ಮೆಸ್ಕಾಂನಲ್ಲಿ 183 ಹುದ್ದೆಗಳು ಖಾಲಿ
ಪದವಿ, ಡಿಪ್ಲೋಮಾ ಮುಗಿದವರು ಅರ್ಜಿ ಸಲ್ಲಿಸಬಹುದು
ಆನ್ ಲೈನ್ ಮೂಲಕ ಅರ್ಹ ಅಬ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್ 15
ಮೆಸ್ಕಾಂನಲ್ಲಿ ಖಾಲಿಯಿರುವ 183 ಹುದ್ದೆಗಳ ನೇಮಕಾತಿಗೆ ಮೆಸ್ಕಾಂ ಮುಂದಾಗಿದೆ.. ಅಬ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 15, 2022 , NATS ಪೋರ್ಟಲ್‌ನಲ್ಲಿ ನೋಂದಾಯಿಸಲು ಕೊನೆಯ ದಿನಾಂಕ ಜೂನ್ 10 , ಶಾರ್ಟ್‌ಲಿಸ್ಟ್ ಮಾಡಿದ ಪಟ್ಟಿಯ ಘೋಷಣೆಯ ದಿನಾಂಕ ಜೂನ್ 15 , ಮೆಸ್ಕಾಂನಲ್ಲಿ ಪ್ರಮಾಣಪತ್ರಗಳ ಪರಿಶೀಲನೆಯ ದಿನಾಂಕ 27 ಮತ್ತು 28 ..
ಅಧಿಕೃತ ವೆಬ್‌ಸೈಟ್: mescom.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು..