ಅಖಂಡ ದೀಪ ಹಚ್ಚುವಾಗ ಮರೆತು ಈ ತಪ್ಪನ್ನು ಎಂದಿಗೂ ಮಾಡಬೇಡಿ..
ಕೆಲವರ ಮನೆಯಲ್ಲಿ ಪದೇ ಪದೇ ಜಗಳವಾಗುತ್ತದೆ. ಆರ್ಥಿಕ ಸಂಕಷ್ಟ ಬರುತ್ತದೆ. ಆಗಾಗ ಮನೆ ಜನರಿಗೆ ರೋಗ ರುಜಿನಗಳು ಬರುತ್ತದೆ. ಒಟ್ಟಿನಲ್ಲಿ ನೆಮ್ಮದಿಯೇ ಇಲ್ಲದಂತಾಗಿರುತ್ತದೆ. ಅದಕ್ಕೆಲ್ಲ ಕಾರಣ ಅವರು ಪಾಲಿಸದ ಕೆಲ ನಿಯಮಗಳಾಗಿರುತ್ತದೆ. ಅದರಲ್ಲೂ ದೇವರ ವಿಷಯದಲ್ಲಿ ನಾವು ಮುಂಜಾಗೃತೆ ವಹಿಸಿ, ಎಲ್ಲ ನಿಯಮಗಳನ್ನು ಪಾಲಿಸಬೇಕು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಹಾಗಾಗಿ ಇಂದು ನಾವು ದೀಪ ಹಚ್ಚುವಾಗ ಯಾವ ತಪ್ಪು ಮಾಡಬಾರದು ಅಂತಾ ಹೇಳಲಿದ್ದೇವೆ.
ಬೆಳಗ್ಗಿನ ಹೊತ್ತು ಮತ್ತು ಮುಸ್ಸಂಜೆ ಹೊತ್ತು ದೇವರಿಗೆ ದೀಪ ಹಚ್ಚಬೇಕು ಎಂಬ ನಿಯಮವಿದೆ. ದೀಪ ಹಚ್ಚುವ ವೇಳೆ ನಾವು ಕೆಲ ನಿಯಮಗಳನ್ನು ಅನುಸರಿಸಬೇಕು. ಅದು ಏನೆಂದರೆ, ಮೊದಲು ಹಣತೆಗೆ ಎಣ್ಣೆ ಹಾಕಿ, ಬಳಿಕ ಬತ್ತಿಯನ್ನು ಇರಿಸಬೇಕು. ಬತ್ತಿಯನ್ನು ಮೊದಲು ಇಟ್ಟು, ಎಣ್ಣೆ ಹಾಕಬಾರದು. ಇನ್ನು ಎರಡು ಬತ್ತಿಯನ್ನೇ ಬಳಸಬೇಕು. ಅಥವಾ ನಾಲ್ಕು ಬತ್ತಿ ಬಳಸಿ. ಯಾವುದೇ ಕಾರಣಕ್ಕೂ ಒಂದು ಮತ್ತು 3 ಬತ್ತಿಯನ್ನು ಬಳಸಬೇಡಿ.
ಇನ್ನು ದೇವರಿಗೆ ತುಪ್ಪದ ದೀಪ, ಎಳ್ಳೆಣ್ಣೆ ದೀಪ, ತೆಂಗಿನ ಎಣ್ಣೆಯ ದೀಪವನ್ನು ಹಚ್ಚಬೇಕು. ಕಲಬೆರಕೆ ಎಣ್ಣೆಯನ್ನು ಬಳಸಿ, ದೀಪ ಹಚ್ಚಿದರೆ ಏನೂ ಪ್ರಯೋಜನವಿಲ್ಲ. ಹಾಗಾಗಿ ನೀವು ದೀಪ ಹಚ್ಚುವಾಗ ಎಣ್ಣೆ ಶುದ್ಧವಾಗಿರಲಿ. ಇನ್ನು ನೀವು ತುಪ್ಪದ ದೀಪ ಹಚ್ಚುವುದ್ದರೆ, ಹಸುವಿನ ತುಪ್ಪದಿಂದಲೇ ದೀಪ ಹಚ್ಚಬೇಕು. ಮೇಕೆಯ ಹಾಲು ಅಥವಾ ಎಮ್ಮೆಯ ಹಾಲಿನಿಂದ ಮಾಡಿದ ತುಪ್ಪದಿಂದ ಎಂದಿಗೂ ದೀಪ ಹಚ್ಚಲಾಗುವುದಿಲ್ಲ.
ಇನ್ನು ದೀಪ ಹಚ್ಚುವಾಗ ಯಾವ ರೀತಿಯ ಹಣತೆ ಬಳಸಬೇಕು ಎಂದರೆ, ಮಣ್ಣಿನ ಹಣತೆ, ಬೆಳ್ಳಿಯ ಹಣತೆ, ಹಿತ್ತಾಳೆ ಹಣತೆಯನ್ನು ಬಳಸಬಹುದು. ಅದನ್ನು ಬಿಟ್ಟು ಸ್ಟೀಲ್ ಹಣತೆ ಬಳಸುವ ತಪ್ಪು ಎಂದಿಗೂ ಮಾಡಬೇಡಿ. ಇದರಿಂದ ಮನೆಗೆ ದರಿದ್ರ ಸಂಭವಿಸುತ್ತದೆ.
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564