ಬೆಳಗ್ಗೆ 11 ಗಂಟೆಗೆ `ಮೋದಿ ಮನ್ ಕಿ ಬಾತ್’
ನವದೆಹಲಿ : ಇಂದು ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮನ್ ಕಿ ಬಾತ್ ನ 83ನೇ ಸಂಚಿಕೆಯಲ್ಲಿ ಮಾತನಾಡಲಿದ್ದಾರೆ.
ಮನ್ ಕಿ ಬಾರ್ ಪ್ರಧಾನಿ ಮೋದಿ ಅವರ ಮಾಸಿಕ ರೇಡಿಯೋ ಭಾಷಣವಾಗಿದೆ.
ಇದು ಪ್ರತಿ ತಿಂಗಳ ಅಂತಿಮ ಭಾನುವಾರದಂದು ಪ್ರಸಾರ ಆಗುತ್ತದೆ.
ಕಳೆದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ ಅಭಿಯಾನ ಬಗ್ಗೆ ಮಾತನಾಡಿದ್ದರು.









