ರಸ್ತೆ ಬದಿ ಮಾಂಸಾಹಾರ ಮಾರುವುದು ಭೂಕಬಳಿಕೆಗೆ ಸಮ ಎಂದ ಗುಜರಾತ್ ಸಚಿವ

1 min read

ರಸ್ತೆ ಬದಿ ಮಾಂಸಾಹಾರ ಮಾರುವುದು ಭೂಕಬಳಿಕೆಗೆ ಸಮ ಎಂದ ಗುಜರಾತ್ ಸಚಿವ

ಗುಜರಾತ್ : ರಸ್ತೆ ಬದಿಯಲ್ಲಿ ಮೊಟ್ಟೆ ಹಾಗೂ ಮಾಂಸಾಹಾರಿ ಖಾದ್ಯಗಳನ್ನು ಮಾರದಂತೆ ರಾಜ್‌ ಕೋಟ್ ಮತ್ತು ವಡೋದರಾ ನಗರ ಪಾಲಿಕೆಗಳು ಮೌಖಿಕ ಆದೇಶ ಹೊರಡಿಸಿವೆ. ಈ ನಡೆ ವಿರುದ್ಧ ಸಾಕಷ್ಟು ಜನ ಆಕ್ರೋಶ ಹೊರಹಾಕಿದ್ದಾರೆ..

ಆದ್ರೆ ಈ ಕ್ರಮವನ್ನು ಗುಜರಾತ್‌ ಕಂದಾಯ ಸಚಿವ ರಾಜೇಂದ್ರ  ತ್ರಿವೇದಿ ಸಮರ್ಥಿಸಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ಮಾಂಸಾಹಾರಿ ಖಾದ್ಯಗಳನ್ನು ಮಾರಾಟ ಮಾಡುವುದು ತಾತ್ಕಾಲಿಕ ಸ್ವರೂಪದ ಭೂಕಬಳಿಕೆಯ ಕೃತ್ಯ  ಎಂದು ಹೇಳಿದ್ದಾರೆ.

ಇನ್ನೂ ಮುಂದಿನ ದಿನಗಳಲ್ಲಿ ಇತರ ನಗರಗಳಲ್ಲೂ ಈ ರೀತಿಯ ಆದೇಶಗಳನ್ನು ಹೊರಡಿಸಬಹುದು ಎಂಬ ಮುನ್ಸೂಚನೆಯನ್ನೂ ನೀಡಿದ್ದಾರೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕರೋನಾ ಮಾತ್ರೆಗಳು!!!!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd