ADVERTISEMENT
Monday, August 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪ್ರಪಂಚದ ಅಸಹ್ಯ, ಕೆಟ್ಟ ಆಹಾರ ಪದಾರ್ಥಗಳು..!  ಭಾಗ -3

Namratha Rao by Namratha Rao
January 29, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಪ್ರಪಂಚದ ಅಸಹ್ಯ, ಕೆಟ್ಟ ಆಹಾರ ಪದಾರ್ಥಗಳು..!  ಭಾಗ -3

ಈ  ಹಿಂದೆ 2 ಭಾಗಗಳಲ್ಲಿ ಪ್ರಪಂಚದ ಕೆಟ್ಟ, ಅಸಹ್ಯ ಹಾಗೂ ವಿಚಿತ್ರ ಆಹಾರಗಳ ಪೈಕಿ 15 ಆಹಾರ ಬಗ್ಗೆ ತಿಳಿದಿದ್ದೆವು. ಇದೀಗ ಈ ಭಾಗದಲ್ಲಿ ಮತ್ತೆ 7 ಅಸಹ್ಯ ಆಹಾರಗಳ ಬಗ್ಗೆ ತಿಳಿಯೋಣ…

Related posts

ರಾಹುಲ್ ಗಾಂಧಿ ಪುಣೆ ಸಂವಾದ ಒಂದು ರಾಜಕೀಯ ಕಾಮಿಡಿ ಶೋ: ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ನಾಟಕವಾಡುತ್ತಿದೆ ಕಾಂಗ್ರೆಸ್-ಬಿಜೆಪಿ ನಾಯಕ ಕೇಶವ್ ಉಪಾಧ್ಯೆ ವ್ಯಂಗ್ಯ

ರಾಹುಲ್ ಗಾಂಧಿ ಪುಣೆ ಸಂವಾದ ಒಂದು ರಾಜಕೀಯ ಕಾಮಿಡಿ ಶೋ: ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ನಾಟಕವಾಡುತ್ತಿದೆ ಕಾಂಗ್ರೆಸ್-ಬಿಜೆಪಿ ನಾಯಕ ಕೇಶವ್ ಉಪಾಧ್ಯೆ ವ್ಯಂಗ್ಯ

August 24, 2026
200 ರೂಪಾಯಿ ಕೊಟ್ಟು ನೀರು ಕುಡಿಯುವವರಿಗೆ 50 ರೂಪಾಯಿ ಸಕ್ಕರೆ ಒಂದು ಲೆಕ್ಕವೇ? ರೈತರ ಲಾಭಕ್ಕಾಗಿ ಗ್ರಾಹಕರು ಸ್ವಲ್ಪ ಭರಿಸಲಿ!: ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಲಕ್ಷ್ಮಣ ಸವದಿ

200 ರೂಪಾಯಿ ಕೊಟ್ಟು ನೀರು ಕುಡಿಯುವವರಿಗೆ 50 ರೂಪಾಯಿ ಸಕ್ಕರೆ ಒಂದು ಲೆಕ್ಕವೇ? ರೈತರ ಲಾಭಕ್ಕಾಗಿ ಗ್ರಾಹಕರು ಸ್ವಲ್ಪ ಭರಿಸಲಿ!: ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಲಕ್ಷ್ಮಣ ಸವದಿ

August 24, 2026

ಚೆರ್ರಿ ಬ್ಲಾಸಮ್ ಮೀಟ್ – ಜಪಾನ್

ಚೆರ್ರಿ ಬ್ಲಾಸಮ್ ಮೀಟ್.. ಅಂದ್ರೆ ಕುದುರೆಯ ಮಾಂಸದಿಂದ ಮಾಡಲಾಗುವ ಒಂದು ಖಾದ್ಯ. ಜಪಾನ್ ನಲ್ಲಿ ಈ ಖಾದ್ಯ ತುಂಬಾನೆ ಫೇಮಸ್. ನಿಜ ಬಹುತೇಕ ಕಡೆಗಳಲ್ಲಿ ಕುದುರೆ ಮಾಂಸವನ್ನ ತಿನ್ನಲ್ಲ. ಆದ್ರೆ  ಇಲ್ಲಿ ಇದನ್ನ ಕೇವಲ ತಿನ್ನುವುದಷ್ಟೇ ಅಲ್ಲ ಹಸಿಯಾಗಿಯೇ ತಿನ್ನಲಾಗುತ್ತೆಯಂತೆ. ಹೌದು. ಸೂಶಿ ಜೊತೆಗೆ ಇಲ್ಲ ಹಾಗೆಯೇ ಇದನ್ನ ಸರ್ವ್ ಮಾಡಲಾಗುತ್ತಂತೆ. ಕೇಳೋದಕ್ಕೆ ಅಸಹ್ಯ ಹುಟ್ಟುತ್ತೆ.

ಫ್ರಾಗ್ ಲೆಗ್ ( ಕಪ್ಪೆಗಳ ಕಾಲುಗಳು) ಫ್ರಾನ್ಸ್, ಆಗ್ನೇಯ ಏಷ್ಯಾ

ಕಪ್ಪೆಗಳು… ಇವುಗಳನ್ನ ಕಂಡರೇನು ಏನೋ ಒಂಥರ ಅಸಹ್ಯ ಅನ್ನಿಸುತ್ತೆ ಮುಟ್ಟುವುದಕ್ಕೂ  ಅಸಹ್ಯ ಪಡೋರಿದ್ದಾರೆ.  ಆದ್ರೆ  ಇದನ್ನ ಹಲವೆಡೆ ತಿನ್ನುತ್ತಾರೆ. ಫ್ರಾನ್ಸ್ ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಇದನ್ನ ಸೇವನೆ ಮಾಡಲಾಗುತ್ತೆ. ಅದ್ರಲ್ಲೂ ಫ್ರಾಗ್ ಲೆಗ್ ಖಾದ್ಯವನ್ನ ವಿಶ್ವದ ವಿಚಿತ್ರ ಖಾದ್ಯಗಳ ಪಟ್ಟಿಯಲ್ಲಿ ಪಟ್ಟಿ ಮಾಡಲಾಗಿದೆ.

ಗ್ಯುನಿಯಾ ಪಿಗ್ ( ಪೋರ್ಕ್) – ಸೌತ್ ಅಮೆರಿಕಾ

ಗ್ಯುನಿಯಾ ಪಿಗ್… ಈ ಖಾದ್ಯ ಯಾಕೆ ಅಸಹ್ಯ ಎನ್ನಿಸುತ್ತೆ ಅಂದ್ರೆ ಪೋರ್ಕ್ ಅಥವ ಹಂದಿಯನ್ನ ಕಟ್ ಮಾಡದೇ ಹಿಡಿಯಾಗಿಯೇ ಬೇಯಿಸಿ ಸರ್ವ್ ಮಾಡಲಾಗುತ್ತೆ.

ಬಾಲಟ್ – ಫಿಲಿಫೈನ್ಸ್

ಬಾಲಟ್  ಮೊಟ್ಟೆಯೊಳಗೆ ಬೆಳವಣಿಗೆಯಾಗುತ್ತಿರುವ ಬಾತುಕೋಳಿಯನ್ನ ಜೀವಂತವಾಗಿಯೇ ಮೊಟ್ಟೆಯ ಚಿಪ್ಪಲ್ಲೇ  ಬೇಯಿಸಿ ಸರ್ವ್ ಮಾಡುವುದು. ಯಪ್ಪಾ… ದೇವರೇ ಏನಿದು ಕೇಳೋಕೆ ಹೀಗೆ ಮೈ ಜುಂ ಎನ್ನಿಸ್ತಿದೆ. ಹೇಗ್ ತಿಂತಾರೇ ಅಂತ ಅಂದ್ಕೊಂಡ್ರೂ ಇದು ನಿಜ. ಫಿಲಿಫೈನ್ಸ್ ನಲ್ಲಿ ಇದು ಕಾಮನ್ ಡಿಶ್.. ಬಿಯರ್ ಜೊತೆ ಕೊಡಲಾಗುತ್ತೆ.

ಯಿಂಗ್ ಯಾಂಗ್ ಫಿಶ್ – ಚೈನಾ

ಕ್ರೂರತ್ವಕ್ಕೆ ಯಾವುದಾದ್ರೂ ಉದಾಹರಣೆ  ಇದ್ರೆ ಅದು ಚೈನಾನೆ ಅಂತ ಹೇಳ್ತೀನಿ. ಅದಕ್ಕೆ ಪುಷ್ಟಿ ಈ ಡಿಶ್. ನಿಜ ಯಾಕಂದ್ರೆ ಮೀನನ್ನ ಜೀವಂತವಾಗಿಯೇ ಎಣ್ಣೆಯಲ್ಲಿ ಕರಿದು ಅದು ಇನ್ನೂ ಒದ್ದಾಡುತ್ತಲೇ ಬಾಯಿಯನ್ನ ಕಣ್ಣನ್ನ ಅಲುಗಾಡಿಸುತ್ತಿರುತ್ತೆ. ಅದನ್ನ ಪ್ಲೇಟ್ ಗೆ ಸರ್ವ್ ಮಾಡಿದ ನಂತರ ಆ ಮೀನಿನ ಒದ್ದಾಟವನ್ನ ಎಂಜಾಯ್ ಮಾಡುತ್ತಾ ಸವಿಯೋದನ್ನ ರಾಕ್ಷಸತ್ವಕ್ಕೆ ಉದಾಹರಣೆ ಅಂದ್ರೇ ಮತ್ತೇನ್ ಹೇಳೋದು..

ಸನ್ನಾಕ್ಜಿ ( ಬೇಬಿ ಆಕ್ಟೋಪಸ್ ) – ಸೌತ್ ಕೊರಿಯಾ

 ಬೇಬಿ ಆಕ್ಟೋಪಸ್ ( ಚಿಕ್ಕ ಮರಿ) ಅನ್ನ ಬೇಯಿಸಿ ಅದಕ್ಕೆ ಇನ್ನೂ ಅರೆ ಜೀವ ಇರುವಾಗಲೇ, ಒದದಾಡುವಾಗಲೇ ಅದನ್ನ ಹಾಗೆಯೇ ತಿನ್ನೂತ್ತಾರೆ ಇಲ್ಲಿನ ಜನ. ಇದು ಇಲ್ಲಿನ ಫೇಮಸ್ ಡಿಶ್

ನಾಯಿ ಮಾಂಸ – ಚೈನಾ, ಉತ್ತರ ಕೊರಿಯಾ, ವೇಟ್ನಮ್  

ಜನರ ಪ್ರೀತಿಯ ಸಾಕುಪ್ರಾಣಿಗಳಾದ ನಾಯಿಗಳನ್ನ ನಮ್ಮ ದೇಶ ಸೇರಿ ಹಲವೆಡೆ ಮಕ್ಕಳಂತೆ ಪ್ರೀತಿಯಿಂದ ಪಾಲನೆ ಪೋಷಣೆ ಮಾಡಲಾಗುತ್ತೆ. ಆದ್ರೆ ಅವುಗಳನ್ನ ತಿನ್ನೋಕೆ ಈ ಜನರಿಗೆ ಹೇಗಾದ್ರೂ ಮನಸ್ಸು ಬರುತ್ತೋ ಗೊತ್ತಿಲ್ಲ.  ನಾರ್ತ್ ಕೊರಿಯಾದಲ್ಲಿ ಇದನ್ನ ತಿನ್ನೋ ಸಂಖ್ಯೆ ಕಡಿಮೆಯಿದೆ. ಆದ್ರೆ ವೇಟ್ನಮ್ ಮತ್ತೆ ಚೈನಾದಲ್ಲಿ ಇದನ್ನ ಹೆಚ್ಚಾಗಿ ತಿನ್ನುತ್ತಾರೆ ಅಲ್ಲಿನ ಜನರು. ಬೀದಿ ನಾಯಿಗಳು ಸಾಲದಕ್ಕೆ ಸಾಕು ನಾಯಿಗಳನ್ನ ಸಹ ಕಳ್ಳತನ ಮಾಡಿ ತಿಂತಾರೆ. ಇನ್ನೂ ಚೈನಾದಲ್ಲಿ ವರ್ಷಕ್ಕೊಮ್ಮೆ ಡಾಗ್ ಮೀಟ್ ಫೆಸ್ಟ್ ನಡೆಯುತ್ತೆ. ಈ ಮೇಳದಲ್ಲಿ ಸಾವಿರಾರು ನಾಯಿಗಳ ಮಾರಣಹೋಮವೇ ನಡೆದುಬಿಡುತ್ತೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: foodsstrange foodweird food
ShareTweetSendShare
Join us on:

Related Posts

ರಾಹುಲ್ ಗಾಂಧಿ ಪುಣೆ ಸಂವಾದ ಒಂದು ರಾಜಕೀಯ ಕಾಮಿಡಿ ಶೋ: ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ನಾಟಕವಾಡುತ್ತಿದೆ ಕಾಂಗ್ರೆಸ್-ಬಿಜೆಪಿ ನಾಯಕ ಕೇಶವ್ ಉಪಾಧ್ಯೆ ವ್ಯಂಗ್ಯ

ರಾಹುಲ್ ಗಾಂಧಿ ಪುಣೆ ಸಂವಾದ ಒಂದು ರಾಜಕೀಯ ಕಾಮಿಡಿ ಶೋ: ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ನಾಟಕವಾಡುತ್ತಿದೆ ಕಾಂಗ್ರೆಸ್-ಬಿಜೆಪಿ ನಾಯಕ ಕೇಶವ್ ಉಪಾಧ್ಯೆ ವ್ಯಂಗ್ಯ

by Shwetha
August 24, 2026
0

ಮುಂಬೈ: ಪುಣೆಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಇದೊಂದು ರಾಜಕೀಯ ಕಾಮಿಡಿ ಶೋ ಎಂದು...

200 ರೂಪಾಯಿ ಕೊಟ್ಟು ನೀರು ಕುಡಿಯುವವರಿಗೆ 50 ರೂಪಾಯಿ ಸಕ್ಕರೆ ಒಂದು ಲೆಕ್ಕವೇ? ರೈತರ ಲಾಭಕ್ಕಾಗಿ ಗ್ರಾಹಕರು ಸ್ವಲ್ಪ ಭರಿಸಲಿ!: ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಲಕ್ಷ್ಮಣ ಸವದಿ

200 ರೂಪಾಯಿ ಕೊಟ್ಟು ನೀರು ಕುಡಿಯುವವರಿಗೆ 50 ರೂಪಾಯಿ ಸಕ್ಕರೆ ಒಂದು ಲೆಕ್ಕವೇ? ರೈತರ ಲಾಭಕ್ಕಾಗಿ ಗ್ರಾಹಕರು ಸ್ವಲ್ಪ ಭರಿಸಲಿ!: ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಲಕ್ಷ್ಮಣ ಸವದಿ

by Shwetha
August 24, 2026
0

ಬಾಗಲಕೋಟೆ: ರಾಜ್ಯದಲ್ಲಿ ಸಕ್ಕರೆ ಬೆಲೆ ಏರಿಕೆ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಬೆಲೆ ಏರಿಕೆಯನ್ನು ವಿಭಿನ್ನವಾಗಿ ಸಮರ್ಥಿಸಿಕೊಂಡಿದ್ದಾರೆ....

ಮನ್ ಕೀ ಬಾತ್ ಸಾಕು ಜನ್ ಕೀ ಬಾತ್ ಮಾಡಿ – ಮೋದಿ ಮತ್ತು ಅಮಿತ್ ಶಾರನ್ನು ಈ ದೇಶದ ಯುವಕರು ಅಟ್ಟಾಡಿಸಿ ಹೊಡೆಯುವ ಕಾಲ ದೂರವಿಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭವಿಷ್ಯವಾಣಿ

ಮನ್ ಕೀ ಬಾತ್ ಸಾಕು ಜನ್ ಕೀ ಬಾತ್ ಮಾಡಿ – ಮೋದಿ ಮತ್ತು ಅಮಿತ್ ಶಾರನ್ನು ಈ ದೇಶದ ಯುವಕರು ಅಟ್ಟಾಡಿಸಿ ಹೊಡೆಯುವ ಕಾಲ ದೂರವಿಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭವಿಷ್ಯವಾಣಿ

by Shwetha
August 24, 2026
0

ಬೆಂಗಳೂರು: ಅಧಿಕಾರದ ಮೇಲಿನ ಅತಿಯಾದ ವ್ಯಾಮೋಹದಿಂದ ದೇಶದ ವ್ಯವಸ್ಥೆಯನ್ನು ಹಾಳುಗೆಡವುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಕೋತ್ವಾಲನಿಗೆ ಹೆಂಡ ಕುಡಿಸುತ್ತಾ ಕುಳಿತಿದ್ದವರು ನೀವು: ಟೇಪ್ ಹಿಡಿದು ಜಮೀನು ಅಳೆಯುವವರಿಗೆ ರೈತರ ನೋವು ಅರ್ಥವಾಗಲ್ಲ!-ಡಿಕೆ ಬ್ರದರ್ಸ್ ಇತಿಹಾಸ ಕೆದಕಿ ಹೆಚ್ ಡಿ ಕುಮಾರಸ್ವಾಮಿ ಗುಡುಗು

ಕೋತ್ವಾಲನಿಗೆ ಹೆಂಡ ಕುಡಿಸುತ್ತಾ ಕುಳಿತಿದ್ದವರು ನೀವು: ಟೇಪ್ ಹಿಡಿದು ಜಮೀನು ಅಳೆಯುವವರಿಗೆ ರೈತರ ನೋವು ಅರ್ಥವಾಗಲ್ಲ!-ಡಿಕೆ ಬ್ರದರ್ಸ್ ಇತಿಹಾಸ ಕೆದಕಿ ಹೆಚ್ ಡಿ ಕುಮಾರಸ್ವಾಮಿ ಗುಡುಗು

by Shwetha
August 24, 2026
0

ರಾಮನಗರ: ನೈಸ್ ರಸ್ತೆ ಟೋಲ್ ವಿಚಾರವಾಗಿ ರಾಜಕೀಯ ಕಣದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಹಾಗೂ ಕೇಂದ್ರ...

ನಾಯಿ ಸಾಕಲು ರಿಜಿಸ್ಟ್ರೇಶನ್ ಬೇಕು, ನೂರು ವರ್ಷದ ಆರೆಸ್ಸೆಸ್ ಗೆ ಬೇಡವೇ? ಸಚಿವ ಶಿವರಾಜ ತಂಗಡಗಿ ಪ್ರಶ್ನೆ

ನಾಯಿ ಸಾಕಲು ರಿಜಿಸ್ಟ್ರೇಶನ್ ಬೇಕು, ನೂರು ವರ್ಷದ ಆರೆಸ್ಸೆಸ್ ಗೆ ಬೇಡವೇ? ಸಚಿವ ಶಿವರಾಜ ತಂಗಡಗಿ ಪ್ರಶ್ನೆ

by Shwetha
August 24, 2026
0

ಕೊಪ್ಪಳ: ವಂದೇ ಮಾತರಂ ಹಾಡದವರು ದೇಶ ಬಿಟ್ಟು ಹೋಗಿ ಎಂದು ಹೇಳಿಕೆ ನೀಡುತ್ತಿರುವ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ವಿರುದ್ಧ ಸಚಿವ ಶಿವರಾಜ ತಂಗಡಗಿ ಕಿಡಿಕಾರಿದ್ದಾರೆ. ಕನಕಗಿರಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram