ಇತ್ತಿಚಿನ ದಿನಗಳಲ್ಲಿ ಕೆಲವೊಂದು ಮ್ಯಾಟ್ರಮೊನಿಯಲ್ ಜಾಹಿರಾತುಗಳು ತಮ್ಮ ಮಾಧ್ಯಮದಲ್ಲಿ ವಧು – ವರರ ಸಂಭದಿ ತಮ್ಮದೆ ಆದ ಕೆಲವು ನಿತಿ ನಿಯಮಗಳನ್ನು ಒಳಗೊಂಡಿವೆ .
ಹೀಗೆ ಇತ್ತಿಚಿಗೆ ಕಾಸಗಿ ಪತ್ರಿಕೆಯೊಂದರಲ್ಲಿ ಬಂದ ಜಾಹಿರಾತಿನ ತುಣುಕೊಂದು ಸಾಮಾಜಿಕ ಜಾಲತಾನದಲ್ಲಿ ಬಹಳಸದ್ದು ಮಾಡುತ್ತಿದೆ.
ಜಾಹಿರತಿನಲ್ಲಿ ೨೪ ವರ್ಷದ ಬೆಳಗಿನ ಸುಂದರ ಯುವತಿಯು ವ್ಯವಹಾರಿಕ ಕೌಟುಂಬಿಕ ಹಿನ್ನಲೆ ಹೊಂದಿದ್ದು ಯುವತಿಗೆ ವರನನ್ನು ಹುಡುಕುತ್ತಿರುವುದಾಗಿ ಜಾಹಿರಾತು ಇದ್ದು ಈ ಜಾಹಿರಾತಿನಲ್ಲಿ ನಮ್ಮದೆ ಜಾತಿಯ ವರನ ಹುಡುಕಾಟವಿದ್ದು “ವಿಷೇಶವಾಗಿ ವರನು ಐ,ಎ,ಎಸ್/ಐಪಿಎಸ್ ಅಥವಾ ಡಾಕ್ಟರ್ ಇಲ್ಲವೇ ಬಿಜಿನೆಸ್ ಮ್ಯಾನ್ ಇಂಡಸ್ಟ್ರಯಲಿಸ್ ಆಗಿರಬೇಕು, ಎಂದು ಜಾಹಿರಾತಿನಲ್ಲಿ ತಿಳಿಸಲಾಗಿದೆ.
ಇದರಲ್ಲಿ ವಿಷೇಶ ಏನಿದೆ ..? ಎನ್ನುವವರಿಗೆ ಇಲ್ಲಿದೆ ಮಾಹಿತಿ,
ಈ ಜಾಹಿರಾತು ಕೇವಲ ಇಷ್ಟೇಹೊಂದಿದ್ದರೆ ಅಷ್ಟು ಸುದ್ದಿಯಾಗುತ್ತಿರಲಿಲ್ಲವೆನೋ ಆದರೆ
ಈ ಜಾಹಿರಾತಿನಲ್ಲಿ ಈ ಜಾಹಿರಾತು “ಸಾಪ್ಟವೇರ್ ಇಂಜಿನಿಯರ್ಸಗಳಿಗೆ” ಅಲ್ಲ ದಯವಿಟ್ಟು ಕರೆ ಮಾಡಬೇಡಿ ಎಂಬ ಸಂದೇಶವು ಕೊನೆಯಲ್ಲಿ ಇದ್ದು. ಈ ಮೂಲಕ “ಐಟಿಯ ಭವಿಷ್ಯವು ಅಷ್ಟು ಉತ್ತಮವಾಗಿಲ್ಲ,” ಎಂದು ವ್ಯಕ್ತವಾಗಿರುವ ಜಾಹೀರಾತನ್ನು ಸಮೀರ್ ಅರೋರಾ ಎನ್ನುವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಾಗ ಬರೆದಿದ್ದಾರೆ.
ಈ ಪೋಸ್ಟಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲ ಆಗಿದ್ದು ಈ ಪೋಸ್ಟಗೆ ಕಮೆಂಟ್ ಗಳ ಮಹಾಪೂರವೆ ಹರಿದು ಬರುತ್ತೆದೆ.