ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಜೀವ ಬೆದರಿಗೆ Saaksha Tv
ಕೊಪ್ಪಳ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಹಿಜಾಬ್ ಕುರಿತಂತೆ ಯತ್ನಾಳ ಅವರು ನೀಡಿದ ಹೇಳಿಕೆಯ ವಿಡಿಯೋ ತಿರುಚಿ ಜೀವ ಬೆದರಿಕೆ ಹಾಕಿ ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಕುರಿತು ಶಿವಾನಂದ ಶರಣಪ್ಪ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ಕಾಸಿಂಸಾಬ್, ರಿಯಾಜ್, ದಾದಾ ಕಲಂದರ್, ಹುಸೇನ್ ಸಾಧಿಕ್ ಎಂಬುವರನ್ನು ಕನಕಗಿರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.