ಮನಸಲ್ಲಿ ಯಾವಾಗಲೂ ನಿಮಗೆ ನೆಗೆಟಿವ್ ಮತ್ತು ಕೆಟ್ಟ ಯೋಚನೆಗಳು ಬರುತ್ತಿದ್ದರೆ ಈ ಕೆಲಸ ಮಾಡಿ

1 min read

ಮನಸಲ್ಲಿ ಯಾವಾಗಲೂ ನಿಮಗೆ ನೆಗೆಟಿವ್ ಮತ್ತು ಕೆಟ್ಟ ಯೋಚನೆಗಳು ಬರುತ್ತಿದ್ದರೆ ಈ ಕೆಲಸ ಮಾಡಿ

ಮನಸಲ್ಲಿ ಯಾವಾಗಲೂ ನಿನಗೆ ನೆಗೆಟಿವ್ ಮತ್ತು ಕೆಟ್ಟ ಯೋಚನೆಗಳು ಬರುತ್ತಿದ್ದರೆ ಈ ಕೆಲಸ ಮಾಡಿ

ತುಂಬಾ ಜನ ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ ಮನಸ್ಸಲ್ಲಿ ತುಂಬಾ ನೆಗೆಟಿವ್ ಆಲೋಚನೆ ಬರುತ್ತದೆ ಅಂತ ಎಷ್ಟೇ ಪ್ರಯತ್ನಪಟ್ಟರೂ ಅವು ನಿಲ್ಲೊಲ್ಲ

NEGATIVE THOUGHT’S
ಯಾವ ತರಹ ನಿಲ್ಲಿಸುವುದು ?

ಈ ಲೇಖನದ ಮುಖಾಂತರ ಎರಡು ಸರಳ ಪರಿಹಾರ ಸೂತ್ರ ನ ತಿಳಿಸುತ್ತಿದ್ದೇವೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8548998564 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 8548998564

ಎಲ್ಲಕ್ಕಿಂತ ಮುಂಚೆ ನಮ್ಮ ತಲೆಯಲ್ಲಿ ಈ NEGATIVE THOUGHT’S ನಮ್ಮ ಮನಸ್ಸಲ್ಲಿ ಯಾಕೆ ಬರುತ್ತವೆ ?
ಇಂಗ್ಲಿಷಿನಲ್ಲಿ ಒಂದು ಶಬ್ದ ಇದೆ GIGO ಗಾರ್ಬೇಜ್ ಇನ್ ಗಾರ್ಬೇಜ್ ಔಟ್ ಅಂದರೆ ಕಸ ಒಳಗೆ ಹಾಕಿದ್ದಾರೆ ಕಸಾನೆ ಹೊರಗೆ ಬರುವುದು ಒಂದು ವೇಳೆ ನಿಮ್ಮ ಮನಸ್ಸಿನ ಹಾರ್ಡ್ ಡಿಸ್ಕ್ ನಲ್ಲಿ ಕಸ ಇದ್ದರೆ ಹೊರಗಡೆ ಬಿಡುವಂಥದ್ದು ಕಲ್ಮ ಶಾನೆ ಒಂದು ವೇಳೆ ನಿಮ್ಮ ಮೆದುಳಿನಲ್ಲಿ ನಿಮ್ಮ ತಲೆಯಲ್ಲಿ ಒಳ್ಳೆಯ ಆಲೋಚನೆಗಳು ಇದ್ದರೆ ಅದು ಪಾಸಿಟಿವ್ ಒಳ್ಳೆಯ ಆಲೋಚನೆ ಮತ್ತು ಒಳ್ಳೆಯ ಗುಣಗಳು ಯಶಸ್ವಿಯಾಗಲು ಸಾಧ್ಯ ವಾಗುತ್ತದೆ

ರಾಮಾಯಣದಲ್ಲಿ ಪ್ರಭು ಶ್ರೀರಾಮನಿಗೆ ತಾಯಿ ಕೈಕಯಿಯ ಪ್ರೀತಿ ಹೆಚ್ಚಾಗಿರುತ್ತದೆ ಅದು ತಾಯಿ ಕೌಶಲ್ಯ ಕ್ಕಿಂತ ಹೆಚ್ಚು ಯಾವಾಗ ಕೈಕಯಿಯು ಮಂಥರ ಮಾತು ಕೇಳುತ್ತಾರೆ ಅವಳ ಮನಸ್ಸಿನಲ್ಲಿ ಕಲ್ಮಶ ಮೂಡುವುದಕ್ಕೆ ಶುರುವಾಗುತ್ತದೆ ಆಮೇಲೆ ಪ್ರಭು ದಶರಥ ಮಹಾರಾಜನಿಗೆ ಹೇಳಿಸಿ ಪ್ರಭು ಶ್ರೀರಾಮನಿಗೆ ವನವಾಸಕ್ಕೆ ಕಳುಹಿಸುತ್ತಾಳೆ ಮತ್ತು ತನ್ನ ಮಗ ಭರತನಿಗೆ ಸಿಂಹಾಸನ ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತಾಳೆ ಹಾಗಾದರೆ ಈ ಕೆಟ್ಟಯೋಚನೆ ಎಲ್ಲಿಂದ ಬಂತು ಮಂಥರ ಜೊತೆ ಸಹವಾಸ ಮತ್ತು ಅವಳ ಮಾತಿನಿಂದ ಬಂತು ಹಾಗೆ ನಾವು ಯೋಚನೆ ಮಾಡಬೇಕು ನಮ್ಮ ಜೀವನದಲ್ಲಿ ಈ ಮಂಥರ ಎಲ್ಲಿಂದ ಬಂತು ಅಂತ ಈ ಮಂಥರ ನಿಮ್ಮ ಸ್ನೇಹಿತ ರಿಂದ ಬರಬಹುದು ಅಥವಾ ನಿಮ್ಮ ಮೊಬೈಲ್ ನಿಂದ ಬರಬಹುದು ಅಥವಾ ನೀವು ನೋಡುವಂತಹ ಟಿವಿ ಶೋ ಗಳಿಂದ ಬರಬಹುದು ನಿಮ್ಮ ರಿಲೇಶನ್ ಗಳಿಂದ ಬರಬಹುದು ಅದಕ್ಕೆ ಮಂಥರ ನಮ್ಮ ಜೀವನದಲ್ಲಿ ಪ್ರವೇಶ ಮಾಡುವುದಕ್ಕೆ ಬಿಡಬಾರದು ಜೀವನದಲ್ಲಿ ಮಂಥರನೆ ಇದ್ದರೆ ನಮ್ಮ ಜೀವನದಲ್ಲಿ ಕಸಾನೆ ತುಂಬುತ್ತೆ

ಅವಾಗ ಆಕಸ ನಮ್ಮ ಅಂತರಂಗದಲ್ಲಿ ಹೋಗುತ್ತೆ ಅವಾಗ ನಮ್ಮ ಚಿಂತೆ ಹೆಚ್ಚಾಗುತ್ತೆ ಕೆಟ್ಟ ಯೋಚನೆಗಳು ಬರುವುದಕ್ಕೆ ಶುರುವಾಗುತ್ತವೆ ಅದಕ್ಕೆ ಆಕಸ ಒಳಗೆ ಪ್ರವೇಶ ಆಗದಂತೆ ನೋಡಿಕೊಳ್ಳಬೇಕು ಇಲ್ಲ ಅಂದರೆ ನೆಗೆಟಿವ್ ವಿಚಾರಗಳಿಂದ ಹೊರಬರುವುದಕ್ಕೆ ತುಂಬಾ ಕಷ್ಟ ಆಗುತ್ತದೆ

ನಮ್ಮ ಮನಸ್ಸಿನ ಹಾರ್ಡ್ ಡಿಸ್ಕ್ ಅದನ್ನ ನಾವು ಅಂತರ್ ಮನ ಎಂದು ಕರೆಯುತ್ತೇವೆ ಅದನ್ನು ಶುದ್ಧೀಕರಿಸಿ ಸ್ವಚ್ಛ ಮಾಡುವ ಅವಶ್ಯಕತೆ ಇರುತ್ತದೆ ಒಂದು ವೇಳೆ ನಿಮ್ಮ ಮನಸ್ಸು ನೆಗೆಟಿವ್ ಆಲೋಚನೆ ಯೋಚನೆ ತುಂಬಿದ್ದರೆ ಯಾವಾಗಲೂ ಕೆಟ್ಟ ಕೆಟ್ಟ ವಿಚಾರಗಳು ಮನಸಲ್ಲಿ ಬರುತ್ತಿದ್ದಾರೆ ಇಂತಹ ಸ್ಥಿತಿಯಲ್ಲಿ ಏನು ಮಾಡಬೇಕು ಒಂದು ಮಾತು ಅಂತ ನಿಮ್ಮಲ್ಲಿ ನೆನಪಿರಲಿ ಒಂದು ವೇಳೆ ನೀವು ಈ ಮನಸ್ಸಿನ ಮಾತಿನ ಬಗ್ಗೆ ಅತಿಯಾಗಿ ಯೋಚನೆ ಮಾಡುತ್ತಿರುತ್ತೇನೆ ಅದಕ್ಕೆ ಇನ್ನೊಂದಷ್ಟು ಬಲವನ್ನು ಕೊಡುತ್ತೀರಾ ಅದು ನಿಮ್ಮಲ್ಲಿ ಇನ್ನೂ ಹೆಚ್ಚಾಗುತ್ತದೆ ಅದನ್ನು ಹೊರಗಡೆ ಹಾಕುವುದು ತುಂಬಾ ಕಷ್ಟವಾಗುತ್ತದೆ ಇಂತಹ ಸಂದರ್ಭದಲ್ಲಿ ನಿಮ್ಮ ಮನಸ್ಸಿನ ಮಾತನ್ನು ಒಬ್ಬ ತಿಳುವಳಿಕೆಯ ಸ್ನೇಹಿತನ ಜೊತೆ ಯಾರು ನಿಮಗೆ ಒಳ್ಳೆಯ ಮಾರ್ಗದರ್ಶಿ ಎಂದು ಎನಿಸುತ್ತಾರೆ ಅವರ ಜೊತೆ ಶೇರ್ ಮಾಡಿಕೊಳ್ಳಬೇಕು ಅದರಿಂದ ಏನಾಗುತ್ತದೆ ಎಂದರೆ ನೆಗೆಟಿವ್ ಆಲೋಚನೆಗಳು ಸಾಕಷ್ಟು ನಮ್ಮ ತಲೆಯಿಂದ ಹೊರಗಡೆ ಹೋಗುತ್ತವೆ ಅದರಿಂದ ನಿಮ್ಮ ಮನಸ್ಸು ಖಾಲಿಯಾಗುತ್ತದೆ

ಇನ್ನೊಂದು ಮಾತು ಹೇಳುವುದೆಂದರೆ ಮಹಾಭಾರತದ ಯುದ್ಧ ದಲ್ಲಿ ಅರ್ಜುನ ತುಂಬಾ ನನ್ನ ಮನಸ್ಸಿನಲ್ಲಿ ಭಯಭೀತನಾಗಿ ಕೆಟ್ಟ ಕೆಟ್ಟ ಆಲೋಚನೆಗಳು ಅವನಲ್ಲಿ ಮೂಡಿಬರುತ್ತದೆ ಅದನ್ನು ಅರ್ಜುನ ತನ್ನ ಸ್ನೇಹಿತನಾದ ಮತ್ತು ಮಾವನಾದ ಕೃಷ್ಣನಲ್ಲಿ ತೋಡಿಕೊಳ್ಳುತ್ತಾನೆ ಅದು ತನ್ನ ಮನಸ್ಸನ್ನು ಖಾಲಿ ಮಾಡುತ್ತದೆ ಆಮೇಲೆ ಭಗವಾನ್ ಶ್ರೀಕೃಷ್ಣ ಆತನಿಗೆ ಭಗವದ್ಗೀತೆಯ ಅರಿವನ್ನು ಮೂಡಿಸುತ್ತಾನೆ ನನ್ನ ಮನಸ್ಸಿನ ನೆಗೆಟಿವ್ ಆಲೋಚನೆಯನ್ನು ಒಳ್ಳೆಯ ವ್ಯಕ್ತಿಯ ಜೊತೆ ಹಂಚಿಕೊಳ್ಳುವುದರಿಂದ ನನ್ನ ಮನಸ್ಸಿನ ಕಸ ಹೊರಗೆ ಹಾಕಬಹುದು

ಇನ್ನೊಂದು ವಿಚಾರ ಹೇಳುವುದೆಂದರೆ ನಮ್ಮ ಮನಸ್ಸಿನಲ್ಲೇ ಯಾವ ಯಾವ ಆಲೋಚನೆ ಮಾಡುತ್ತೇವೆ ಅದು ಒಳ್ಳೆಯದಾಗಿರಬೇಕು ಅದಕ್ಕೋಸ್ಕರ ನಾವು ಏನು ಮಾಡಬೇಕೆಂದರೆ ಸತತ ಒಳ್ಳೆಯ ಬುಕ್ಸು ಗಳನ್ನು ಓದಬೇಕು ಒಳ್ಳೆಯ ಮಾತುಗಳನ್ನು ಕೇಳಬೇಕು ಒಳ್ಳೆಯ ಜನರ ಸಂಘ ಕಟ್ಟಿಕೊಳ್ಳಬೇಕು ಇದರಿಂದ ಏನಾಗುತ್ತದೆ ಎಂದರೆ ನಿಮ್ಮ ಮನಸ್ಸಿನಲ್ಲಿ ಸತತವಾಗಿ ಒಳ್ಳೆಯ ಆಲೋಚನೆಗಳು ತುಂಬುತ್ತವೆ ಕೆಲವು ನಿಯಮದ ಪ್ರಕಾರ ನೀವು ಯಾವ ಮಾತುಗಳನ್ನು ಬಹಿರಂಗವಾಗಿ ನಿಮ್ಮ ಕಿವಿಯಿಂದ ಕೇಳಿಸಿಕೊಳ್ಳುತ್ತೇನೆ ಅದು ನಿಮ್ಮ ಅಂತರಂಗದಲ್ಲಿ ಅದರ ಬಗ್ಗೆ ಭಾವನೆಗಳು ಮೂಡುತ್ತದೆ ಮತ್ತು ಸಮಯಕ್ಕೆ ತಕ್ಕಂತೆ ಅದೇ ಪ್ರಕಾರದ ಯೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರುತ್ತವೆ ಅದಕ್ಕೆ ಬಹಳಷ್ಟು ಒಳ್ಳೆಯ ವಿಚಾರಗಳನ್ನು ಓದಬೇಕು ಕೇಳಿಸಿಕೊಳ್ಳಬೇಕು ಮತ್ತು ಒಳ್ಳೆಯವರ ಸಂಘ ಸಹವಾಸವನ್ನು ಮಾಡಬೇಕು ಮತ್ತು ಬೇರೆಯವರ ಬಗ್ಗೆ ಒಳ್ಳೆಯದನ್ನೇ ಮಾತನಾಡಬೇಕು ಒಂದು ಸಲ ನಿಮ್ಮ ಅಂತರಂಗಶುದ್ಧಿ ಯಾದ ಕೂಡಲೇ ಕೆಟ್ಟ ವಿಚಾರಗಳು ನಿಮ್ಮ ತಲೆಯಲ್ಲಿ ಬಂದರೂ ಕೂಡ ಜಾಸ್ತಿ ದಿನ ನಿಮ್ಮಲ್ಲೇ ಇರುವುದಿಲ್ಲ ಯಾಕೆಂದರೆ ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ವಿಚಾರದ ಪ್ರಮಾಣ ಜಾಸ್ತಿ ಇರುತ್ತದೆ ಇದರ ಬಗ್ಗೆ ಇನ್ನೊಂದಷ್ಟು ಮಾಹಿತಿ ಬೇಕಾದರೆ ಸಂಪರ್ಕಿಸಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.

ಕುಕ್ಕೆ ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ನೆನೆದು ಈ ದಿನದ ನಿಖರವಾದ ರಾಶಿಫಲ,ಅಪಾರ ಯಶಸ್ಸು ಆಸ್ತಿ ಲಾಭ ಪಡೆಯಲಿದ್ದಾರೆ 5 ರಾಶಿಗಳು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd