Politics : ನಮ್ಮ ಪಾದಯಾತ್ರೆಗೂ ಕಾಂಗ್ರೆಸ್ ಮೇಕೆದಾಟು ಪಾದಯಾತ್ರಗೂ ಸಂಬಂಧವಿಲ್ಲ : ನಿಖಿಲ್ ಕುಮಾರಸ್ವಾಮಿ
ಚಾಮರಾಜನಗರ : ನಮ್ಮ ಇಡೀ ಕುಟುಂಬ ಶಿವನ ಭಕ್ತರು ಎಂದು ಚಾಮರಾಜನಗರದ ತಾಳಬೆಟ್ಟದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ..
ಅಲ್ಲದೇ ಪಾದಯಾತ್ರೆ ಮೂಲಕ ಮಹದೇಶ್ವರನ ದರ್ಶನ ಮಾಡಬೇಕೆಂದು ಮನಸ್ಸಿಗೆ ಬಂತು ಅಷ್ಟೇ..
ಬಿಟ್ರೆ ಮೇಕೆದಾಟು ಪಾದಯಾತ್ರೆಗೂ ನನ್ನ ಪಾದಯಾತ್ರೆಗೂ ಸಂಬಂಧವಿಲ್ಲ.
ನಮಗೆ ಶಿವನ ಮೇಲೆ ಅಪಾರವಾದ ನಂಬಿಕೆಯಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ಗು ನಮ್ಮ ಪಾದಯಾತ್ರೆ ಗು ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.