ಶ್ರಾವಣ ಶನಿವಾರದಂದು ಪವನ ಪುತ್ರ ಆಂಜನೇಯ ಸ್ವಾಮಿಯ ಕೆಸರಿಯಿಂದ ಈ ಕೆಲಸ ಮಾಡಿರಿ..!!

1 min read
anjaneya

ಶ್ರಾವಣ ಶನಿವಾರದಂದು ಪವನ ಪುತ್ರ ಆಂಜನೇಯ ಸ್ವಾಮಿಯ ಕೆಸರಿಯಿಂದ ಈ ಕೆಲಸ ಮಾಡಿರಿ..!!

anjaneyaswami saakshatvನಮಸ್ತೆ ಬಂಧುಗಳೇ ಕೆಲವೊಮ್ಮೆ ಮನೆಯಲ್ಲಿ ಎಷ್ಟೇ ಸುಖಶಾಂತಿ ನೆಮ್ಮದಿಯಿಂದ ಇದ್ದರೂ ಕೂಡ ಕೆಲವೊಮ್ಮೆ ಇದ್ದಕ್ಕಿದ್ದಂತೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತವೆ ಮನೆಯಲ್ಲಿ ಕಲಹ ಮನಸ್ತಾಪಗಳು ಉಂಟಾಗುತ್ತವೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರುವುದಿಲ್ಲ ಸಣ್ಣ ಸಣ್ಣ ವಿಷಯಗಳಿಗೂ ಕೂಡ ಮನೆಯಲ್ಲಿ ಜಗಳಗಳು ಉಂಟಾಗುತ್ತದೆ ಶಾಂತಿ ನೆಮ್ಮದಿ ಇರುವುದಿಲ್ಲ ಮಾಡೋ ಕೆಲಸ ಕಾರ್ಯದಲ್ಲಿ ಆಸಕ್ತಿ ಏಕಾಗ್ರತೆಯನ್ನು ವಹಿಸಲು ಆಗುವುದಿಲ್ಲ ಆರ್ಥಿಕ ನಷ್ಟ ಕೂಡ ಅನುಭವಿಸಬೇಕಾಗುತ್ತದೆ

ಶ್ರೀ ದುರ್ಗಾಪರಮೇಶ್ವರೀ ಕಟೀಲು ಕ್ಷೇತ್ರ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ನರದೋಷ ದೃಷ್ಟಿ ದೋಷ ನಿಮ್ಮ ಮೇಲೆ ಪ್ರಭಾವ ಬೀರಿದರೆ ಇಂತಹ ಸಮಸ್ಯೆಗಳು ಎದುರಾಗುತ್ತವೆ ಮಾನಸಿಕ ಒತ್ತಡಗಳು ಗೊಂದಲಗಳು ಹೆಚ್ಚಾಗುತ್ತದೆ ಹಾಗಾಗಿ ಗೆಳೆಯರೇ ಶ್ರಾವಣ ಶನಿವಾರ ದಿನದಂದು ಈ ಒಂದು ಸಣ್ಣ ಪರಿಹಾರ ಮಾಡಿಕೊಳ್ಳುವುದರಿಂದ ನಿಮಗಿರುವ ಸಮಸ್ಯೆಗಳು ನಿವಾರಣೆಯಾಗುತ್ತವೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತವೆ ಅನೂನ್ಯತೆ ಇರುತ್ತದೆ.

ಬಂಧುಗಳೇ ಈ ಉಪಾಯ ಮಾಡುವುದರಿಂದ ಉತ್ತಮವಾದ ಫಲವನ್ನು ಪಡೆದುಕೊಳ್ಳಬಹುದು ಇದಕ್ಕೆ ಮಾವಿನ ತೋರಣ ಹಾಗೂ ಆಂಜನೇಯಸ್ವಾಮಿ ದೇವಾಲಯದಲ್ಲಿರುವ ಕೇಸರಿ
ತಿಲಕ ತೆಗೆದುಕೊಳ್ಳಬೇಕು ಶ್ರಾವಣ ಶನಿವಾರ ದಿನದಂದು ಈ ಉಪಾಯವನ್ನು ಮಾಡಿಕೊಳ್ಳಬೇಕು ಮೊದಲಿಗೆ ಆಂಜನೇಯ ಸ್ವಾಮಿ ದೇವಾಲಯದಿಂದ ತಂದಿರುವ ತಿಲಕವನ್ನು ಗಂಧದೊಂದಿಗೆ ಮಿಶ್ರಣ ಮಾಡಿ ಮನೆಯ ಮುಖ್ಯದ್ವಾರದ ಬಾಗಿಲಿನ ಮೇಲೆ ಓಂ ಎಂದು ಸ್ವಸ್ತಿಕ್ ಗುರುತನ್ನು ಬರೆಯಬೇಕು ನಿಮ್ಮ ಬಲಗೈ ಉಂಗುರದ ಸೂರ್ಯ ಬೆರಳಿನಿಂದ ಮಾತ್ರ ಬರೆಯಬೇಕು ಹಾಗೂ ಎರಡು ಕಡೆಯಲ್ಲಿ ಎರಡು ಗೆರೆಗಳನ್ನು ಹಾಕಬೇಕು ಇತರ ಬಾಗಿಲಿಗೆ ಮಾವಿನ ತೋರಣವನ್ನು ಕಟ್ಟಬೇಕು ಸರಿಯಾಗಿ ತಿಂಗಳಿಗೆ ಒಂದು ಸಾರಿಯಾದರೂ ಮಾವಿನ ತೋರಣ ಮನೆ ಬಾಗಿಲಿಗೆ ಕಟ್ಟಬೇಕು

ಪ್ರತಿ ತಿಂಗಳು 1 ತಾರೀಕು ಅಥವಾ ಶ್ರಾವಣ ಶನಿವಾರ ದಿನ ಈ ಎರಡು ದಿನದಲ್ಲಿ ಯಾವುದಾದರೂ ಒಂದು ದಿನ ತಪ್ಪದೆ ಮಾಡಿಕೊಳ್ಳಬೇಕು ತೋರಣ ಕಟ್ಟಿ ಸ್ವಸ್ತಿ ಗುರುತನ್ನು ಹಾಕಬೇಕು ದೂಪವನ್ನು ತೋರಿಸಬೇಕು ಈ ರೀತಿಯಾಗಿ ಮಾಡುವುದರಿಂದ ಮನೆಯ ಮೇಲೆ ಇರುವ ದೃಷ್ಟಿದೋಷ ನಕಾರಾತ್ಮಕ ಶಕ್ತಿ ಪ್ರಭಾವ ಎಲ್ಲವೂ ದೂರವಾಗುತ್ತವೆ ಹಾಗೂ ಆಂಜನೇಯಸ್ವಾಮಿಯ ಸಂಪೂರ್ಣ ಅನುಗ್ರಹ ನಿಮಗೆ ದೊರೆಯುತ್ತದೆ ನಿಮ್ಮ ಜಾತಕದಲ್ಲಿ ದೋಷ ಕೂಡ

anjaneya saakshatvದೂರವಾಗುತ್ತದೆ ಹಾಗೂ ಸಕಾರಾತ್ಮಕ ವಾತಾವರಣ ಪಸರಿಸುತ್ತದೆ ಮತ್ತು ಗಂಡ-ಹೆಂಡತಿ ಮಧ್ಯೆ ಇರುವ ಕಲಹಗಳು ಭಿನ್ನಾಭಿಪ್ರಾಯಗಳು ದೂರವಾಗುತ್ತವೆ ಹಾಗೂ ಮಾಡುವ ಕೆಲಸ ಕಾರ್ಯದಲ್ಲಿ ಅತಿ ಹೆಚ್ಚು ಪ್ರಗತಿಯನ್ನು ಕಾಣುತ್ತೀರಿ ಸಾಕಷ್ಟು ಧನ ಲಾಭವನ್ನು ಪಡೆದುಕೊಳ್ಳುತ್ತಿರ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಹಾಗೂ ನಿಮ್ಮಲ್ಲಿ ಚೈತನ್ಯ ಆಸಕ್ತಿ ಹೆಚ್ಚುತ್ತದೆ ಹಾಗೂ ನಿಮ್ಮ ಅಕ್ಕ ಪಕ್ಕದವರ ಜೊತೆಗೆ ಬಾಂಧವ್ಯ ಬೆಳೆಯುತ್ತದೆ ಸುಖ ಶಾಂತಿ ನೆಮ್ಮದಿ ಜೀವನ ನಿಮ್ಮದಾಗುತ್ತದೆ.

ಬಂಧುಗಳೇ ಈ ವಿಧವಾಗಿ ತೋರಣ ಕಟ್ಟಿ ಸ್ವಸ್ತಿಕ್ ಗುರುತನ್ನು ಯುಗಾದಿ ಹಬ್ಬದ ದಿನದಂದು ಕೂಡ ಮಾಡಿಕೊಳ್ಳಬಹುದು ಆಂಜನೇಯ ಸ್ವಾಮಿಗೆ ಇಟ್ಟಿರುವ ತಿಲಕವನ್ನು ತೆಗೆದುಕೊಂಡು ಬಂದು ಈ ಪರಿಹಾರವನ್ನು ಮಾಡಿದರೆ ಮಾತ್ರ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಬಂಧುಗಳೇ ತಪ್ಪದೆ ಶ್ರಾವಣ ಶನಿವಾರ ದಿನದಂದು ಮಾಡಿಕೊಳ್ಳುವುದರಿಂದ ದೃಷ್ಟಿ ದೋಷ ನಿವಾರಣೆ ಹೇಗೆ ಒಳ್ಳೆಯ ಅಭಿವೃದ್ಧಿ ಕಾಣುತ್ತಿರ ಒಂದು ಬಾರಿ ತಂದಿರುವ ತಿಲಕ ದಿಂದ ಒಂದೇ ಬಾರಿ ಪರಿಹಾರ ಮಾಡಿಕೊಳ್ಳಬೇಕು ಮುಂದೆ ಬರುವ ತಿಂಗಳಂದು ಇವಾಗ ಪುನಃ ದೇವಾಲಯದಿಂದ ಆಂಜನೇಯಸ್ವಾಮಿ ತಿಲಕತಂದು ಮಾಡಬೇಕು ಉತ್ತಮವಾದ ಫಲವನ್ನು ಪಡೆದುಕೊಳ್ಳಬಹುದು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd