ಪಾಕಿಸ್ತಾನ ಕ್ರಿಕೆಟ್ ಗೆ ವೆಸ್ಟ್ ಇಂಡೀಸ್ ಕ್ರಿಕೆಟರ್ ಡಾರೆನ್ ಸಾಮಿ ನೀಡಿರುವ ಕೊಡುಗೆಗಾಗಿ ಸಾಮಿಗೆ ಪಾಕಿಸ್ತಾನ ಗೌರವ ಪೌರತ್ವ ನೀಡುತ್ತಿದೆ. ಮಾರ್ಚ್ 23ರಂದು ರಾಷ್ಟ್ರಪತಿ ಆರಿಫ್ ಅಲ್ವಿ ಸಾಮಿಗೆ ಪಾಕಿಸ್ತಾನದ ಅತ್ಯುನ್ನತ ನಾಗರೀಕ ಪ್ರಶಸ್ತಿ ‘ನಿಶಾನ್-ಇ-ಪಾಕಿಸ್ತಾನ್’ ನೀಡಿ ಗೌರವಿಸಲಿದ್ದಾರೆ. ಜೊತೆಗೆ ಸಾಮಿಗೆ ಗೌರವ ಪೌರತ್ವ ನೀಡಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಇಂದು ಘೋಷಿಸಿದೆ.
ಸಾಮಿ ಸದ್ಯ ಪಾಕಿಸ್ತಾನ ಸೂಪರ್ ಲೀಗ್ ನ ‘ಪೆಶಾವರ್ ಝಲ್ಮಿ’ ತಂಡದ ಕ್ಯಾಪ್ಟನ್ ಆಗಿದಾರೆ. ಪೆಶಾವರ್ ಝಲ್ಮಿ ತಂಡದ ಮಾಲೀಕ ಜಾವೇದ್ ಅಫ್ರೀದಿ, ಸಾಮಿಗೆ ಗೌರವ ಪೌರತ್ವ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿರುವುದಾಗಿ ಫೆಬ್ರವರಿ 19ರಂದು ಹೇಳಿದ್ದರು.
ಮಾತ ತುಳುವೆರೆಗ್ ಎನ್ನ ಮೋಕೆದ ಸೊಲ್ಮೆಲು: ಅಂದು ಹಾಕಿದ ಅಡಿಪಾಯ ಇಂದು ಸಾಕಾರ, ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದಕ್ಕೆ ಸಿದ್ದರಾಮಯ್ಯ ಹೆಮ್ಮೆ
ಮಂಗಳೂರು: ಕರಾವಳಿ ಜನರ ದಶಕಗಳ ಕನಸು ಹಾಗೂ ತುಳುನಾಡಿನ ಅಸ್ಮಿತೆಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ರಾಜ್ಯ...








