ಜೀನ್ಸ್ ಅನ್ನು ತಿಂಗಳಿಗೊಮ್ಮೆ ಒಗೆಯಬೇಕಂತೆ..!

1 min read

ಜೀನ್ಸ್ ಅನ್ನು ತಿಂಗಳಿಗೊಮ್ಮೆ ಒಗೆಯಬೇಕಂತೆ..!

ಫ್ರಿಜ್ ನಿಂದಾಗಿ ಓಜೋನ್ ಪದರಕ್ಕೆ ಹಾನಿಯುಂಟಾಗುತ್ತದೆ ಅನ್ನೋ ವಿಚಾರ ಈಗಾಗಲೇ ತಿಳಿದಿರುವ ವಿಚಾರವೇ.

ಈ ಮಧ್ಯೆ ವಾಶಿಂಗ್ ಮಿಷಿನ್ ನಿಂದಲೂ ಪರಿಸರದ ಮೇಲೆ ತೀವ್ರ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂದು ಸೋಸೈಟಿ ಆಫ್ ಕೆಮಿಕಲ್ ಇಂಡಸ್ಟ್ರಿ ತನ್ನ ವರದಿಯಲ್ಲಿ ಈ ವಿಷಯಗಳನ್ನು ಬಹಿರಂಗಪಡಿಸಿದೆ.

ವಾಶಿಂಗ್ ಮಿಷಿನ್ ನಲ್ಲಿ ನಾವು ಬಟ್ಟೆ ಒಗೆಯೋ ಪ್ರತಿ ಬಾರಿ, ಮಿಲಿಯನ್‍ಗಳ ಮೈಕ್ರೊಫೈಬರ್ ಬಿಡುಗಡೆಯಾಗುತ್ತದೆ. ಮೈಕ್ರೋಫೈಬರ್ ಅಂದರೇ ಪ್ಲಾಸ್ಟಿಕ್ ನ ಸಣ್ಣ ತಂತುಗಳು.

washing-machine saaksha tv

ಇವುಗಳು ಪಾಲಿಸ್ಟರ್, ರೇಯಾನ್, ನೈಲಾನ್ ಮುಂತಾದ ಸಿಂಥಾಟಿಕ್ ಫ್ಯಾಬಿಕ್‍ಗಳಿಂದ ಹೊರಬರುತ್ತವೆ.

ಮಹಾಸಮುದ್ರದಲ್ಲಿ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಇವು ಒಂದು ಮುಖ್ಯ ಕಾರಣ ಎಂದು ವಿಜ್ಞಾನಿಗಳನ್ನು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ತಪ್ಪಿಸಲು ತಿಂಗಳಿಗೆ ಒಂದೇ ಬಾರಿ ಮಾತ್ರ ವಾಶಿಂಗ್ ಮೆಶೀನ್ ಬಳಕೆ ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಅಂದರೆ ಜೀನ್ಸ್ ಪ್ಯಾಂಟ್ಸ್ ನ ತಿಂಗಳಿಗೆ ಒಮ್ಮೆ .. ಜಂಪಸ್ರ್ನ ಹದಿನೈದು ದಿನಕ್ಕೆ ಒಮ್ಮೆ.. ಪೈಜಾಮಗಳನ್ನು ವಾರಕ್ಕೆ ಒಮ್ಮೆ ಒಗೆಯಬೇಕಂತೆ.

ಹೀಗೆ ಮಾಡುವುದರಿಂದ ಡಿಟಜೆರ್ಂಟ್ಲಾ ಬಳಕೆ ಕಡಿಮೆಯಾಗುತ್ತದೆ. ಇದರಿಂದ ಭೂಮಿಯ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರೋದಿಲ್ಲ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd