ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ರದ್ದು. ಐದೇ ದಿನಕ್ಕೆ ಇತಿಶ್ರೀ…

1 min read

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ರದ್ದು. ಐದೇ ದಿನಕ್ಕೆ ಇತಿಶ್ರೀ…

ಸರ್ಕಾರಕ್ಕೆ ಸೆಡ್ಡು ಹೊಡೆದು ಕಾಂಗ್ರೆಸ್ ಪಕ್ಷ  ಆರಂಭಿಸಿದ್ದ  ಮೇಕೆದಾಟು ಪಾದಯಾತ್ರೆಯನ್ನ  ಕಾಂಗ್ರೆಸ್ ಕೊನೆಗೂ ರದ್ದುಗೊಳಿಸಿದೆ.

ಹೈಕೋರ್ಟ್ ನೊಟೀಸ್ ನೀಡಿದ ಬೆನ್ನಲ್ಲೆ ಸರ್ಕಾರ ಮೇಕೆದಾಟ ಪಾದಯಾತ್ರೆಯನ್ನ ನಿಲ್ಲಿಸುವಂತೆ  ದೇಶ ಹೊರಡಿಸಿತತ್ತು. ರಾಮನಗರದ ಎ ಸಿ ಮತ್ತು ಡಿವೈಎಸ್ ಪಿ ಅಧಿಕಾರಿಗಳ ತಂಡ ಡಿ ಕೆ ಶಿವಕುಮಾರ್ ಅವರ ಮನೆಗೆ  ಬೇಟಿ ನೀಡಿ ನೊಟೀಸ್  ನೀಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ  ಕಚೇರಿಯಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು.  ಪಕ್ಷದ ಹೆಚ್ಚಿನ ನಾಯಕರು ಪಾದಯಾತ್ರೆ ಕೈ ಬಿಡುವಂತೆ ಇಲವು ವ್ಯಕ್ತಪಡಿಸಿದ್ದರಿಂದ  ಪಾದಯಾತ್ರೆಯನ್ನ ಮೊಟಕುಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಮೂಲಕ  12 ದಿನಗಳ ಪಾದಯಾತ್ರೆ 5 ದಿನಕ್ಕೆ ಸಮಾಪ್ತಿಯಾಗಿದೆ.

ಕರೊನಾ ಸೋಂಕು ಕಡಿಮೆಯಾದ ನಂತರ ರಾಮನಗರದಿಂದಲೇ ಪಾದಯಾತ್ರೆ ಶುರುಮಾಡಲು  ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.  ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಈ ನಿರ್ಧಾರವನ್ನ ಪ್ರಕಟಿಸಿದ್ದಾರೆ.

ಯುಪಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕೋವಿಡ್ ಸೋಂಕು ಪತ್ತೆ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd