ಕಥೆ ಕೇಳಲು ನಾನು ಬಂದಿಲ್ಲ :  ಸಚಿವ ಕೆ.ಸಿ.ನಾರಾಯಣಗೌಡ ತರಾಟೆ

1 min read
Minister KC Narayana Gowda meeting saaksha tv

ಕಥೆ ಕೇಳಲು ನಾನು ಬಂದಿಲ್ಲ :  ಸಚಿವ ಕೆ.ಸಿ.ನಾರಾಯಣ್ ಗೌಡ ತರಾಟೆ Minister KC Narayana Gowda meeting saaksha tv

ಮಂಡ್ಯ :  ಸುಳ್ಳು ಹೇಳುವುದನ್ನ ಬೀಡಿ. ಸುಳ್ಳು ಮಾಹಿತಿ ನೀಡಬೇಡಿ. ಸರಿಯಾದ ಮಾಹಿತಿ ನೀಡಿ, ನಿಮ್ಮ ಕಥೆ ಕೇಳಲು ಬಂದಿಲ್ಲ ಎಂದು ಅಧಿಕಾರಿಗಳಿಗೆ ಸಚಿವ ಕೆ.ಸಿ.ನಾರಾಯಣಗೌಡ ತರಾಟೆ ತೆಗೆದುಕೊಂಡಿದ್ದಾರೆ.

ಇಂದು ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ಕೋವಿಡ್ ಸಂಬಂಧ ಕೈಗೊಂಡಿರುವ ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಯಿತು.  

Minister KC Narayana Gowda meeting saaksha tv

ಈ ವೇಳೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಚಿವ ಕೆ.ಸಿ.ನಾರಾಯಣಗೌಡ,ಅಧಿಕಾರಿಗಳು ಸುಳ್ಳು ಹೇಳುವುದನ್ನ ಬಿಡಬೇಕು.

ಸರಿಯಾಗಿ ಗೊತ್ತಿಲ್ಲದೆ, ಸುಳ್ಳು ಮಾಹಿತಿ ನೀಡಬೇಡಿ.  ಸರಿಯಾಗಿ ಮಾಹಿತಿ ನೀಡಿ ಕಥೆ ಕೇಳಲು ನಾನು ಬಂದಿಲ್ಲಎಂದು ಕಿಡಿಕಾರಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd