Bagalakote | ಹಾಲು ಕುಡಿಯುತ್ತಿರುವ ಬಸವ..
ಬಾಗಲಕೋಟೆ : ಕಲ್ಲಿನ ಬಸವಣ್ಣ ಮೂರ್ತಿ ಹಾಲು ಕುಡಿಯುತ್ತಿರುವ ಪವಾಡವೊಂದು ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದ ಗುಗ್ಗರಿ ಓಣಿಯಲ್ಲಿ ಈ ಪವಾಡ ನಡೆಯುತ್ತಿದ್ದು, ಹೆಣ್ಮಕ್ಕಳು ಚಮಚದಿಂದ ಕಲ್ಲಿನ ಮೂರ್ತಿಗೆ ಹಾಲು ಕುಡಿಸ್ತಿದ್ದಾರೆ.
ಗುಗ್ಗರಿ ಓಣಿಯ ಅರಳಿಕಟ್ಟಿ ಬಸವಣ್ಣ ಹಾಲು ಕುಡಿದ ಅನ್ನೋ ಸುದ್ದಿ ಗಾಳಿ ವೇಗದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಗೆ ಹಬ್ಬಿದೆ.
ಇದನ್ನು ನಂಬಿದ ಭಕ್ತರು, ಬಸವಣ್ಣನ ದೇವಸ್ಥಾನದತ್ತ ಧಾವಿಸುತ್ತಿದ್ದಾರೆ.
ಸದ್ಯ ಬಸವಣ್ಣ ಮೂರ್ತಿ ಹಾಲು ಕುಡಿಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. Nandi Statue Drinks Milk In Bagalkot