ADVERTISEMENT
Monday, August 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

MOTIVATION : ಸೋತಾಗ ಸೋಲಿನ ಮುಂದೆ ಶರಣಾಗತಿ ಸ್ವೀಕರಿಸೋದೆ ನಿಜವಾದ ಸೋಲು..!

Namratha Rao by Namratha Rao
February 3, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

MOTIVATION : ಸೋತಾಗ ಸೋಲಿನ ಮುಂದೆ ಶರಣಾಗತಿ ಸ್ವೀಕರಿಸೋದೆ ನಿಜವಾದ ಸೋಲು..!

ಜೀವನದಲ್ಲಿ ಸೋತೆ ಅಂತ ಯೋಚನೆ ಮಾಡೋ ಮುನ್ನ ಜೀವನದಲ್ಲಿ ಜೀವನಕ್ಕೋಸ್ಕರ , ಗುರಿ ಮುಟ್ಟೋಸ್ಕರ , ಕನಸಿಗೋಸ್ಕರ , ನನಗೋಸ್ಕರ, ನನ್ನ ಸಾಧನೆಗೋಸ್ಕರ ನಾನ್ ಏನ್ ಪ್ರಯತ್ನ ಮಾಡ್ದೆ. ಆ ಪ್ರಯತ್ನದಲ್ಲಿ ಎಲ್ಲಿ ಎಡವಿದೆ. ಯಾಕ್ ಫೇಲ್ ಆದೆ. ಎಲ್ಲಿ ಏನ್ ಲೋಪ ಇತ್ತು. ಇದರ ಬಗ್ಗೆ ಯೋಚನೆ ಮಾಡಿ. ಎಲ್ಲಿ ನೀವು ವೀಕ್ ಆದ್ರಿ.

Related posts

todays-rashi-bhavishya-kannada-03-august-2026

Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ

August 3, 2026
ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

August 3, 2026

ಯಾಕೆ ವೀಕ್ ಆದ್ರಿ ಕಾರಣ ಹುಡುಕಿ… ಆಮೇಲೆ ಅದೇ ವೀಕ್ ನೆಸ್ ನ ಮೆಟ್ಟಿ ನಿಲ್ಲೋ ಪ್ರಯತ್ನ ಮಾಡಿ, ಮೊದ್ಲು ನೀವ್ STRONG ಆಗಿ. ಇದು ನನ್ನಿಂದ ಆಗಲ್ಲ ಅಂತ ಯಾಕ್ ಅನ್ಕೋತೀರ… ನನ್ನಿಂದ ಇದ್ ಯಾಕ್ ಆಗಲ್ಲ.. ನನ್ನಿಂದಲೇ ಇದು ಸಾಧ್ಯ.. ಇಷ್ಟೇ ಜೀವನ ಇದೇ ಜೀವನ ಅಂದ್ಕೋಬೇಡಿ ನಾಳೆ ಸಾಯೋವರೆಗೂ ನನಗೆ ಜೀವನ ಇದೆ. ಅಷ್ರೊಳಗೂ ನಾನ್ ಏನಾದ್ರೂ ಪ್ರಯತ್ನ ಮಾಡ್ಬೋದು.. ಸೋತೆ ಅಂತ ಅಂದ್ಕೊಳ್ಳೋಕೆ ಮೊದ್ಲು ನೀವ್ ಸಾಧನೆ ಮಾಡಿದ್ದೀರಾ… ಸೋಲು ನಿಜವಾದ ಸೋಳೇ ಅಲ್ಲ.. ಗೆಲುವಿನ ದಾರಿ 100 ಇರುತ್ತೆ.. ಸೋತೆ ಅಂತ ಅಂದ್ಕೊಳ್ಳೋದು, ಸೋಲಿನ ಮುಂದೆ, ಶರಣಾಗತಿ ಆಗೋದೇ ಜೀವನದ ದೊಡ್ಡ ಸೋಲು ಅನ್ನೋದು ನಿಮ್ಗೆ ನೆನಪಿರಲಿ.

ಹೌದೂ…… ಲವ್ ಅಲ್ಲಿ ಬ್ರೇಕ್ ಅಪ್ ಆದ್ರೆ ಸೋಲಾ… ನಾನ್ ಅಂದ್ಕೊoಡಿದ್ ಆಗ್ತಿಲ್ಲಾ ಅಂತ ಯೋಚನೆ ಮಾಡೋದು ಸೋಲಾ… ಮನೆ ಕಟ್ಟೋಕಾಗ್ತಿಲ್ಲ. ಪಾರ್ಟಿ ಮಾಡೋಕೆ ದುಡ್ಡಿಲ್ಲ. ಅವರ್ ತರ ಇವರ್ ತರ ಬದುಕೋಕೆ ಆಗ್ತಿಲ್ಲ.. ಕೈಯಲ್ಲಿ ಕೆಲಸ ಇಲ್ಲ. ಕಾರಿಲ್ಲ.. ಬಂಗ್ಲೆ ಇಲ್ಲ ಇದೇನಾ ನಿಜವಾದ್ ಸೋಲು. ಎಷ್ಟೇ ಕಷ್ಟ ಆದ್ರೂ ಬದುಕ್ತಿದ್ದೀವಿ. ಉಸಿರಾಡ್ತಾಯಿದ್ದೀವಿ. ಇಷ್ಟು ಸಾಕಲ್ವಾ ಗೆಲ್ಲೋ ಪ್ರಯತ್ನಕ್ಕೆ. ಸೋಲ್ತಾನೆ ಇದ್ರು TRY ಮಾಡಿ, ಸೋತ್ರೆ ಅನುಭವ ಆಗುತ್ತೆ. ಅನುಭವ ಜೀವನದ ದಾರಿ ಬದಲಾಯಿಸುತ್ತೆ. ಬದುಕೋ ರೀತಿ ಕಲಿಸುತ್ತೆ. ಬದುಕಿನ ದಿಕ್ಕನ್ನೇ ಬದಲಾಯಿಸುತ್ತೆ. ಒಟ್ಟಾರೆ ಜೀವನನ ಬದಲಾಯಿಸುತ್ತೆ. ಗೆದ್ರೆ ಗೆಲುವಿನ ತೃಪ್ತಿ ಸಿಗುತ್ತೆ.

ಅರೆ ಶ್ರೀಮಂತರನ್ನ ನೋಡಿ ಯಾಕ್ರಿ ನಾವ್ ಅವರ್ ತರ ಇರೋಕಾಗ್ತಿಲ್ಲ. ರಾಯಲ್ ಆಗಿ ಬದುಕೋಕಾಗ್ತಿಲ್ವಲ್ಲಾ ಅಂತ ಬೇಜಾರಾಗ್ತಿರಾ…. ಕೊರುಗ್ತೀರಾ.. ಒಂದ್ ಸಲ ಕನ್ನಡಿ ಮುಂದೆ ನಿಂತ್ಕೊಳ್ಳಿ.. ನಿಮ್ಮುನ ನೀವು ಕನ್ನಡಿಲಿ ನೋಡ್ಕೊಳ್ಳಿ.. ಕೈಕಾಲು ಗಟ್ಟಿಯಾಗಿದೆ. ನನ್ ಕಾಲಿನ ಮೇಲೆ ನಾನ್ ನಿಲ್ಲೋ ತಾಕತ್ತು ಆ ದೇವ್ರು ಕೊಟ್ಟಿದ್ದಾನೆ. ಇಷ್ಟಿದ್ರೆ ಸಾಕು ಛಲನ ನಿಮ್ಮ ಮೈಂಡ್ ನಲ್ಲಿ ಬೆಳಿಸಿಕೊಳ್ಳಿ… ಒಂದ್ ಸಲ ನಿಮ್ ಸುತ್ತ ಮುತ್ತಲಿನ ಜನರ ಬಗ್ಗೆ ಯೋಚನೆ ಮಾಡಿ ಅವರಲ್ಲಿ ಎಷ್ಟೋ ಜನ ತಿನ್ನೋಕೆ ಒಂದ್ ಹೊತ್ತಿನ ಊಟಕ್ಕೆ ಪರದಾಡ್ತರ‍್ತಾರೆ. ಅಂತವರೇ ನಿವವಾದ ಛಲವಂತರು ಅಂತವರನ್ನ ನೀವ್ ಸ್ಪೂರ್ತಿಯಾಗಿ ತಗೊಳ್ಳಿ..

EINSTEIN ಮಹಾನ್ ವಿಜ್ಞಾನಿ , ಗಣಿತಜ್ಞ ಅಂತ ಕರೆಸಿಕೊಂಡಿರುವ ಅಂತಹ ಐನ್ ಸೈನ್ ಗೂ ಕೂಡ ಎಷ್ಟೋ ವಿಚಾರಗಳಲ್ಲಿ ದಡ್ಡ ಅನ್ನೋ ಹಣೆಪಟ್ಟ ಕಟ್ಟಿದ್ರು. ವಿಚಿತ್ರ ವ್ಯಕ್ತಿ ಅಂದ್ರೂ, ಮಾನಸಿಕ ಅನಾರೋಗ್ಯ ಕಾಡ್ತಿದೆ ಅಂರೂ. ಆದ್ರೂ ಅವರು ಇತಿಹಾಸದ ಪುಟದಲ್ಲಿ ಮಹಾನ್ ವ್ಯಕ್ತಿಯಾಗೇ ಉಳಿದುಹೋದ್ರು. ಅದು ಅವರ ಛಲ, ಅವರ ಪ್ರಯತ್ನ , ಅವರ ಮನಸ್ಥಿತಿ. ಕೆ ಎಫ್ ಸಿ ಫೌಂಡರ್ colonel harland sanders. ಜೀವನದಲ್ಲು ಎಷ್ಟು ಬಾರಿ ಸೋತ್ರು ಗೊತ್ತಾ… ಬರೋಬ್ಬರಿ 1009 ಸಲ.. ಆದ್ರೆ ಪ್ರತಿ ಸಲ ಸೋತಾಗ್ಲೂ ಅವರು ತಮ್ಮ ಪ್ರಯತ್ನ ಬಿಡಲಿಲ್ಲ.. ಅದೇ ಪ್ರತಿಫಲ ಇವತ್ತು ಕೆಎಫ್ ಸಿ ಇಡೀ ವಿಶ್ವಾದ್ಯಂತ ಜನರ ಫೇವರೇಟ್ ಫಾಸ್ಟ್ ಫುಡ್. ಅವರಿಗೆ ಯಶಸ್ಸು ಸಿಕ್ಕಿದ್ದು 62ನೇ ವಯಸ್ಸಲ್ಲಿ… ನಿಜ ಯಶಸ್ಸು ಸಿಕ್ಕಿದ್ದು, 62 ನೇ ವಯಸ್ಸಲ್ಲೇ ಅಲ್ಲಿವರೆಗೂ ಅವರು ಕಂಡಿದೆಲ್ಲಾ ಕೇವಲ ಸೋಲೇ…

ಜೇಡರ ಹುಳು… ಅದು ಬಲೆ ಕಟ್ಟಾಗಲೆಲ್ಲಾ ನಾವು ಅದುನ್ನ ಕಿತ್ ಹಾಕ್ತಾನೆ ಇರುತ್ತೇವೆ. ಹಾಗಂತ ಅದು ಬಲೆ ಕಟ್ಟೋದ್ನ ನಿಲ್ಸುತ್ತಾ.. ಕಟ್ತಾನೆ ಇರುತ್ತೆ ಅಲ್ವಾ… ಗೆದ್ದುಳು ಹುಳ ಗೂಡ್ ಕಟ್ಟಿ ಅದು ದೊಡ್ಡದಾದ್ಮೇಲೆ ಆ ಹುತ್ತಕ್ಕೆ ಬಂದು ನಾಗರ ಹಾವು ಸೇರಿಕೊಳ್ಳುತ್ತೆ. ಹಾಗಂತ ಅವು ಗೂಡ್ ಕಟ್ಟೋದ್ನಾ ನಿಲ್ಸುತ್ವಾ… ಜೇನು ಹುಳಗಳು… ಗೂಡು ಕಟ್ಟಾಗಲೆಲ್ಲಾ ಮನುಷ್ಯರು ಗೂಡನ್ನ ಒಡೆದು ಜೇನು ಹನಿ ಕೀಳ್ತಾರೆ. ಹಾಗಂತ ಜೇನು ಗೂಡುಗಳನ್ನೇ ಕಟ್ಟೋದ್ನಾ ನಿಲ್ಸುತ್ವಾ…

ಅವುಗಲೇ ಅಷ್ಟು ಛಲದಿಂದ ಮತ್ತೆ ಮತ್ತೆ ಪ್ರಯತ್ನ ಮಾಡೋವಾಗ ನಾವ್ ಹೇಳಿ ಕೆಳಿ ಮನುಷ್ಯರು ಸಾಲದಕ್ಕೆ ಬುದ್ದಿ ಜೀವಿಗಳು ಬೇರೆ, ಯೋಚನೆ ಮಾಡೋ ಶಕ್ತಿಯಿದೆ. ಸರಿ ತಪ್ಪು ಗೊತ್ತಿದೆ. ನಾವು ಹಾಗಾದ್ರೆ ಅವುಗಳಿಗಿಂತ ಕಡೆನಾ… ಇನ್ನೊಂದ್ ಮಾತು ನಿಮ್ಗೆ ನೆನಪಿರಲಿ. ಪ್ರತಿಯೊಬ್ಬ ಸಾಧಕನ ಹಿಂದೆಯೂ ದೂಃಖ ಹತಾಶೆ, ನೋವು, ಸೋಲಿನ ಕಥೆ ಇದ್ದೇ ಇರುತ್ತೆ.. ಅದಂತು 100 % ನಿಜ.. ಆದ್ರೆ ಗೆದ್ದಾದ್ಮೇಲೆ ಅವರ ಸಾಧನೆ ಕಥೆ ಪುಸ್ತಕದಲ್ಲಿ ಉಳಿಯುತ್ತೆ. ಶತಮಾನಗಳ ಕಾಲ ಅವರ ಹೆಸರು ಚಿರವಾಗಿರುತ್ತೆ. ಸಾಧನೆಗೆ ವಯಸ್ಸಿರಲ್ಲ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: achivementdreamsinspirationMOTIVATION
ShareTweetSendShare
Join us on:

Related Posts

todays-rashi-bhavishya-kannada-03-august-2026

Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ

by admin
August 3, 2026
0

ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ...

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

ಮೋದಿ ಒಬ್ಬ ನಿಜವಾದ ಸರ್ವಾಧಿಕಾರಿ ಆಗಲು ವಿಫಲರಾಗಿದ್ದಾರೆ- ಇಂದಿರಾ ಗಾಂಧಿಯಿಂದ ಸರ್ವಾಧಿಕಾರ ಕಲಿಯಿರಿ: ರಾಹುಲ್ ಗಾಂಧಿ ವಿರುದ್ಧ ಶೆಹಜಾದ್ ಪೂನಾವಾಲಾ ವಾಗ್ದಾಳಿ

by Shwetha
August 3, 2026
0

ಬಿಜೆಪಿಯ ಪ್ರಖರ ವಾಗ್ಮಿ ಮತ್ತು ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಎಕ್ಸ್ ಖಾತೆಯ ಪರಿಚಯದ ಪುಟದಿಂದ (Bio) ಬಿಜೆಪಿ ರಾಷ್ಟ್ರೀಯ ವಕ್ತಾರ ಎಂಬ ಉಲ್ಲೇಖವನ್ನು...

ಹಾಕಿ ತಂಡದ ಜರ್ಸಿಗೆ ಕೇಸರಿ ಬಣ್ಣ: ಕ್ರೀಡೆಯಲ್ಲೂ ರಾಜಕೀಯ ಬೆರೆಸಬೇಡಿ ಎಂದು ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಹಾಕಿ ತಂಡದ ಜರ್ಸಿಗೆ ಕೇಸರಿ ಬಣ್ಣ: ಕ್ರೀಡೆಯಲ್ಲೂ ರಾಜಕೀಯ ಬೆರೆಸಬೇಡಿ ಎಂದು ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

by Shwetha
August 3, 2026
0

ಭಾರತೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಬಣ್ಣದ ಜರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ...

ವಿದ್ಯಾರ್ಥಿಗಳಿಗೆ ನಿಮ್ಮ ಕ್ಷಮಾದಾನ ಬೇಡ ಕ್ಷಮೆಯಾಚನೆ ಬೇಕು- ಮಕ್ಕಳು ಕಳೆದುಕೊಂಡ ಪಾಲಕರನ್ನು ಭೇಟಿ ಮಾಡುವ ದಿಟ್ಟತನ ನಿಮಗಿಲ್ಲ: ಮೋದಿ ವಿಡಿಯೋ ವಿರುದ್ಧ ರಾಹುಲ್ ಕಿಡಿ

ವಿದ್ಯಾರ್ಥಿಗಳಿಗೆ ನಿಮ್ಮ ಕ್ಷಮಾದಾನ ಬೇಡ ಕ್ಷಮೆಯಾಚನೆ ಬೇಕು- ಮಕ್ಕಳು ಕಳೆದುಕೊಂಡ ಪಾಲಕರನ್ನು ಭೇಟಿ ಮಾಡುವ ದಿಟ್ಟತನ ನಿಮಗಿಲ್ಲ: ಮೋದಿ ವಿಡಿಯೋ ವಿರುದ್ಧ ರಾಹುಲ್ ಕಿಡಿ

by Shwetha
August 3, 2026
0

ಭ್ರಷ್ಟತೆಯಿಂದ ಕೂಡಿದ ಪರೀಕ್ಷಾ ವ್ಯವಸ್ಥೆಯನ್ನು ದೇಶದ ಯುವಜನತೆಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಕ್ಷಮೆ ಯಾಚಿಸಬೇಕೇ ಹೊರತು ಅವರಿಗೆ ಕ್ಷಮಾದಾನ ನೀಡುವುದಲ್ಲ ಎಂದು ಕಾಂಗ್ರೆಸ್...

5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ

5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಸೈಟ್ ಜಪ್ತಿ:ಮೂಲಸೌಕರ್ಯವಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ?ಸರ್ಕಾರದ ಹೊಸ ನಿಯಮಕ್ಕೆ ಬೆಂಗಳೂರಿಗರ ತೀವ್ರ ಆಕ್ರೋಶ

by Shwetha
August 3, 2026
0

ಖಾಲಿ ನಿವೇಶನಗಳನ್ನು ಹೊಂದಿರುವ ಮಾಲೀಕರಿಗೆ ರಾಜ್ಯ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಐದು ವರ್ಷಗಳ ಒಳಗಾಗಿ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ಸರ್ಕಾರವೇ ವಾಪಸ್ ಪಡೆಯುವುದು ಅಥವಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram