಜನೇಯ ಸ್ವಾಮಿ ಆಶೀರ್ವಾದ ಈ ರಾಶಿಗಳ ಮೇಲೆ ಇನ್ನೂ ಮುಂದೆ ಬಹಳ ಮುಖ್ಯವಾಗಿ ಬರಲಿದೆ. ಆಂಜನೇಯ ಸ್ವಾಮಿ ಯಾವಾಗಲೂ ನಿಮ್ಮನ್ನು ಕಾಪಾಡುತ್ತಾರೆ. ಕಷ್ಟದಲ್ಲಿ ಕೈ ಹಿಡಿಯುತ್ತಾರೆ, ಹಾಗಾಗಿ ಆಂಜನೇಯ ಸ್ವಾಮಿ ಕೃಪೆಗೆ ಪಾತ್ರರಾಗಿರುವ ಆ ಅದೃಷ್ಟ ರಾಶಿ ಯಾವುವೂ ಎಂದು ನೋಡೋಣ ಬನ್ನಿ. ಅದಕ್ಕೂ ಮುನ್ನ ನಮ್ಮ ಈ ಲೇಖನವನ್ನು ತಪ್ಪದೇ ಓದುವುದನ್ನು ಮರೆಯಬೇಡಿ.

ಹಾಗೆಯೇ ನಿಮ್ಮ ಜೀವನದಲ್ಲಿ ಬರುವ ಎಲ್ಲ ಸಮಸ್ಯೆಗಳಿಗೆ ಕೆಳಗೆ ಕಾಣುವ ಗುರೂಜಿ ಗೆ ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಮೌನಿ ಅಮಾವಾಸ್ಯೆಯ ಫೆಬ್ರವರಿ 11ನೇ ತಾರೀಖಿ ನಿಂದ ಈ ವಿಶೇಷವಾದ ಆಂಜನೇಯ ಸ್ವಾಮಿ ದಿವ್ಯ ದೃಷ್ಟಿಯಿಂದ ಈ ರಾಶಿಯವರು ಜೀವನದಲ್ಲಿ ತುಂಬಾನೇ ಬದಲಾವಣೆಗಳನ್ನು ಕಾಣುತ್ತಾರೆ ಮತ್ತು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಯಾವುದೇ ಅಡೆ ತಡೆಗಳು ಇಲ್ಲದೆ ಯಶಸ್ಸು ಕಾಣಬಹುದು. ಮತ್ತು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಯಾವುದೇ ಅಡೆ ತಡೆಗಳು ಸುಳಿಯುವುದಿಲ್ಲ. ಈ ರೀತಿಯಾಗಿ ಹಣಕಾಸಿನ ವಿಚಾರವಾಗಿ ಒಂದಿಷ್ಟು ಚೇತರಿಸಿ ಕೊಳ್ಳುತ್ತಾರೆ. ಹಣದ ಬಾಧೆ ಉಂಟಾಗುವುದಿಲ್ಲ ಹಣದಲ್ಲಿ ಯಾವುದೇ ಸಮಸ್ಯೆಗಳು ಕಂಡು ಬರುವುದಿಲ್ಲ. ನಿಮ್ಮಲ್ಲಿ ಹಣದ ವಿಷಯವಾಗಿ ತೊಂದರೆ ಇದ್ದರೂ ನೀವು ಬೇಗನೆ ಚೇತರಿಸಿಕೊಳ್ಳಲು

ಆಂಜನೇಯ ಸ್ವಾಮಿ ಸಹಾಯ ಮಾಡುತ್ತಾನೆ. ಅದಕ್ಕಾಗಿ ಆಂಜನೇಯ ಸ್ವಾಮಿ ಆಶೀರ್ವಾದ ಪಡೆಯಲು ಭೇಟಿ ನೀಡಿ. ಆರೋಗ್ಯದಲ್ಲಿ ಕೂಡ ತುಂಬಾನೇ ಚೇತರಿಸಿ ಕೊಳ್ಳುತ್ತಾರೆ. ಯಾವುದೇ ಆರೋಗ್ಯ ಸಮಸ್ಯೆ ಇಂದ ನೀವು ಆತಂಕದಲ್ಲಿ ಇದ್ದರೆ ಅನಾರೋಗ್ಯ ಸಮಸ್ಯೆಗಳು ಬೇಗನೆ ಗುಣಮುಖವಾಗುತ್ತದೆ. ಬರುವ ಮುಂದಿನ ದಿನಗಳಲ್ಲಿ ಸ್ವಾಮಿಯ ದಿವ್ಯ ದೃಷ್ಟಿಯಿಂದ ಇವರ ಜೀವನದಲ್ಲಿ ತುಂಬಾನೇ ಸಂತೋಷ ದೊರೆಯಲಿದೆ. ಈ ಎಲ್ಲ ರಾಶಿಯವರಿಗೆ ಯಾವುದಾದರೂ ಹೊಸ ಕೆಲಸ ದಲ್ಲಿ ಕೈ ಹಾಕಲು ಇದು ಬಹಳ ಒಳ್ಳೆಯ ಸಮಯ. ಹೌದು ಸ್ನೇಹಿತರೆ ಯಾವುದರು ನೀವು ಹೊಸ ಕೆಲಸ ಅಥವಾ ಹೂಡಿಕೆ ಮಾಡಲು ಇಚ್ಛೆ ಪಡುತ್ತಿದ್ದರೆ ನಿಮಗೆ ಇದು ಉತ್ತಮವಾದ ಸಮಯವಾಗಿದೆ. ನೀವು ಈ ಒಂದು ಸಮಯದಲ್ಲಿ ಅದ್ಭುತವಾದ ಕೆಲಸಕ್ಕೆ ಕೈ ಹಾಕಿದರೆ ಖಂಡಿತವಾಗಿ ಫಲ ದೊರೆಯುತ್ತದೆ ಮತ್ತು ಅದೇ ರೀತಿ ಯಾವುದಾದರೂ ವಸ್ತುಗಳನ್ನು ತೆಗೆದು ಕೊಳ್ಳಲು ಕೂಡ ಈ ಸಮಯ ಉತ್ತಮವಾಗಿದೆ.
Mauni Amavasya

ನಿಮಗೆ ವಾಹನ ಆಗಲಿ ಅಥವಾ ಮನೆ ಆಗಲಿ ಖರೀದಿಸಲು ಆಸೆ ಆಕಾಂಕ್ಷೆ ಇದ್ದರೆ ಅದು ಕೂಡ ನಿರ್ಧಾರವನ್ನು ತೆಗೆದುಕೊಳ್ಳಲು ಉತ್ತಮವಾದ ಸಮಯ ಅಂತ ಹೇಳಿದರೆ ತಪ್ಪಾಗಲಾರದು. ಇನ್ನೂ ಈ ಎಲ್ಲ ಫಲಗಳನ್ನು ಅನುಭವಿಸುವ ರಾಶಿಗಳು ಯಾವುದೆಂದರೆ ಮೊದಲನೆಯದಾಗಿ ಮೀನ ರಾಶಿ ಮಕರ ರಾಶಿ ಮೇಷ ರಾಶಿ, ಕುಂಭ ರಾಶಿ ಮತ್ತು ತುಲಾ ರಾಶಿ. ಈ ಎಲ್ಲ ಲಾಭಗಳು ಐದು ರಾಶಿಯವರಿಗೆ ಸಿಗಲಿದೆ.
ಹಾಗಾಗಿ ಈ ಐದು ರಾಶಿಗಳು ತಪ್ಪದೇ ಆಂಜನೇಯ ಸ್ವಾಮಿ ಆಶೀರ್ವಾದ ಪಡೆಯಿರಿ. ದೇವಸ್ಥಾನಕ್ಕೆ ಹೋಗಿ ನವಗ್ರಹ ಪೂಜೆ ಮಾಡಿ ಪ್ರದಕ್ಷಿಣೆ ಹಾಕಿ.

ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.

Tags: #astrologyMauni Amavasya
ShareTweetSendShare
Join us on:

Related Posts

ಮಲೆನಾಡಿನ ಮಜ್ಜಿಗೆ ಹುಳಿ ರೆಸಿಪಿ ಒಮ್ಮೆ Try ಮಾಡಿ

ಮಲೆನಾಡಿನ ಮಜ್ಜಿಗೆ ಹುಳಿ ರೆಸಿಪಿ ಒಮ್ಮೆ Try ಮಾಡಿ

by Shwetha
June 24, 2025
0

ಮಲೆನಾಡಿನ ಮಜ್ಜಿಗೆ ಹುಳಿ ಅತ್ಯಂತ ರುಚಿಕರವಾದ ಮತ್ತು ಆರೋಗ್ಯಕರವಾದ ಒಂದು ತಿನಿಸು. ಮಲೆನಾಡಿನ ಹಸಿರು ವಾತಾವರಣದಲ್ಲಿ ಬೆಳೆಯುವ ತರಕಾರಿಗಳು ಮತ್ತು ಸಾಂಬಾರ ಪದಾರ್ಥಗಳು ಈ ಮಜ್ಜಿಗೆ ಹುಳಿಗೆ...

ಬಿಯರ್ ಮತ್ತು ವಿಸ್ಕಿ: ಯಾವುದು ಉತ್ತಮ?ತಜ್ಞರು ಏನಾಂತರೆ?

ಬಿಯರ್ ಮತ್ತು ವಿಸ್ಕಿ: ಯಾವುದು ಉತ್ತಮ?ತಜ್ಞರು ಏನಾಂತರೆ?

by Shwetha
June 24, 2025
0

ಬಿಯರ್ ಮತ್ತು ವಿಸ್ಕಿ ಎರಡೂ ಪ್ರಪಂಚದಾದ್ಯಂತ ಜನಪ್ರಿಯ ಮದ್ಯಗಳಾಗಿವೆ. ಆದರೆ, “ಯಾವುದು ಉತ್ತಮ?” ಎಂಬ ಪ್ರಶ್ನೆಗೆ ಉತ್ತರ ನೀಡಲು, ನಾವು ವಿವಿಧ ಅಂಶಗಳನ್ನು ಪರಿಗಣಿಸಬೇಕು. ಈ ಅಂಶಗಳಲ್ಲಿ...

ಸಾಬ್ರ ಹೆಸರಿಗೆ ಅಕ್ರಮ ಖಾತೆ ಮಾಡಿದ್ರೆ ನೇಣು ಶಿಕ್ಷೆ ಅಂತ ಎಚ್ಚರಿಕೆ: ಶಾಸಕರ ವಿವಾದಾತ್ಮಕ ಹೇಳಿಕೆ ವೈರಲ್

ಸಾಬ್ರ ಹೆಸರಿಗೆ ಅಕ್ರಮ ಖಾತೆ ಮಾಡಿದ್ರೆ ನೇಣು ಶಿಕ್ಷೆ ಅಂತ ಎಚ್ಚರಿಕೆ: ಶಾಸಕರ ವಿವಾದಾತ್ಮಕ ಹೇಳಿಕೆ ವೈರಲ್

by Shwetha
June 24, 2025
0

ರಾಜ್ಯದಲ್ಲಿ ವಸತಿ ಯೋಜನೆಯ ಅಡಿಯಲ್ಲಿ ಮನೆ ಹಂಚಿಕೆ ಸಂಬಂಧ ಲಂಚದ ಆರೋಪಗಳು ಹೊರ ಹೊಮ್ಮಿದ ಬೆನ್ನಲ್ಲೇ, ಇತ್ತೀಚೆಗೆ ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಒಂದು...

ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ ಎಡೆಯೂರು ಇತಿಹಾಸ ಮತ್ತು ಮಹಿಮೆ ಅನಾವರಣ

ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ ಎಡೆಯೂರು ಇತಿಹಾಸ ಮತ್ತು ಮಹಿಮೆ ಅನಾವರಣ

by Shwetha
June 24, 2025
0

ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ಪ್ರಸಿದ್ದ ಸರ್ವಧರ್ಮದ ಪ್ರಮುಖ ಧಾರ್ಮಿಕ ಸ್ಥಳವಾದ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರಕ್ಕೆ, ಒಂದು ಇತಿಹಾಸವಿದ್ದು, 14-15ನೇ ಶತಮಾನದಲ್ಲಿ ಮೈಸೂರು ಜಿಲ್ಲೆ ಚಾಮರಾಜನಗರ...

ದಿನ ಭವಿಷ್ಯ (24-06-2025) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (24-06-2025) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 24, 2025
0

ಜೂನ್ 24, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ (Aries): ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಕೆಲಸದಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು, ಆದರೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram