ಆಂಡ್ರಾಯ್ಡ್‌ ನಲ್ಲಿರುವ ಶೇ. 5ರಷ್ಟು ಆ್ಯಪ್ ಗಳು ಭಾರತೀಯರು ರೂಪಿಸಿರುವುದು : ರವಿಶಂಕರ್‌ ಪ್ರಸಾದ್‌

1 min read

ಆಂಡ್ರಾಯ್ಡ್‌ ನಲ್ಲಿರುವ ಶೇ. 5ರಷ್ಟು ಆ್ಯಪ್ ಗಳು ಭಾರತೀಯರು ರೂಪಿಸಿರುವುದು : ರವಿಶಂಕರ್‌ ಪ್ರಸಾದ್‌

ನವದೆಹಲಿ: ಭಾರತೀಯ ಮೊಬೈಲ್‌ ಆ್ಯಪ್ ಸ್ಟೋರ್‌ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹೌದು ಖಾಸಗಿ ಕಂಪನಿಗಳಿಗೆ ಆ್ಯಪ್ ಗಳನ್ನು ಹೋಸ್ಟ್‌ ಮಾಡಲು ಉತ್ತೇಜನ ನೀಡುವ ಜೊತೆಗೆ ಭಾರತದ ಮೊಬೈಲ್‌ ಆ್ಯಪ್ ಸ್ಟೋರ್‌ ಬಲಪಡಿಸಲು ಒಲವು ತೋರಿದೆ ಎಂದು ಕೇಂದ್ರ ಐ.ಟಿ. ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ.

ಬೆಳಗಾವಿ : ಕೋವಿಡ್ ಲಸಿಕೆ ಪಡೆದ 9 ಗಂಟೆಯೊಳಗೆ ವೃದ್ಧ ಸಾವು

ಇನ್ನೂ  ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಆ್ಯಪ್ ಸ್ಟೋರ್ ನ ವಿವರಗಳನ್ನ ಲಿಖಿತ ರೂಪದಲ್ಲಿ ರವಿಶಂಕರ್ ಪ್ರಸಾದ್ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಇದರಲ್ಲಿ ಮೊಬೈಲ್‌ ಸೇವಾ ಆಪ್ ಸ್ಟೋರ್‌ ನಲ್ಲಿ 965ಕ್ಕೂ ಹೆಚ್ಚು ವಿವಿಧ ವಿಭಾಗಗಳನ್ನ ಒಳಗೊಂಡಿರುವ ಆಪ್ ಗಳು ಇರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ಆಪ್‌ ಸ್ಟೋರ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಟೋರ್‌ಅನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಬಯಸುತ್ತದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಸ್ಥಿರತೆ ಕಾಯ್ದಕೊಂಡಿರುವ ಇಂಧನ ಬೆಲೆ : ಇಳಿಕೆಯೂ ಇಲ್ಲ, ಏರಿಕೆಯೂ ಇಲ್ಲ..!  

ಇದೇ ವೇಳೆ ಭಾರತವು ಮೊಬೈಲ್ ಆಯಪ್‌ ಗಳ ಅತಿದೊಡ್ಡ ಬಳಕೆದಾರ ದೇಶವಾಗಿದೆ ಎಂದು ಪ್ರಸಾದ್ ಮಾಹಿತಿ ನೀಡಿದ್ದಾರೆ. ಇನ್ನೂ 2021ರ ಭಾರತದ ಆಯಪ್‌ ಮಾರುಕಟ್ಟೆಯ ಅಂಕಿ-ಅಂಶಗಳು ಉತ್ತಮ ಬೆಳವಣಿಗೆ ಸಾಧಿಸಿವೆ.  ಆಂಡ್ರಾಯ್ಡ್‌ ನಲ್ಲಿ ಇರುವ ಸರಿಸುಮಾರು ಶೇ. 5ರಷ್ಟು ಆಯಪ್‌ ಗಳು ಭಾರತೀಯರು ರೂಪಿಸಿದ್ದಾಗಿವೆ ಎಂದಿದ್ದಾರೆ.

ಉತ್ತರಪ್ರದೇಶ : ಬಸ್ ಅಪಘಾತ – 14 ಜನರಿಗೆ ಗಂಭೀರ ಗಾಯ

ಭಾರತೀಯ ಶೇರುಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಮತ್ತೆ ಕುಸಿತ : ಸೆನ್ಸೆಕ್ಸ್ 500 ಪಾಯಿಂಟ್ಸ್ ಇಳಿಕೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd