New Born Baby : ರಸ್ತೆಯಲ್ಲಿ ನವಜಾತ ಶಿಶು ಎಸೆದ ಕ್ರೂರಿಗಳು…
ನವಜಾತ ಶಿಶುವನ್ನ ರಸ್ತೆಯಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಮುಂಡಗೋಡಿನಲ್ಲಿ ನಡೆದಿದೆ..
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ನಾಯಿಗಳ ಬಾಯಿಗೆ ಸಿಕ್ಕು ನವಜಾತ ಗಂಡು ಶಿಶು ಬಲಿಯಾಗಿದ್ದು , ಜನರು ಪಾಪಿ ತಾಯಿಗೆ ಹಿಡಿ ಹಿಡಿ ಶಾಪ ಹಾಕ್ತಿದ್ದಾರೆ..
ನವಜಾತ ಶಿಶುವಿನ ಮೃತದೇಹ ಬಾಕ್ಸ್ ಒಂದ್ರಲ್ಲಿ ಪತ್ತೆಯಾಗಿದೆ.. ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..
New Born Baby was thrown into road in karvar






