Orange Juice : ಕಿತ್ತಳೆ ಹಣ್ಣಿನ ಆರೋಗ್ಯಕರ ಜ್ಯೂಸ್ ರೆಸಿಪಿ..!!
ಮೊದಲು, ಕಿತ್ತಳೆ ಸಿಪ್ಪೆ ತೆಗೆಯಿರಿ. ಕಿತ್ತಳೆ ಭಾಗಗಳನ್ನು ಮಿಕ್ಸಿ ಜಾರ್ ಅಥವಾ ಬ್ಲೆಂಡರ್ ಜಾರಿಗೆ ಹಾಕಿಕೊಳ್ಳಿರಿ.. ಅದಕ್ಕೆ
1 ಚಮಚ ನಿಂಬೆ ರಸವನ್ನು ಸೇರಿಸಿ. ಇದು ಐಚ್ಛಿಕವಾಗಿದೆ ಮತ್ತು ನೀವು ಬಯಸಿದರೆ ನಿಂಬೆ ರಸವನ್ನ ಸ್ಕಿಪ್ ಕೂಡ ಮಾಡಬಹುದು. ಸಕ್ಕರೆ ಸೇರಿಸಿ ನೀರು ಸೇರಿಸಿ ರುಬ್ಬಿಕೊಳ್ಳಿ..
ಬೇಕಿದ್ದಲ್ಲಿ ಮೊದಲಿಗೆ ನೀರು ಸಕ್ಕರೆ ರುಬ್ಬಿ ನಂತರ ಅದಕ್ಕೆ ಕಿತ್ತಲೆ ಹಣ್ಣು ಸೇರಿಸಿ ಒಂದು ಮೂರು ನಾಲ್ಕು ರೌಂಡ್ ರುಬ್ಬಿಕೊಳ್ಳಬಹುದು.. ಹೀಗೆ ಮಾಡಿದಲ್ಲಿ ಬೀಜ ನುಣ್ಣಗಾಗುವುದಿಲ್ಲ.. ಕಿತ್ತಳೆ ಜ್ಯೂಸ್ ನ ರುಚಿಯೂ ಕೆಡುವುದಿಲ್ಲ.. ಜೊತೆಗೆ ಸಕ್ಕರೆ ಬದಲಾಗಿ ಉಪ್ಪು ಬೇಕಾದ್ರೂ ಬಳಸಿದರೆ , ಉಳಿಯ ಜೊತೆಗೆ ಉಪ್ರಪಿನ ರುಚಿ ಅದ್ಭುತವಾಗಿಯೂ ಆರೋಗ್ಯಕರವಾಗಿಯೂ ಇರುತ್ತದೆ..