Ola, Uber auto service to be closed-ಕನಿಷ್ಠ ಶುಲ್ಕ 30 ರೂಪಾಯಿ ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಇದ್ದು. 5 ನಿಮಿಷಕ್ಕೆ 5 ರೂಪಾಯಿಗಳಂತೆ ಕಾಯುವಿಕೆಯ ಶುಲ್ಕ ನಿಗದಿಪಡಿಸಲಾಗಿದೆ. ಸಾರಿಗೆ ಇಲಾಖೆ ಓಲಾ ಉಬರ್‌ನಲ್ಲಿ ಆಟೋ ಸೇವೆ ಸ್ಥಗಿತಗೊಳಿಸುವಂತೆ ನೋಟಿಸ್ ಜಾರಿಗೊಳಿಸಿದೆ.
Health-ಕಿತ್ತಳೆ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳು
ಟ್ಯಾಕ್ಸಿ ಸೇವೆ ಒದಗಿಸಲು ನಿಬಂಧನೆಗಳ ಪ್ರಕಾರ ಈ ಕಂಪನಿಗಳಿಗೆ ಟ್ಯಾಕ್ಸಿಗಳಿಗೆ ಮಾತ್ರ ಲೈಸೆನ್ಸ್‌ನಲ್ಲಿ ಅವಕಾಶ ನೀಡಲಾಗುತ್ತು ಆದರೆ ಅಗ್ರಿಗೇಟರ್ ಸೇವೆಯಡಿಯಲ್ಲಿ ಆಟೋ ರಿಕ್ಷಾ ಸೇವೆಯನ್ನು ನಡಿಸುತ್ತಿದ್ದಿದ್ದರಿಂದ ಸ್ಥಗಿತಗೊಳಿಸುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.
ಆಟೋ ರಿಕ್ಷಾಗಳ ಸೇವೆ ಸಾರಿಗೆ ನಿಯಮ ಉಲ್ಲಂಘಿಸಿ ನೀಡುತ್ತಿದೆ ಎಂಬ ಕಾರಣಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ.
ಹಾಗೂ ಮೂರು ದಿನಗಳ ಒಳಗೆ ವರದಿ ಸಲ್ಲಿಕೆಗೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.
ಸಾರಿಗೆ ಇಲಾಖೆಯಿಂದ ಕಾನೂನು ಕ್ರಮದ ಎಚ್ಚರಿಕೆಯನ್ನು ಸಹ ನೀಡಿದೆ ಎಂದು ತಿಳಿದು ಬಂದಿದೆ .
ಓಲಾ ಉಬರ್‌ನಲ್ಲಿ ಸಾರಿಗೆ ಇಲಾಖೆಯ ನಿಯಮವನ್ನು ಗಾಳಿಗೆ ತೂರಿ ಪ್ರಯಾಣಿಕರ ಬಳಿ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ
Ola, Uber auto service to be closed.