ಐದು ಶ್ರಾವಣ ಶುಕ್ರವಾರಗಳಂದು ಸಂಪತ್ ವೃದ್ದಿ, ಕಂಕಣ ಭಾಗ್ಯ, ಸಂತಾನ ಪ್ರಾಪ್ತಿಗಾಗಿ ಮಾಡುವ ಸಂಪತ್ ಶುಕ್ರವಾರ ವ್ರತ ಪೂಜೆ ಮಾಡುವ ವಿಧಾನ.. -method of performing vrat pooja
ಸಂಪತ್ ವೃದ್ಧಿಗಾಗಿ “ಸಂಪತ್ ಶುಕ್ರವಾರ ವ್ರತ ಪೂಜೆ ಮಾಡುವ ವಿಧಾನ
ಶ್ರಾವಣದ ಮಾಸ ಶುಕ್ಲ ಪಕ್ಷದ ಎರಡನೇ ಶುಕ್ರವಾರ ಲಕ್ಷ್ಮಿ ದೇವಿಯನ್ನು ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ವ್ರತ ಆಚರಿಸುವುದರಿಂದ ಸುಖ- ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಇನ್ನು ವರಮಹಾಲಕ್ಷ್ಮಿ ಪೂಜೆ ವೇಳೆ ಲಕ್ಷ್ಮಿಯ ಈ ಮಂತ್ರ ಜಪಿಸಿದರೆ, ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಸ್ನೇಹಿತರೆ ನಮಸ್ಕಾರ ನಾವು ಇವತ್ತಿನ ಲೇಖನದಲ್ಲಿ ಶ್ರಾವಣ ಶುಕ್ರವಾರದ ಪೂಜೆಯ ಪೂಜೆಯ ವಿಧಾನವನ್ನು ತಿಳಿಸಿ ಕೊಡುತ್ತಿದ್ದೇವೆ ಈ ಪೂಜೆಯನ್ನು ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ ಶ್ರಾವಣ ಶುಕ್ರವಾರ ಅಂತ ಕರೆಯುತ್ತಾರೆ
ಅಥವಾ ಸಂಪತ್ ಶುಕ್ರವಾರ ಅಂತಲೂ ಕರೆಯುತ್ತಾರೆ ಹಾಗೆ ಶುಕ್ರ ಗೌರಿ ಪೂಜೆ ಅಂತಲೂ ಕೂಡ ಪೂಜೆ ಮಾಡುತ್ತಾರೆ ಒಂದೊಂದು ಹೆಸರಿನಲ್ಲಿ ಪೂಜೆ ಮಾಡುತ್ತಾರೆ ಆದರೆ ಪೂಜೆ ಮಾಡುವ ವಿಧಾನ ಮಾತ್ರ ಒಂದೇ ರೀತಿ ಇರುತ್ತದೆ
ನಾವು ಏನೇ ಪೂಜೆ ಮಾಡಬೇಕಾದರೂ ಮೊದಲಿಗೆ ಗಣೇಶನ ಪೂಜೆ ಮಾಡಬೇಕು ಗಣೇಶನನ್ನು ಸ್ಥಾಪನೆ ಮಾಡಿಕೊಂಡು ಗರಿಕೆಯನ್ನು ಇಟ್ಟು ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ ನಿರ್ವಿಘ್ನಂ ಕುರುಮಿ ದೇವ ಸರ್ವ ಕಾಯೇಸು ಸರ್ವದ ಎಂದು ಗಣೇಶನನ್ನು ಬೇಡಿಕೊಂಡು ಅದರ ನಂತರ ಕಳಸ ಪೂಜೆಯನ್ನು ಆರಂಭ ಮಾಡಬೇಕು ಆದಷ್ಟು ಬೇಗ ಎದ್ದು ಮನೆಯನ್ನು ಶುದ್ದಿ ಮಾಡಿಕೊಂಡು ನೀವು ಸ್ನಾನ ಮಾಡಿಕೊಂಡು ಹೊಸ್ತಿಲ ಪೂಜೆಯನ್ನು ಮಾಡಿ
ಆನಂತರ.
