Monday, June 5, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Munich Air Disaster : ಫೆಬ್ರವರಿ 6, 1958.. ಫುಟ್ ಬಾಲ್ ಚರಿತ್ರೆಯಲ್ಲಿ ಮಹಾ ದುರಂತ

Mahesh M Dhandu by Mahesh M Dhandu
February 7, 2022
in Newsbeat, Sports, ಕ್ರೀಡೆ
munich-air-disaster-1958-trajedy saaksha tv
Share on FacebookShare on TwitterShare on WhatsappShare on Telegram

Munich Air Disaster : ಫೆಬ್ರವರಿ 6, 1958.. ಫುಟ್ ಬಾಲ್ ಚರಿತ್ರೆಯಲ್ಲಿ ಮಹಾ ದುರಂತ

ಇತಿಹಾಸದಲ್ಲಿ ಕೆಲವು ಘಟನೆಗಳು ದುರಂತವಾಗಿ ಉಳಿದು ಹೋಗಿವೆ. ಅವುಗಳ ಬಗ್ಗೆ ಸಮಯ ಬಂದಾಗ ಮಾತನಾಡುವುದನ್ನ ಬಿಟ್ಟರೇ ಅದನ್ನ ಬದಲಿಸಲು ಸಾಧ್ಯವಿಲ್ಲ. ಅಂತಹ ಒಂದು ವರ್ಗಕ್ಕೆ ಸೇರಿರುವುದೇ 1958 ರ ಮ್ಯೂನಿಚ್  ಎಯರ್ ಡಿಜಾಸ್ಟರ್..!! ಮ್ಯಾಂಚೆಸ್ಟರ್ ಯುನೈಟೆಡ್ ಗೆ ಸೇರಿದ ಫುಟ್ಬಾಲ್ ತಂಡವನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡು 23 ಮಂದಿ ಮೃತಪಟ್ಟಿದ್ದರು. ಅದು ಫುಟ್ ಬಾಲ್ ಚರಿತ್ರೆಯಲ್ಲಿ ಅತಿ ದೊಡ್ಡ ದುರಂತವಾಗಿ ಉಳಿದು ಬಿಟ್ಟಿದೆ. ಆ ದುರಂತಕ್ಕೆ ಇಂದಿಗೆ  64 ನೇ ವರ್ಷ.!!

Related posts

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

June 4, 2023
Ian Chappell praises bumrah captaincy saaksha tv

WTC FINAL: ಇಂಗ್ಲೆಂಡ್‌ ನೆಲದಲ್ಲಿ ಭಾರತ ತಂಡದ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023

ಆ ದಿನ ನಡೆದಿದ್ದಾರೂ ಏನು..?

1958 ಫೆಬ್ರವರಿ 6 .. ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಉತ್ತಮ ಉತ್ಸಾಹದಲ್ಲಿತ್ತು. ಯಾವುದೇ ಪಂದ್ಯದಲ್ಲಾಡಿದ್ರೂ ಗೆಲುವು ಅವರದೇ ಆಗಿರುತ್ತಿತ್ತು. ಏಕೆಂದರೆ ಇಡೀ ತಂಡ ಯುವ ಆಟಗಾರರೇ ತುಂಬಿದ್ದರು. ಅಚಲ ಉತ್ಸಾಹದ ಜೊತೆಗೆ ಉತ್ತಮ ವ್ಯವಸ್ಥಾಪಕರನ್ನು ಹೊಂದಿತ್ತು. ಅದಕ್ಕಾಗಿಯೇ ಆ ತಂಡಕ್ಕೆ ಬಸ್ಬೆ ಬೇಬ್ಸ್ ಎಂಬ ಅಡ್ಡಹೆಸರು ಸಿಕ್ಕಿತ್ತು.  ಜರ್ಮನಿಯ ಮ್ಯೂಜಿಚ್ ನಲ್ಲಿ ಪಂದ್ಯವನ್ನಾಡಲು ಈ ಫುಟ್ ಬಾಲ್ ತಂಡ ಏರ್ ಬಸ್ ಮೂಲಕ ಹೊರಡಿತ್ತು. ಗೆಲುವಿನೊಂದಿಗೆ ಮರಳಿ ಎಂದು ಮ್ಯಾಂಚಸ್ಟರ್ ಜನರು ಕೂಡ ಆರ್ಶಿವಧಿಸಿದ್ದರು. ಆದರೆ ಅವರ ಆಶೀರ್ವಾದ ಫಲ ನೀಡಲಿಲ್ಲ. ಟೇಕಾಫ್ ಆದ ಕೆಲವೇ ಸಮಯದಲ್ಲಿ  ಏರ್ ಬಸ್ ಗೆ ಟ್ರಾಫಿಕ್ ಸಂಬಂಧಗಳು ಕಡಿತಗೊಂಡವು.  ಇದರೊಂದಿಗೆ ಆ ಏರ್ ಬಸ್ ಪತನಗೊಂಡ ಅನುಮಾನ ಎಲ್ಲರಲ್ಲೂ ವ್ಯಕ್ತವಾಗಿತ್ತು. ಕೊನೆಗೆ ಅನುಮಾನ ನಿಜವಾಗಿತ್ತು. ಸಾಂಕೇತಿಕ ಲೋಪಗಳ ಕಾರಣದಿಂದಾಗಿ ಪತನಗೊಂಡ  ಆ ಏರ್ ಬಸ್ ನಲ್ಲಿ 8 ಮಂದಿ ಫುಟ್ ಬಾಲ್ ಆಟಗಾರರ ಸಮೇತ, ಮ್ಯಾಂಚೇಸ್ಟರ್ ಯುನೈಟೆಡ್ ಸಿಬ್ಬಂದಿ, ಜರ್ನಲಿಸ್ಟ್, ಏರ್ ಬಸ್ ಸಿಬ್ಬಂದಿ, ಮತ್ತಿಬ್ಬರು ಪ್ರಯಾಣಿಕರು ಸೇರಿದಂತೆ 23 ಮಂದಿ ಸಾವನ್ನಪ್ಪಿದ್ದರು. ಮೃತಪಟ್ಟವರ ಜ್ಞಾಪಕಾರ್ಥ ಅಲ್ಲಿ ಮ್ಯೂಜಿಯಂ ಕಟ್ಟಲಾಗಿದೆ.

munich-air-disaster-1958-trajedy saaksha tv

ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರರು

ಜೆಫ್ ಬೆಂಟ್

ರೋಜರ್ ಬೈರ್ನ್

ಎಡ್ಡಿ ಕೋಲ್ಮನ್

ಡಂಕನ್ ಎಡ್ವರ್ಡ್ಸ್

ಮಾರ್ಕ್ ಜೋನ್ಸ್

ಡೇವಿಡ್ ಪೆಗ್

ಟಾಮಿ ಟೇಲರ್

ಲಿಯಾಮ್ “ಬಿಲ್ಲಿ” ವೇಲನ್

 

ಮ್ಯಾಂಚೆಸ್ಟರ್ ಯುನೈಟೆಡ್ ಸಿಬ್ಬಂದಿ

ವಾಲ್ಟರ್ ಕ್ರಿಕ್ಮರ್ – ಕ್ಲಬ್ ಕಾರ್ಯದರ್ಶಿ

ಟಾಮ್ ಕರಿ – ಕೋಚ್

ಬರ್ಟ್ ವ್ಯಾಲಿ – ಮುಖ್ಯ ಕೋಚ್

 

ವಾಯುನೆಲೆ ಸಿಬ್ಬಂದಿ

ಕ್ಯಾಪ್ಟನ್ ಕೆನೆತ್ ರೇಮೆಂಟ್

ಟಾಮ್ ಕೇಬಲ್

 

ಪತ್ರಕರ್ತರು

ಆಲ್ಫ್ ಕ್ಲಾರ್ಕ್

ಡ್ಯಾನಿ ಡೇವಿಸ್

ಜಾರ್ಜ್ 

ಟಾಮ್ ಜಾಕ್ಸನ್

ಆರ್ಚೀ ಲೆಡ್‌ಬ್ರೂಕ್

ಹೆನ್ರಿ ರೋಸ್

ಫ್ರಾಂಕ್ ಸ್ವಿಫ್ಟ್

ಎರಿಕ್ ಥಾಂಪ್ಸನ್

Tags: #Saaksha TVfoot ballMunich Air Disaster
ShareTweetSendShare
Join us on:

Related Posts

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

by Honnappa Lakkammanavar
June 4, 2023
0

ಭಾರತ ಕಿರಿಯರ ತಂಡ ಚಾಂಪಿಯನ್ ಜೂನಿಯರ್ ಹಾಕಿ ತಂಡ ಏಷ್ಯಾ ಹಾಕಿ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಗೆಲುವಿನೊಂದಿಗೆ ಭರತ ಕಿರಿಯರ ತಂಡ ನಾಲ್ಕನೆ ಬಾರಿಗೆ...

Ian Chappell praises bumrah captaincy saaksha tv

WTC FINAL: ಇಂಗ್ಲೆಂಡ್‌ ನೆಲದಲ್ಲಿ ಭಾರತ ತಂಡದ ವೇಗಿಗಳ ಪ್ರದರ್ಶನ ಹೇಗಿದೆ?

by Honnappa Lakkammanavar
June 4, 2023
0

ವಿಶ್ವ ಟೆಸ್ಟ್‌ ಚಾಂಪಿಯನ್ಷಿಪ್‌ ಫೈನಲ್‌ ಪ್ರವೇಶಿಸುವ ಮೂಲಕ ಪ್ರಶಸ್ತಿ ಹೊಸ್ತಿಲಿಗೆ ಬಂದಿರುವ ಟೀಂ ಇಂಡಿಯಾ, ಜೂ.7ರಿಂದ ಆರಂಭವಾಗುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಚಾಲೆಂಜ್‌ ಎದುರಿಸಲು ಸಜ್ಜಾಗಿದೆ. ಇಂಗ್ಲೆಂಡ್‌ನ...

jayant-yadav-ashwin-reveals-jadeja-sacrifice saaksha tv

WTC Final: ರವೀಂದ್ರ ಜಡೇಜಾ, ಅಶ್ವಿನ್; ಇಬ್ಬರಲ್ಲಿ ಯಾರಿಗೆ ಅವಕಾಶ?

by Honnappa Lakkammanavar
June 4, 2023
0

ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕದನಕ್ಕೆ ಇನ್ನು ಮೂರು ದಿನ ಬಾಕಿ ಇದೆ. ಅಂತಿಮ ಮಹಾ ಕದನಕ್ಕೆ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ...

Hockey Junior Asia Cup: ಹಾಕಿ ಚಾಂಪಿಯನ್ ಭಾರತ ಕಿರಿಯರ ತಂಡಕ್ಕೆ ಭರ್ಜರಿ ಸ್ವಾಗತ!

Hockey Junior Asia Cup: ಹಾಕಿ ಚಾಂಪಿಯನ್ ಭಾರತ ಕಿರಿಯರ ತಂಡಕ್ಕೆ ಭರ್ಜರಿ ಸ್ವಾಗತ!

by Honnappa Lakkammanavar
June 4, 2023
0

ಪುರುಷರ ಜೂನಿಯರ್ ಏಷ್ಯಾಕಪ್ ಚಾಂಪಿಯನ್ ಭಾರತಕ್ಕೆ ತಂಡಕ್ಕೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಶನಿವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತ ಕಿರಿಯರ ಹಾಕಿ ತಂಡಕ್ಕೆ ಹಾಕಿ...

Thailand Open: ಕಠಿಣ ಹೋರಾಟ ನೀಡಿ ಸೋಲೊಪ್ಪಿಕೊಂಡ ಲಕ್ಷ್ಯಸೇನ್!

Thailand Open: ಕಠಿಣ ಹೋರಾಟ ನೀಡಿ ಸೋಲೊಪ್ಪಿಕೊಂಡ ಲಕ್ಷ್ಯಸೇನ್!

by Honnappa Lakkammanavar
June 4, 2023
0

ತಾರಾ ಶಟ್ಲರ್ ಲಕ್ಷ್ಯಸೇನ್ ಥಾಯ್ಲ್ಯಾಂಡ್ ಓಪನ್ ಟೂರ್ನಿಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಭಾರತದ ಹೋರಾಟ ಅಂತ್ಯವಾಗಿದೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ 21...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

June 4, 2023
Ian Chappell praises bumrah captaincy saaksha tv

WTC FINAL: ಇಂಗ್ಲೆಂಡ್‌ ನೆಲದಲ್ಲಿ ಭಾರತ ತಂಡದ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram