ಮ್ಯಾನ್ಮಾರ್ : ಮಿಲಿಟರಿ ಸೇನೆ ವಿರುದ್ಧ ಹೋರಾಟದ ತಯಾರಿ ನಡೆಸಿದ ಭೂಗತ ಸರ್ಕಾರ – ಪ್ರತ್ಯೇಕ ಸೇನೆ
ಮ್ಯಾನ್ಮಾರ್ ನಲ್ಲಿ ಅಸಹಜವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಿಲಿಟರಿ ಸರ್ಕಾರದ ವಿರುದ್ಧ ಭೂಗತ ಸರ್ಕಾರವೂ ಪ್ರತ್ಯೇಕ ಸೇನೆಯನ್ನ ಸ್ಥಾಪಿಸಿಕೊಂಡಿದದೆ. ಅದರ ಮೊದಲ ಪಡೆಯ ನೇಮಕ ಮತ್ತು ತರಬೇತಿಯನ್ನೂ ಪೂರ್ಣಗೊಳಿಸಿದೆ. ಸೇನಾ ಪಡೆ ಸಮವಸ್ತ್ರ ಧರಿಸಿ ಮೆರವಣಿಗೆ ಮಾಡುತ್ತಿರುವ ವಿಡಿಯೊವನ್ನೂ ಬಿಡುಗಡೆ ಮಾಡಿದೆ.
ದೇಶದ ಚುನಾಯಿತ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಗೃಹಬಂಧನದಲ್ಲಿಟ್ಟು, ಅಧಿಕಾರವನ್ನು ವಶಕ್ಕೆ ಪಡೆದು ಆ ಮೂಲಕ ದೇಶವನ್ನು ಗೊಂದಲಕ್ಕೆ ದೂಡಿದ ಸೈನ್ಯದ ವಿರುದ್ಧ ‘ಪೀಪಲ್ಸ್ ಡಿಫೆನ್ಸ್ ಆರ್ಮಿ’ ರಚನೆ ಮಾಡಿರುವುದಾಗಿ ಭೂಗತ ‘ನ್ಯಾಷನಲ್ ಯೂನಿಟಿ ಗವರ್ನ್‌ಮೆಂಟ್ ‘ ಘೋಷಿಸಿದೆ.
1 ಗುಂಟೆಗೆ 100 ರೂ.. ಬೇಸಿಕ್ ಕಾಮನ್ ಸೆನ್ಸ್ ಇಲ್ವಾ ಸರ್ಕಾರಕ್ಕೆ..?
ಪೀಪಲ್ಸ್ ಡಿಫೆನ್ಸ್ ಆರ್ಮಿ’ ಜನರೊಂದಿಗಿದ್ದು, ಜನರನ್ನು ರಕ್ಷಿಸಬೇಕು.ಈ ಯುದ್ಧವನ್ನು ಗೆಲ್ಲಲು ನಾವು ಹೋರಾಡುತ್ತೇವೆ ಎಂದು ಹೇಳಿದ್ದಾರೆ. ಇನ್ನೂ ರಾಷ್ಟ್ರೀಯ ಏಕತಾ ಸರ್ಕಾರ ದೇಶವಿರೋಧಿಯಾಗಿದೆ. ಮತ್ತು, ಅದರಿಂದ ಸ್ಥಾಪನೆಯಾಗಿರುವ ‘ಪೀಪಲ್ಸ್ ಡಿಫೆನ್ಸ್ ಆರ್ಮಿ’ಯು ಭಯೋತ್ಪಾದಕ ಗುಂಪು ಎಂದು ಗುರುತಿಸಲಾಗಿದೆ,ಎಂದು ಮಿಲಿಟರಿ ಹೇಳಿಕೊಂಡಿದೆ.
ಕನ್ನಡವಳೆಂದು ನನ್ನ ಸಹಾಯಕ್ಕೆ ಯಾರೂ ಬರುತ್ತಿಲ್ಲ – ಕನ್ನಡಿಗರ ಮೇಲೆ ಸಂಘಟನೆ ಕಟ್ಟಿಕೊಂಡು ದಬ್ಬಾಳಿಕೆ ನಡೆಸಲಾಗ್ತಿದೆ – ವಿಜಯಲಕ್ಷ್ಮಿ
ರಾಜ್ಯದಲ್ಲಿ ಇಂದು 20,378 ಹೊಸ ಕೊರೊನಾ ಕೇಸ್ ಪತ್ತೆ
‘ ಕೊರೊನಾ ಲಸಿಕೆ ಹಾಕಿಸಿಕೊಳ್ಳದೇ ಇದ್ರೆ ಮದ್ಯ ಇಲ್ಲ’…!
ರಾಜ್ಯದಲ್ಲಿಂದು 20 ಸಾವಿರ ಕೊರೊನಾ ಕೇಸ್ ಪತ್ತೆ : ಜಿಲ್ಲಾವಾರು ಡಿಟೈಲ್ಸ್ ಇಲ್ಲಿದೆ
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.