ನೀವು ಮನೆಯ ಒಳಗೆ ಪೂಜೆ ಮಾಡಬೇಕು ಮನೆಯಲ್ಲಿ ಪೂಜೆ ಮಾಡಬೇಕು ಅಂದರೆ ಮೊದಲು ನಮ್ಮ ಮನೆ ದೇವರಿಗೆ ಪೂಜೆ ಮಾಡಬೇಕು ನಂತರ ಈ ಶ್ರಾವಣ ಶುಕ್ರವಾರ ಪೂಜೆಯನ್ನು ಮಾಡಬೇಕು ಕಳಸದಲ್ಲಿ ಸ್ವಲ್ಪ ಸ್ವಲ್ಪ ವ್ಯತ್ಯಾಸ ಇರುತ್ತದೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಅದು ನಿಮಗೆ ಯಾವುದು ಸರಿ ಅನಿಸುತ್ತದೆ ಅದನ್ನು ನೀವು ಪೂಜೆ ಮಾಡಿ ದಿನನಿತ್ಯ ನೀವು ಕಳಸವನ್ನು ಇಡುತ್ತಾ ಇರುತ್ತೀರಿ ನಿಮ್ಮ ಮನೆಯಲ್ಲಿ ಜಾಗ ಇಲ್ಲ ಆ ಕಳಸವನ್ನೇ ಇಟ್ಟು ಶುಕ್ರ ಗೌರಿ ಪೂಜೆಯನ್ನು ಮಾಡುತ್ತೇವೆ ಅಂದರೆ ಆ ರೀತಿ ಕೂಡ ನೀವು ಮಾಡಬಹುದು ಮೊದಲಿಂದಲೂ ನೀವು ಯಾವ ರೀತಿಯ ಪದ್ಧತಿಯನ್ನು ನಡೆಸಿಕೊಂಡು ಬಂದಿರುತ್ತೀರೋ
ಅದೇ ರೀತಿಲೇ ನೀವು ನಿಮ್ಮ ಪದ್ಧತಿಯನ್ನು ಅನುಕರಣೆ ಮಾಡುತ್ತಾ ಬನ್ನಿ ಹೊಸದಾಗಿ ಬೇರೆ ರೀತಿಯಲ್ಲಿ ಮಾಡುತ್ತೇನೆ ಅಂದರೆ ನಾವು ತಿಳಿಸಿಕೊಟ್ಟ ರೀತಿಯಲ್ಲಿ ಮಾಡಬಹುದು ಈ ಬಾರಿ ಶ್ರಾವಣದಲ್ಲಿ ಐದು ಶುಕ್ರವಾರ ಸಿಗುತ್ತದೆ 29,05,12,19,26ನೇ ತಾರೀಕು ಮುಕ್ತಾಯ ಆಗುತ್ತದೆ ಐದು ಶುಕ್ರವಾರ ಸಿಗುತ್ತದೆ ಅದರಲ್ಲಿ ನಿಮಗೆ ಪಿರಿಯಡ್ ಪ್ರಾಬ್ಲಮ್ ಬಂದರೆ ಒಂದು ವಾರ ಸ್ಕಿಪ್ ಮಾಡಬಹುದು ತೊಂದರೆ ಇಲ್ಲ ಮಾಡಿ ಅದರ ನಂತರ ನೀವು ಕಂಟಿನ್ಯೂ ಮಾಡಬಹುದು ಶ್ರಾವಣ ಶುಕ್ರವಾರದ
ಪೂಜೆಯನ್ನು ಯಾವ ಕಾರಣಕ್ಕಾಗಿ ಮಾಡಬೇಕು ಅಂದರೆ ಅದರ ಲಾಭಗಳೇನು ಅಂತ ನೋಡುವುದಾದರೆ ಅವಿವಾಹಿತರಾಗಿದ್ದರೆ ಈ ವ್ರತವನ್ನು ಮಾಡುವುದರಿಂದ ತುಂಬಾ ಶ್ರದ್ಧೆಯಿಂದ ಮಾಡಿದ್ದೆ ಆದಲ್ಲಿ ಅವರಿಗೆ ಯೋಗ್ಯವಾದ ಅವರಿಗೆ ಇಷ್ಟವಾದ ವರ ಸಿಗುತ್ತಾನೆ.
ವಿವಾಹಿತ ಮಹಿಳೆಯರು ಯಾವ ಕಾರಣಕ್ಕೆ ಮಾಡುತ್ತಾರೆ ಎಂದರೆ ತುಂಬಾ ಭಕ್ತಿಯಿಂದ ವ್ರತದಲ್ಲಿ ತೊಡಗಿಸಿಕೊಂಡರೆ ಅವರ ಮನೆಯಲ್ಲಿ ಯಾವಾಗಲೂ ಕೂಡ ಸುಖ ಸಮೃದ್ಧಿ ಹೆಚ್ಚಾಗುತ್ತಾ ಹೋಗುತ್ತದೆ ಯಾವುದೇ ರೀತಿಯ ಹಣದ ಅಭಾವ ಇದ್ದರೂ ಕೂಡ ಅದು ನಿಮಗೆ ಕಡಿಮೆಯಾಗುತ್ತದೆ ಏನಾದರೂ ಒಂದು ಅಂದುಕೊಂಡಿರುತ್ತೀರಿ ಹೊಸದಾಗಿ ವ್ಯಾಪಾರ ಮಾಡಬೇಕು ಅಂತ ಅಂದುಕೊಂಡಿರುತ್ತೀರಿ
ಅಥವಾ ಯಾವುದೋ ಒಂದು ದಾರಿಯಿಂದ ಹಣ ಗಳಿಸಬೇಕು ನಮಗೆ ಒಳ್ಳೆಯದಾಗಬೇಕು ಅಂದುಕೊಂಡು ಪೂಜೆ ಮಾಡಿದ್ದೆ ಆದಲ್ಲಿ ಜಯ ಸಿಗುತ್ತದೆ ಹಾಗೆ ಬಹು ಮುಖ್ಯವಾಗಿ ಇನ್ನೊಂದು ವಿಷಯ ಏನೆಂದರೆ ಸಂತಾನ ಅಪೇಕ್ಷೆ ಉಳ್ಳವರು ಆಗಿರುತ್ತಾರೆ ನಮಗೆ ಮಗು ಆಗಬೇಕು ಅಂತ ಕೇಳುತ್ತಿರುತ್ತೀರಾ ಇಂತಹ ಸಂದರ್ಭದಲ್ಲಿ ಈ ಶ್ರಾವಣ ಶುಕ್ರವಾರ ಪೂಜೆಯನ್ನು ಮಾಡುವುದರಿಂದ ನಿಮಗೆ ಖಂಡಿತವಾಗಿಯೂ ನಿಮ್ಮ ಎಲ್ಲಾ ಆಸೆಗಳು ನೆರವೇರುತ್ತವೆ ಪೂಜೆಯನ್ನು ಯಾವ ರೀತಿ ಮಾಡಬೇಕು ಅಂದರೆ ಗಣೇಶನ ಪೂಜೆಯನ್ನು ಮಾಡಿಕೊಂಡು ಕೆಲವೊಬ್ಬರು ಕಳಸಕ್ಕೆ ನೀರನ್ನು ಹಾಕಿ ಪೂಜೆ ಮಾಡುತ್ತಾರೆ
ಇನ್ನು ಕೆಲವು ಜನ ಧಾನ್ಯವನ್ನು ಹಾಕಿ ಪೂಜೆ ಮಾಡುತ್ತಾರೆ ನಾವು ಇವತ್ತು ಕಳಸಕ್ಕೆ ನೀರನ್ನು ಹಾಕಿ ಯಾವ ರೀತಿ ಪೂಜೆ ಮಾಡಬೇಕು ಅನ್ನೋದರ ಬಗ್ಗೆ ಪೀಠದಲ್ಲಿ ಯಾವ ರೀತಿ ರಂಗೋಲಿ ಹಾಕ್ಬೇಕು ಅಂದರೆ ಮೊದಲಿಗೆ ನಾವು ಶಂಕು ಚಕ್ರ ಈ ರೀತಿಯಾಗಿ ರಂಗೋಲಿ ಹಾಕಿ ಅದರ ನಂತರ ಅಷ್ಟದಳ ಪದ್ಮ ರಂಗೋಲಿಯನ್ನು ಹಾಕಬೇಕು ನಂತರ ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು ನಿಮಗೆ ರಂಗೋಲಿ ಬಿಡಿಸಲು ಸಮಯ ಇಲ್ಲ ಅಂದರೆ ಕೆಂಪು ಬಣ್ಣದ ವಸ್ತ್ರವನ್ನು ಹಾಕಿ ಪೀಠ ಸಿದ್ಧತೆ ಮಾಡಿಕೊಳ್ಳಿ ಇಲ್ಲ ಅಂದರೆ ಅಷ್ಟದಳ ಪದ್ಮ ರಂಗೋಲಿಯನ್ನು ಹಾಕಿ ಪೂಜೆಯನ್ನು ಮಾಡಬಹುದು
ನೀವು ಆದಷ್ಟು ಪೂರ್ವ ಅಭಿಮುಖವಾಗಿ ಕುಳಿತುಕೊಳ್ಳಬೇಕು ಲಕ್ಷ್ಮಿಯನ್ನು ಉತ್ತರಾಭಿಮುಖವಾಗಿ ಇಟ್ಟಿರುತ್ತೇವೆ ನಾವು ಯಾವಾಗಲೂ ಅಷ್ಟೇ ಏನೇ ಪೂಜೆ ಮಾಡಬೇಕಾದರೂ ಎದುರುಗಡೆ ನಿಂತುಕೊಂಡು ಪೂಜೆ ಮಾಡಬಾರದು ಪಕ್ಕಕ್ಕೆ ಬಲಭಾಗದಲ್ಲಿ ನಿಂತುಕೊಳ್ಳಬೇಕು ಹಾಗಾಗಿ ಪೂರ್ವಾಭಿಮುಖವಾಗಿ ಕುಳಿತುಕೊಂಡು ನೀವು ಪೂಜೆ ಮಾಡಬೇಕು ಕಳಸ ಸ್ಥಾಪನೆ ಮಾಡಬೇಕಾದರೆ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಕಳಸವನ್ನು ಸ್ಥಾಪನೆ ಮಾಡಬೇಕು ಕಳಸದ ಒಳಗೆ ಏನು ವಸ್ತುವನ್ನು ಹಾಕಬೇಕು ಅಂದರೆ ಕಳಸದೊಳಗೆ ಪರಿಶುದ್ಧವಾದ ನೀರನ್ನು ಹಾಕಬೇಕು ಅದರ ನಂತರ
ಆ ನೀರಿಗೆ ಸ್ವಲ್ಪ ಅರಿಶಿನ ಕುಂಕುಮವನ್ನು ಹಾಕಬೇಕು ನಂತರ ಆ ನೀರಿಗೆ ಒಂದು ಕಾಯಿನನ್ನು ಹಾಕಬೇಕು ನಂತರ ಒಂದು ಅಡಿಕೆ ಹಾಕಬೇಕು ನಂತರ ಅರಿಶಿಣ ಕೊಂಬನ್ನು ಕೂಡ ಹಾಕಬೇಕು ಹಾಗೆ ಸ್ವಲ್ಪ ಮಟ್ಟಿಗೆ ಬೆಲ್ಲವನ್ನು ಹಾಕಬೇಕು ಏಲಕ್ಕಿಯನ್ನು ಹಾಕಬೇಕು ನಂತರ ನೀವು ಕೈಯಲ್ಲಿ ಸ್ವಲ್ಪ ಅಕ್ಷತೆ ಮತ್ತು ಹೂವನ್ನು ಹಿಡಿದುಕೊಂಡು ಕಳಸದ ಮೇಲೆ ಕೈ ಇಟ್ಟು ಗಂಗೈಚ ಯಮುನಾ ಗೋದಾವರಿ ಸರಸ್ವತಿ ನರ್ಮದಾ ಸಿಂಧು ಕಾವೇರಿ ಜನಸ್ಮಿನ್ ಸನ್ನಿಧಿ ಕುರು ಅಂತ ಕಳಸದ ಮೇಲೆ ಕೈ ಇಟ್ಟು ನಮಸ್ಕಾರ ಮಾಡಿ ನಿಮ್ಮ ಕೋರಿಕೆಯನ್ನು ಕೇಳಿಕೊಂಡು ಅಕ್ಷತೆ ಮತ್ತು ಹೂವನ್ನು ಕಳಸದ ಮೇಲೆ ಹಾಕಿ
ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ?
ನಿಮಗೆ ಮದುವೆಯಾಗುತ್ತಿಲ್ಲವೇ? ಮಕ್ಕಳಾಗದೇ ಕೊರಗುತ್ತಿದ್ದೀರಾ? ಗಂಡ ಹೆಂಡತಿ ಜಗಳವೇ? ಅತ್ತೆ-ಸೊಸೆ ಕಾಟ, ನಾದಿನಿಯರ ಪಿತೂರಿಗೆ ನೊಂದಿದ್ದೀರಾ? ಕುಟುಂಬ ಕಲಹ ತಾರಕ್ಕೆರುತ್ತಿದ್ದೀಯಾ? ಗಂಡನಿಗೆ ಬೇರೆ ಸಂಬಂಧವಿದೆಯಾ? ಹೆಂಡತಿಗೆ ಮತ್ತೊಬ್ಬರ ಸಹಾವಾಸವೇ? ಶತ್ರುಗಳ ಕಾಟಕ್ಕೆ ನಷ್ಟದಲ್ಲೀದ್ದಾರಾ? ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆಯೇ? ಬಿಜಿನೆಸ್ ನಡಿಯುತ್ತಿಲ್ಲವೇ? ಮನೆ ಕಟ್ಟಲಾಗುತ್ತಿಲ್ಲವೇ? ಪ್ರತಿ ಹೆಜ್ಜೆಗೂ ತೊಂದರೆಯೇ? ಅದೆಂಥದ್ದೇ ಕೆಡಕಿರಲಿ, ತೊಂದರೆಯಿರಲಿ ವಶೀಕರಣದ ಮೂಲಕ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರದ ಆಧಾರದ ಮೇಲೆ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಜ್ಯೋತಿಷ್ಯ ಪೀಠದ ತಾಂತ್ರಿಕ್ ವಿದ್ಯೆ ಮೂಲಕ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಎಂಥದೇ ನಿಗೂಢ ಸಮಸ್ಯೆಗಳಿಗೂ ಪರಿಹಾರ ನೀಡಲಿದ್ದಾರೆ.
ಐದು ವೀಳ್ಯದ ಎಲೆಯ ಜೊತೆಗೆ ಮಾವಿನಸೊಪ್ಪು ಇಡಬೇಕು ನಂತರ ಅದರ ಮೇಲೆ ಒಂದು ಕಾಯಿಯನ್ನು ಇಟ್ಟು ಪ್ರತಿಷ್ಠಾಪನೆ ಮಾಡಬೇಕು ಪೂಜೆ ಮಾಡಬೇಕು ಐದು ಶುಕ್ರವಾರ ಐದು ಕಾಯಿಗಳನ್ನು ಇಡಬೇಕು ಪ್ರತಿವಾರನು ಹೊಸ ಹೊಸ ಕಾಯಿಗಳನ್ನು ಇಡಬೇಕು ನೆಕ್ಸ್ಟ್ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಬರುತ್ತದೆ ಹಾಗಾಗಿ ಅವತ್ತು ಕೂಡ ಬೇರೆ ಸಪರೇಟ್ ಆಗಿ ಪೂಜೆ ಮಾಡುವುದು ಬೇಕಾಗಿಲ್ಲ ಇದರಲ್ಲೇ ನಡೆದುಹೋಗುತ್ತದೆ ಇದೇ ಕಳಸನೇ ಸಾಕು ಎರಡಕ್ಕೂ ಆಗುತ್ತದೆ ಮೂರನೇ ಶುಕ್ರವಾರ ಶ್ರಾವಣ ಶುಕ್ರವಾರ ಅಂತ ಪೂಜೆ ಮುಂದುವರಿಸಬಹುದು ಇಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ
ಬೇರೆ ಬೇರೆ ಕಳಸ ಅಂತ ಇಲ್ಲ ಒಂದೇ ಕಳಸನೇ ನಡೆಯುತ್ತದೆ ಉಳಿದ ಮೂರು ಶುಕ್ರವಾರ ಯಥಾ ಪ್ರಕಾರ ಪೂಜೆಯನ್ನು ಮಾಡಿ ಕಳಸದ ಮೇಲೆ ಕಾಯಿಯನ್ನು ಇಟ್ಟು ಅದಕ್ಕೆ ಕುಂಕುಮ ಇತ್ಯಾದಿಗಳನ್ನು ಹಚ್ಚಿ ಹೂಗಳನ್ನು ಮೂಡಿಸಿ ಅಲಂಕಾರವನ್ನು ಮಾಡಿ ಪೂಜೆ ಮಾಡಬಹುದು ಹಾಗೆ ಮಂಗಳ ಗೌರಿಯನ್ನು ಆಹ್ವಾನ ಮಾಡಿಕೊಳ್ಬೇಕಾದ್ರೆ ನಮಸ್ತಸ್ತು ಮಹಾಮಾಯೇ ಶ್ರೀಪೀಠ ಸುರಪೂಜಿತೆ ಶಂಕ ಚಕ್ರ ಗಜ ಹಾಸ್ತೆ ಮಹಾಲಕ್ಷ್ಮಿ ನಮೋಸ್ತುತೆ ಅಂತ ಹೇಳಿ ನಮಸ್ಕಾರ ಮಾಡಿಕೊಂಡು ಶುಕ್ರ ಗೌರಿಯನ್ನು ಆಹ್ವಾನ ಮಾಡಿಕೊಳ್ಳಿ ನಂತರ ನಮಸ್ಕಾರ ಮಾಡಿಕೊಂಡು
ಸರ್ವ ಮಂಗಳ ಮಾಂಗಲ್ಯೇ ಶಿವೆ ಸರ್ವಾರ್ಥಕ ಸಾಧಿಕೆ ಶರನೈ ತ್ರಯಂಬಕೇ ದೇವಿ ನಾರಾಯಣಿ ನಮೋಸ್ತುತೆ ನಮಸ್ಕಾರ ಮಾಡಿ ಅದರ ನಂತರ ಕಳಸ ಪೂಜೆಯನ್ನು ಪ್ರಾರಂಭ ಮಾಡಬೇಕು ನಿಮ್ಮ ಮನೆಯಲ್ಲಿ ಲಕ್ಷ್ಮಿ ಮೂರ್ತಿ ಇದ್ದರೆ ಅದಕ್ಕೆ ಪಂಚಾಮೃತ ಅಭಿಷೇಕ ಮಾಡಿದರೆ ತುಂಬಾನೇ ಒಳ್ಳೆಯದು ಇಲ್ಲ ಅಂದರೆ ಒಂದು ಕಳಸವನ್ನು ಇಟ್ಟು ಆ ಕಳಸಕ್ಕೆ ಶುಕ್ರ ಗೌರಿಯನ್ನು ಆಹ್ವಾನ ಮಾಡಿಕೊಂಡು ಪೂಜೆಯನ್ನು ಮಾಡಿಕೊಂಡರೆ ಒಳ್ಳೆಯದು ಅದರ ನಂತರ ವಿಶೇಷವಾಗಿ ಪ್ರಸಾದವನ್ನು ತಯಾರು ಮಾಡಬೇಕು ಸಿಹಿ ಪೊಂಗಲ್ಲು ಬೆಲ್ಲದ ಅನ್ನ ಸಿಹಿ ಪೊಂಗಲ್
ಈ ರೀತಿಯಾಗಿ ಏನಾದರೂ ಒಂದು ಪ್ರಸಾದನವನ್ನು ಮಾಡಿ ತಾಂಬೂಲವನ್ನು ಇಡಿ ಎಲೆ ಅಡಿಕೆ ಇಷ್ಟೇ ಇಟ್ಟರೆ ಸಾಕು ಪೂಜೆಯನ್ನು ಮಾಡಿ ಸಾಧ್ಯವಾದಷ್ಟು ಜನ ಮುತ್ತೈದರನ್ನು ಕರೆದು ಕುಂಕುಮವನ್ನು ಕೊಟ್ಟರೆ ಆಯ್ತು ಪ್ರತಿ ಶ್ರಾವಣ ಶುಕ್ರವಾರ ನಿಮಗೆ ಎಷ್ಟು ಸಾಧ್ಯನೋ ಅಷ್ಟು ಜನರನ್ನು ಕರೆದು ಕುಂಕುಮ ಕೊಡಿ ನಿಮಗೆ ಆದರೆ ದೇವಸ್ಥಾನಕ್ಕೂ ಕೂಡ ಹೋಗಿ ಬನ್ನಿ ದೇವಸ್ಥಾನಕ್ಕೆ ಹೋದರೆ ತುಂಬಾನೇ ಒಳ್ಳೆಯದು ಎರಡು ದೀಪಗಳನ್ನು ಹಚ್ಚಿ ಇಡಿ ಹಾಗೆ ತುಪ್ಪದ ದೀಪವನ್ನು ಹಚ್ಚುವುದು ಮರೆಯಬೇಡಿಸಣ್ಣ ಆದರೂ ಪರವಾಗಿಲ್ಲ ಎರಡು ತುಪ್ಪದ ದೀಪವನ್ನು ಹಚ್ಚಿ ಆರತಿ ಮಾಡಿ ಕಾಮಾಕ್ಷಿ ದೀಪ ಅಂತ ಹಚ್ಚುತ್ತಿರುತ್ತೀರಿ
ನಿಮ್ಮ ಮನೆಯಲ್ಲಿ ಯಾವ ರೀತಿ ದೀಪ ಹಚ್ಚುತ್ತೀರೋ ಅದೇ ರೀತಿ ದೀಪ ಹಚ್ಚುತ್ತ ಬನ್ನಿ ಇದರಲ್ಲಿ ಎಕ್ಸ್ಟ್ರಾ ಅಂದರೆ ಎರಡು ತುಪ್ಪದ ದೀಪವನ್ನು ಹಚ್ಚುವುದು ಮಾತ್ರ ಇದು ಒಳ್ಳೆಯದು ಇಷ್ಟೆಲ್ಲಾ ಪೂಜೆ ಆದ ಮೇಲೆ ಅರ್ಚನೆ ಮಾಡಬೇಕು ಇದು ತುಂಬಾನೇ ಮುಖ್ಯವಾದದ್ದು ಅರ್ಚನೆ ಮಾಡಬೇಕಾದರೆ ಎರಡು ವಿಳ್ಯದ ಎಲೆಯನ್ನು ಇಟ್ಟು ಪೂಜೆ ಮಾಡಬೇಕು ಒಂದು ವೀಳ್ಯದ ಎಲೆಯ ಮೇಲೆ ಅರ್ಚನೆ ಮಾಡಿದರೆ ಮನೆಯಲ್ಲಿ ಕಷ್ಟದ ಪರಿಸ್ಥಿತಿ ಹೆಚ್ಚಾಗುತ್ತಾ ಹೋಗುತ್ತದೆ ಅಂತ ಹೇಳುತ್ತಾರೆ ಹಿರಿಯರು ಹಾಗಾಗಿ ಎರಡು ವೀಳ್ಯದ ಎಲೆಯ ಮೇಲೆ ಅರ್ಚನೆ ಮಾಡಿಕೊಳ್ಳಿ ಇಲ್ಲ ಅಂದರೆ ಒಂದು ಸಣ್ಣ ಪುಟ್ಟದಾದ ಬೆಳ್ಳಿಯ ಪ್ಲೇಟ್ ಮೇಲೆ ನೀವು ಕುಂಕುಮ ಅರ್ಚನೆ ಮಾಡಬಹುದು ಅರ್ಚನೆಯಲ್ಲ ಮುಗಿದ ಮೇಲೆ ಹೊರಗೆ ಗಿಡದ ಕೆಳಗೆ ಹಾಕುತ್ತಿರುತ್ತೇವೆ ಹೀಗೆ ಮಾಡುವುದಕ್ಕೆ ಹೋಗಬೇಡಿ ಆದಷ್ಟು ಈ ವೀಳ್ಯದ ಎಲೆಯನ್ನು ನೀವೇ ಉಪಯೋಗಿಸಿ ಈ ರೀತಿಯಾಗಿ ದಿನನಿತ್ಯ ನೀವು ಮಹಾಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ ಹಾಗೆ ಇನ್ನೊಂದು ಮಾಹಿತಿ ಏನಂದರೆ ಬೆಟ್ಟದ ನೆಲ್ಲಿಕಾಯಿ ಸಿಕ್ಕರೆ ಅದರಿಂದ ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದು ಮತ್ತೊಂದು ಮಾಹಿತಿ ಏನೆಂದರೆ ಅರ್ಚನೆ ಮಾಡಿ ಮುಗಿಸಿದ ಮೇಲೆ ದೀಪಾ ಆರಾಧನೆ ಮಾಡಿದ ಮೇಲೆ ಪ್ರಸಾದವನ್ನು ಇಟ್ಟು ಮಂಗಳಾರತಿ ಮಾಡಿ
ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ?
ನಿಮಗೆ ಮದುವೆಯಾಗುತ್ತಿಲ್ಲವೇ? ಮಕ್ಕಳಾಗದೇ ಕೊರಗುತ್ತಿದ್ದೀರಾ? ಗಂಡ ಹೆಂಡತಿ ಜಗಳವೇ? ಅತ್ತೆ-ಸೊಸೆ ಕಾಟ, ನಾದಿನಿಯರ ಪಿತೂರಿಗೆ ನೊಂದಿದ್ದೀರಾ? ಕುಟುಂಬ ಕಲಹ ತಾರಕ್ಕೆರುತ್ತಿದ್ದೀಯಾ? ಗಂಡನಿಗೆ ಬೇರೆ ಸಂಬಂಧವಿದೆಯಾ? ಹೆಂಡತಿಗೆ ಮತ್ತೊಬ್ಬರ ಸಹಾವಾಸವೇ? ಶತ್ರುಗಳ ಕಾಟಕ್ಕೆ ನಷ್ಟದಲ್ಲೀದ್ದಾರಾ? ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆಯೇ? ಬಿಜಿನೆಸ್ ನಡಿಯುತ್ತಿಲ್ಲವೇ? ಮನೆ ಕಟ್ಟಲಾಗುತ್ತಿಲ್ಲವೇ? ಪ್ರತಿ ಹೆಜ್ಜೆಗೂ ತೊಂದರೆಯೇ? ಅದೆಂಥದ್ದೇ ಕೆಡಕಿರಲಿ, ತೊಂದರೆಯಿರಲಿ ವಶೀಕರಣದ ಮೂಲಕ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರದ ಆಧಾರದ ಮೇಲೆ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಜ್ಯೋತಿಷ್ಯ ಪೀಠದ ತಾಂತ್ರಿಕ್ ವಿದ್ಯೆ ಮೂಲಕ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಎಂಥದೇ ನಿಗೂಢ ಸಮಸ್ಯೆಗಳಿಗೂ ಪರಿಹಾರ ನೀಡಲಿದ್ದಾರೆ.
ಕಾಯಿಯನ್ನು ಒಡೆದು ಅದರ ನಂತರ ಕುಂಕುಮಕ್ಕೆ ಕರೆದು ಕುಂಕುಮವನ್ನು ಕೊಟ್ಟು ಅದರ ನಂತರ ನೀವು ಊಟವನ್ನು ಮಾಡಬೇಕು ಇಡೀ ದಿವಸ ಉಪವಾಸ ಇರುವುದು ಕಷ್ಟ ಆಗುತ್ತದೆ ಹಾಗಾಗಿ ಬೆಳಿಗ್ಗೆ ಪೂಜೆ ಮಾಡುವವರೆಗೂ ಉಪವಾಸ ಇದ್ದರೆ ಸಾಕು ಈ ರೀತಿಯಾಗಿ ಪೂಜೆ ಮಾಡಿ ರಾತ್ರಿ ಮಲಗುವುದಕ್ಕಿಂತ ಮುಂಚೆ ತುಪ್ಪದ ಆರತಿಯನ್ನು ಮಾಡಿ ಶನಿವಾರದ ದಿನ ಕಳಸದ ವಿಸರ್ಜನೆ ಮಾಡಬೇಕಾದರೆ ಕಳಸದ ನೀರನ್ನು ಹಾಗೆ ಹೊರಗೆ ಹಾಕುವುದಕ್ಕೆ ಹೋಗಬೇಡಿ ಯಾಕೆ ಅಂದರೆ ಅದು ಶ್ರಾವಣ ಶುಕ್ರವಾರದ ಪೂಜೆಯ ನೀರು ಆಗಿರುತ್ತದೆ ಹಾಗಾಗಿ ಕಳಸದ ನೀರನ್ನು ಮನೆಯ ತುಂಬಾ ಪ್ರೋಕ್ಷಣೆ ಮಾಡಿ
ಉಳಿದ ನೀರನ್ನು ನಿಮ್ಮ ಮನೆಯಲ್ಲಿ ಇರುವಂತಹ ತುಳಸಿ ಗಿಡಕ್ಕೆ ಆಗಿರಬಹುದು ಅಥವಾ ಯಾವುದೇ ಒಂದು ಗಿಡಕ್ಕೆ ಆಗಬಹುದು ಹಾಕಿ ಅದು ತುಂಬಾನೇ ಒಳ್ಳೆಯದು ಈ ರೀತಿ ಕಳಸದ ನೀರನ್ನು ಮನೆಯ ತುಂಬಾ ಹಾಕುವುದರಿಂದ ಮನೆಯಲ್ಲಿ ಯಾವತ್ತು ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ ಈ ರೀತಿ ಹಾಕುವುದರಿಂದ ದುಷ್ಟಶಕ್ತಿಯ ಆಹ್ವಾನ ಆಗಬಹುದು ನೆಗೆಟಿವ್ ಎನರ್ಜಿ ಬರುವುದಾಗಲಿ ಬರುವುದಿಲ್ಲ ಇದಿಷ್ಟು ನೀವು ಪ್ರತಿ ಶ್ರಾವಣ ಶುಕ್ರವಾರ ಮಾಡಬೇಕಾಗಿರುವ ಪೂಜೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು