ಪ್ರವಾಸಿ ಮಹಿಳೆಯ ಮೇಲೆ ಅತ್ಯಚಾರ : 12 ಗಂಟೆಯಲ್ಲೇ ಆರೋಪಿ ಅರೆಸ್ಟ್..!
ಮುಂಬೈ: ಮಹಾರಾಷ್ಟ್ರಕ್ಕೆ ಹೊರ ರಾಜ್ಯದಿಂದ ಬಂದಿದ್ದ ಪ್ರವಾಸಿ ಮಹಿಳೆ ಮೇಲೆ ಆಟೋ ಡ್ರೈವರ್ ಓರ್ತ್ಯ ಅತ್ಯಾಚಾರವೆಸಗಿದ ಘಟನೆ ಮುಂಬೈನಲ್ಲಿ ನಡೆದಿದೆ. ಈ ಸಂಬಂಧ ಮಹಿಳೆ ಪ್ರಕರಣ ದಾಖಲಿಸಿದ 12 ಗಂಟೆಯಲ್ಲೇ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
ಪೋಷಕರು ಬೈದ್ರು ಅಂತ ಮನೆಯಿಂದ ದುಡ್ಡು ಕದ್ದು ಗೋವಾಗೆ ಎಸ್ಕೇಪ್ ಆದ ಬಾಲಕ..!ಪ್ರವಾಸಿ ಮಹಿಳೆಯ ಮೇಲೆ ಅತ್ಯಚಾರ : 12 ಗಂಟೆಯಲ್ಲೇ ಆರೋಪಿ ಅರೆಸ್ಟ್..!
ಚತ್ತೀಸಗಢದ ಜಾಶ್ಪುರ ನಿವಾಸಿಯಾಗಿರುವ ಈ ಮಹಿಳೆ ಮುಂಬೈನಲ್ಲಿ ಕ್ರಿಸ್ಮಸ್ ಆಚರಿಲೆಂದು ಬಂದಿದ್ದರು. ಡಿಸೆಂಬರ್ 26ಕ್ಕೆ ಪನ್ವೆಲ್ ರೈಲ್ವೆ ನಿಲ್ದಾಣಕ್ಕೆ ತೆರಳಿದ ಮಹಿಳೆ ಅಲ್ಲಿ ಒಬ್ಬರ ಜೊತೆ ಸ್ನೇಹ ಬೆಳೆಸಿ ಆ ದಿನ ಆತನೊಂದಿಗೆ ಕಳೆದಿದ್ದರು ಎನ್ನಲಾಗಿದೆ. ಬಳಿಕ ಮಾರನೇ ದಿನ ಬೆಳಗ್ಗೆ ಆಟೋ ಒಂದನ್ನು ಬುಕ್ ಮಾಡಿ ಅದರಲ್ಲಿ ಗಾಂಧಿ ಗಾರ್ಡೆನ್ಗೆ ಹೊರಟಿದ್ದಳು. ಆಕೆ ಒಂಟಿಯಾಗಿದ್ದ ಹಿನ್ನೆಲೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿರುವ ಆಟೋ ಚಾಲಕ ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








