ಭಾರತೀಯ ಶೇರುಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಮತ್ತೆ ಕುಸಿತ : ಸೆನ್ಸೆಕ್ಸ್ 500 ಪಾಯಿಂಟ್ಸ್ ಇಳಿಕೆ

1 min read

ಭಾರತೀಯ ಶೇರುಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಮತ್ತೆ ಕುಸಿತ : ಸೆನ್ಸೆಕ್ಸ್ 500 ಪಾಯಿಂಟ್ಸ್ ಇಳಿಕೆ

ಭಾರತೀಯ ಶೇರುಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಮತ್ತೆ ಹಿನ್ನೆಡೆ ಅನುಭವಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 536 ಪಾಯಿಂಟ್ಸ್‌ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 181 ಪಾಯಿಂಟ್ಸ್‌ ಇಳಿಕೆಗೊಂಡಿದೆ.

BSE ಸೂಚ್ಯಂಕ ಸೆನ್ಸೆಕ್ಸ್‌ ಶೇ. 1.09ರಷ್ಟು ಅಥವಾ 536 ಪಾಯಿಂಟ್ಸ್‌ ಕುಸಿದು 48,681 ಪಾಯಿಂಟ್ಸ್‌ಗೆ ತಲುಪಿದೆ. NSE ಸೂಚ್ಯಂಕ ನಿಫ್ಟಿ 181 ಪಾಯಿಂಟ್ಸ್ ಕುಸಿದು 14,377 ಪಾಯಿಂಟ್ಸ್‌ಗೆ ತಲುಪಿದೆ.

ಇಂದು ಬಿಎಸ್‌ಇಯಲ್ಲಿ ಒಟ್ಟು 1383 ಕಂಪನಿಗಳಲ್ಲಿ ವಹಿವಾಟು ಆರಂಭವಾಗಿದ್ದು, ಈ ಪೈಕಿ ಸುಮಾರು 340 ಷೇರುಗಳು ಏರಿಕೆಯಾಗಿದೆ.  993 ಷೇರುಗಳು ಕುಸಿದಿದೆ.

ಸಚಿವ ಸುಧಾಕರ್ ಮನೆ ಮುಂದೆಯೇ  ಹೊಡೆದಾಡಿಕೊಂಡ ಡ್ರೈವರ್ – ಗನ್ ಮ್ಯಾನ್..!

ನಾನು ರಾಮ ಮತ್ತು ಕೃಷ್ಣನನ್ನು ನಂಬುವುದಿಲ್ಲ.. ಯಾವುದೇ ಹಿಂದೂ ದೇವರನ್ನು ಪೂಜಿಸುವುದಿಲ್ಲ – ಐಪಿಎಸ್ ಅಧಿಕಾರಿಯಿಂದ ವಿದ್ಯಾರ್ಥಿಗಳಿಗೆ ಪ್ರಮಾಣವಚನ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd