ADVERTISEMENT
Monday, July 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

PMGKAY: ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ –  ಡಿಸೆಂಬರ್ ವರೆಗೆ ಉಚಿತ ಪಡಿತರ…

ಬಡವರಿಗೆ ಉಚಿತ ದವಸ ಧಾನ್ಯಗಳನ್ನು ನೀಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅವಧಿಯನ್ನು ಸರ್ಕಾರವು ಮೂರು ತಿಂಗಳವರೆಗೆ ಅಂದರೆ ಡಿಸೆಂಬರ್ 2022 ರವರೆಗೆ ವಿಸ್ತರಿಸಿದೆ. ಇದಕ್ಕೆ 44,700 ಕೋಟಿ ರೂ ಹಣವನ್ನ ಕೇಂದ್ರ ಸರ್ಕಾರ  ಮೀಸಲಿಟ್ಟಿದೆ.   

Naveen Kumar B C by Naveen Kumar B C
September 28, 2022
in Newsbeat, National, ದೇಶ - ವಿದೇಶ
Share on FacebookShare on TwitterShare on WhatsappShare on Telegram

PMGKAY: ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ –  ಡಿಸೆಂಬರ್ ವರೆಗೆ ಉಚಿತ ಪಡಿತರ…

ಬಡವರಿಗೆ ಉಚಿತ ದವಸ ಧಾನ್ಯಗಳನ್ನು ನೀಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅವಧಿಯನ್ನು ಸರ್ಕಾರವು ಮೂರು ತಿಂಗಳವರೆಗೆ ಅಂದರೆ ಡಿಸೆಂಬರ್ 2022 ರವರೆಗೆ ವಿಸ್ತರಿಸಿದೆ. ಇದಕ್ಕೆ 44,700 ಕೋಟಿ ರೂ ಹಣವನ್ನ ಕೇಂದ್ರ ಸರ್ಕಾರ  ಮೀಸಲಿಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಯೋಜನೆಯನ್ನು ಮೂರು ತಿಂಗಳು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Related posts

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

July 6, 2026
ರಾಜಕೀಯಕ್ಕೆ ಬಳಸಬೇಡಿ ರಾಮನ ಹಣ- ರಾಮ ಮಂದಿರದ ದೇಣಿಗೆ ವಾಪಸ್ ಕೇಳಿದ ದಿಗ್ವಿಜಯ್ ಸಿಂಗ್: ಕೋರ್ಟ್‌ಗೆ ಹೋಗಬೇಡಿ ನಾನೇ ಕೊಡುತ್ತೇನೆಂದು ಸವಾಲು ಹಾಕಿದ ರಾಮಭಕ್ತ

ರಾಜಕೀಯಕ್ಕೆ ಬಳಸಬೇಡಿ ರಾಮನ ಹಣ- ರಾಮ ಮಂದಿರದ ದೇಣಿಗೆ ವಾಪಸ್ ಕೇಳಿದ ದಿಗ್ವಿಜಯ್ ಸಿಂಗ್: ಕೋರ್ಟ್‌ಗೆ ಹೋಗಬೇಡಿ ನಾನೇ ಕೊಡುತ್ತೇನೆಂದು ಸವಾಲು ಹಾಕಿದ ರಾಮಭಕ್ತ

July 6, 2026

ಯೋಜನೆಯಡಿ 80 ಕೋಟಿ ಬಡವರಿಗೆ ಪ್ರತಿ ತಿಂಗಳು ಐದು ಕೆಜಿ ಗೋಧಿ ಮತ್ತು ಅಕ್ಕಿ ನೀಡಲಾಗುತ್ತದೆ.  ಈ ಯೋಜನೆಯು ಸೆಪ್ಟೆಂಬರ್ 30 ಶುಕ್ರವಾರದಂದು ಕೊನೆಗೊಳ್ಳುತ್ತಿತ್ತು. ಇದನ್ನು ಮೂರು ತಿಂಗಳವರೆಗೆ ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್, 2022 ರವರೆಗೆ ವಿಸ್ತರಿಸಲಾಗಿದೆ ಎಂದು ಅನುರಾಗ್ ಠಾಕೂರ್ ಹೇಳಳಿದ್ದಾರೆ.

 2020 ರ ಏಪ್ರಿಲ್‌ನಲ್ಲಿ ಪ್ರಾರಂಭವಾದಾಗಿನಿಂದ ಸರ್ಕಾರವು PMGKAY ಗಾಗಿ 3.45 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು,   ಮೂರು ತಿಂಗಳ ಕಾಲ ಯೋಜನೆಯನ್ನು ವಿಸ್ತರಿಸಿದ್ದರಿಂದ 44,762 ಕೋಟಿ ರೂ ಹೆಚ್ಚುವರಿ ವೆಚ್ಚವಾಗಲಿದೆ.

PMGKAY: The government extended the Garib Kalyan Anna Yojana to provide free ration to the poor for three months.

Tags: Garib Kalyan Anna YojanaPMGKAYration
ShareTweetSendShare
Join us on:

Related Posts

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

by Shwetha
July 6, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಅಧಿಕೃತವಾಗಿ ನೋಂದಣಿಯಾದರೆ ಮಾತ್ರ ಇಂತಹ ಅಕ್ರಮಗಳಿಗೆ ಮುಕ್ತಿ ಸಿಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದ್ದಾರೆ. ಅಯೋಧ್ಯಾ ರಾಮಮಂದಿರದ...

ರಾಜಕೀಯಕ್ಕೆ ಬಳಸಬೇಡಿ ರಾಮನ ಹಣ- ರಾಮ ಮಂದಿರದ ದೇಣಿಗೆ ವಾಪಸ್ ಕೇಳಿದ ದಿಗ್ವಿಜಯ್ ಸಿಂಗ್: ಕೋರ್ಟ್‌ಗೆ ಹೋಗಬೇಡಿ ನಾನೇ ಕೊಡುತ್ತೇನೆಂದು ಸವಾಲು ಹಾಕಿದ ರಾಮಭಕ್ತ

ರಾಜಕೀಯಕ್ಕೆ ಬಳಸಬೇಡಿ ರಾಮನ ಹಣ- ರಾಮ ಮಂದಿರದ ದೇಣಿಗೆ ವಾಪಸ್ ಕೇಳಿದ ದಿಗ್ವಿಜಯ್ ಸಿಂಗ್: ಕೋರ್ಟ್‌ಗೆ ಹೋಗಬೇಡಿ ನಾನೇ ಕೊಡುತ್ತೇನೆಂದು ಸವಾಲು ಹಾಕಿದ ರಾಮಭಕ್ತ

by Shwetha
July 6, 2026
0

ಅಯೋಧ್ಯೆಯ ಭವ್ಯ ರಾಮ ಮಂದಿರದ ದೇಣಿಗೆ ವಿಷಯದಲ್ಲಿ ಈಗ ರಾಜಕೀಯ ಮತ್ತು ಭಕ್ತಿಯ ಸಂಘರ್ಷ ತಾರಕಕ್ಕೇರಿದೆ. ಅಯೋಧ್ಯೆಯಲ್ಲಿ ನಡೆದಿದೆ ಎನ್ನಲಾದ ಹಣದ ಅವ್ಯವಹಾರ ಅಥವಾ ಕಳ್ಳತನದ ಆರೋಪ...

ಕುಡಿಯುವ ನೀರು ಮಾರುತ್ತಿದ್ದವನ ಬಳಿ ಈಗ ಐಷಾರಾಮಿ ಬಂಗಲೆ – ಅಯೋಧ್ಯೆ ರಾಮ ಮಂದಿರದ ಪವಿತ್ರ ಕಾಣಿಕೆ ಹಣಕ್ಕೆ ಕನ್ನ: 15 ಸಾವಿರ ಸಂಬಳ ಪಡೆಯುವ ನೌಕರರಿಂದ ದಿನಕ್ಕೆ 6 ಲಕ್ಷ ಲೂಟಿ!

ಕುಡಿಯುವ ನೀರು ಮಾರುತ್ತಿದ್ದವನ ಬಳಿ ಈಗ ಐಷಾರಾಮಿ ಬಂಗಲೆ – ಅಯೋಧ್ಯೆ ರಾಮ ಮಂದಿರದ ಪವಿತ್ರ ಕಾಣಿಕೆ ಹಣಕ್ಕೆ ಕನ್ನ: 15 ಸಾವಿರ ಸಂಬಳ ಪಡೆಯುವ ನೌಕರರಿಂದ ದಿನಕ್ಕೆ 6 ಲಕ್ಷ ಲೂಟಿ!

by Shwetha
July 6, 2026
0

ಅಯೋಧ್ಯೆ: ದೇಶದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾದ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆ ಹಣದಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಈಗ ಇಡೀ ದೇಶವನ್ನೇ...

ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಬೇಕು ರಕ್ಷಣೆ:ರಾಜ್ಯದಲ್ಲಿ ಪುರುಷ ಆಯೋಗ ರಚನೆಯಾಗಲೇಬೇಕು-  ಎಚ್ ವಿಶ್ವನಾಥ್

ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಬೇಕು ರಕ್ಷಣೆ:ರಾಜ್ಯದಲ್ಲಿ ಪುರುಷ ಆಯೋಗ ರಚನೆಯಾಗಲೇಬೇಕು- ಎಚ್ ವಿಶ್ವನಾಥ್

by Shwetha
July 6, 2026
0

ಮೈಸೂರು: ರಾಜ್ಯದಲ್ಲಿ ಮಹಿಳೆಯರ ಹಿತರಕ್ಷಣೆಗಾಗಿ ಮಹಿಳಾ ಆಯೋಗ ಇರುವ ಮಾದರಿಯಲ್ಲೇ, ನೊಂದ ಪುರುಷರ ರಕ್ಷಣೆಗಾಗಿ ತಕ್ಷಣವೇ ರಾಜ್ಯ ಪುರುಷ ಆಯೋಗವನ್ನು ರಚಿಸಬೇಕು ಎಂದು ಮಾಜಿ ಸಚಿವ ಹಾಗೂ...

ಬೆಂಗಳೂರಿನ ಹಿತಕ್ಕಾಗಿ ನಿಷ್ಠುರವಾಗಲು ನಾನು ಸಿದ್ಧ: ರಾಜಕೀಯ ಒತ್ತಡಕ್ಕೆ ಡೋಂಟ್ ಕೇರ್: ಫುಟ್‌ಪಾತ್ ಮುಕ್ತ ಬೆಂಗಳೂರಿಗೆ ಸಚಿವರ ಪಣ

ಬೆಂಗಳೂರಿನ ಹಿತಕ್ಕಾಗಿ ನಿಷ್ಠುರವಾಗಲು ನಾನು ಸಿದ್ಧ: ರಾಜಕೀಯ ಒತ್ತಡಕ್ಕೆ ಡೋಂಟ್ ಕೇರ್: ಫುಟ್‌ಪಾತ್ ಮುಕ್ತ ಬೆಂಗಳೂರಿಗೆ ಸಚಿವರ ಪಣ

by Shwetha
July 6, 2026
0

ಬೆಂಗಳೂರು ನಗರದ ಪಾದಚಾರಿ ಮಾರ್ಗಗಳ ಮೇಲೆ ಬೆಳೆದು ನಿಂತಿರುವ ಅಕ್ರಮ ಕಟ್ಟಡಗಳು ಮತ್ತು ಒತ್ತುವರಿಗಳನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಭರ್ಜರಿ ಕಾರ್ಯಾಚರಣೆಗೆ ಇಳಿದಿದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram