ಬ್ರೈನ್ ಟ್ಯೂಮರ್ ಇದ್ದ ಹೆಂಡತಿಗೆ ಚಿಕಿತ್ಸೆ ಕೊಡಿಸಲಾಗದೇ ಪ್ರಾಣವನ್ನೇ ತೆಗೆದ ಪತಿ..!

1 min read
unemployed son killed father

ಬ್ರೈನ್ ಟ್ಯೂಮರ್ ಇದ್ದ ಹೆಂಡತಿಗೆ ಚಿಕಿತ್ಸೆ ಕೊಡಿಸಲಾಗದೇ ಪ್ರಾಣವನ್ನೇ ತೆಗೆದ ಪತಿ..!

ಮುಂಬೈ: 45 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮಹಾರಾಷ್ಟ್ರದ ಪರಭಾನಿ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಆತನ ಹೆಂಡತಿಗೆ ಬ್ರೈನ್ ಟ್ಯೂಮರ್ ಇತ್ತು. ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಗುತ್ತಿತ್ತು. ಆದ್ರೆ ದುಡ್ಡಿಗಾಗಿ ಪರದಾಡ್ತಿದ್ದ ವ್ಯಕ್ತಿ ಇತ್ತೀಚೆಗೆ ಕೆಲಸವನ್ನೂ ಕಳೆದುಕೊಂಡಿದ್ದ. ಹೆಂಡತಿ ಚಿಕಿತ್ಸೆ ವೆಚ್ಚವನ್ನ ಭರಿಸಲಲಾಗದೇ ಒದ್ದಾಡುತ್ತಿದ್ದ. ಕಡೆಗೆ ಜಿಗುಪ್ಸೆ ಹುಟ್ಟಿ ಪತ್ನಿಯನ್ನೇ ಕೊಲೆ ಮಾಡಿದ್ದಾನೆ.

ಗಂಡನ ಕಣ್ಣೆದುರೇ ಹೆಂಡತಿ ಮೇಲೆ ಐವರಿಂದ ಅತ್ಯಾಚಾರ..!

ಅದಾದ ಬಳಿಕ ರಕ್ತದ ಕಲೆಯಾಗಿದ್ದ ತನ್ನ ಬಟ್ಟೆಯನ್ನು ಮನೆಯಿಂದ ಹೊರಗೆ ತಂದು ಎಸೆದಿದ್ದಾನೆ.
ಇದು ಗ್ರಾಮಸ್ಥರ ಗಮನಕ್ಕೆ ಬಂದಿದೆ. ಬಳಿಕ ಅನುಮಾನ ಬಂದು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಆತನನ್ನು ಬಂಧಿಸಿದ್ದಾರೆ.

ಐಪಿಎಲ್ – ಹೊಸ ಎರಡು ತಂಡಗಳ ಬಿಡ್ಡಿಂಗ್ ಮೂಲ ಬೆಲೆ 1500 ಕೋಟಿ ರೂ…?

‘ತಾಜ್ ಮಹಲ್ ಗೆ ‘ರಾಮ ಮಹಲ್’ ಅಥವ ‘ಶಿವಮಹಲ್’ ಎಂದು ಮರುನಾಮಕರಣ’..!

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd