60 ಮೀನುಗಾರರನ್ನು ಅಪಹರಿಸಿದ ಪಾಕಿಸ್ತಾನ Saaksha Tv
ಗುಜರಾತ್ : ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಭಾರತೀಯ ಮೀನುಗಾರರು ಮತ್ತು ಅವರ ಬೋಟ್ಗಳನ್ನು ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ ಅಪಹರಿಸಿದೆ.
ಗುಜರಾತ್‌ನ ಓಖಾ ಮತ್ತು ಪೋರಬಂದರ್ ನ ಮೀನುಗಾರರು ಮೀನು ಹಿಡಿಯಲೆಂದು ಅರಬ್ಬಿ ಸುಮುದ್ರೆಕ್ಕೆ ಇಳದಿದ್ದರು. ಪಾಕಿಸ್ತಾನ ಮಂಗಳವಾರ 3 ಬೋಟ್ ಗಳು ಮತ್ತು 18 ಮೀನುಗಾರನ್ನು ವಶಕ್ಕೆ ಪಡೆದಿದೆ.
ಅಲ್ಲದೇ ಮತ್ತೆ 60 ಮೀನುಗಾರರನ್ನು ಮತ್ತು 10 ಬೋಟ್ ಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.